Bangari Nanna Vayyari Lyrics

ಬಂಗಾರಿ ನನ್ನ ವಯ್ಯಾರಿ Lyrics

in Apoorva Sangama

in ಅಪೂರ್ವ ಸಂಗಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಂಗಾರಿ, ನನ್ನ ವಯ್ಯಾರಿ
ಹೇಳೆ ನನ್ನ ಮೇಲೆ ಕೋಪ ಏತಕೆ
ಈ ಆವೇಶ ನಿನಗೇತಕೆ      
ಹೇ ಬಂಗಾರಿ, ನನ್ನ ವಯ್ಯಾರಿ
ಹೇಳೆ ನನ್ನ ಮೇಲೆ ಕೋಪ ಏತಕೆ
ಈ ಆವೇಶ ನಿನಗೇತಕೆ
 
ಒಂದು ಬಾರಿ ಬಳಿಸೇರಿ   
ಮನದಾಸೆ ನೀ ಅರಿತು
ಮನದಾಸೆ ನೀ ಅರಿತು   
ಬೇಗ ಪೂರೈಸಿ ಬಿಡಬಾರದೆ
ಬೇಗ ಪೂರೈಸಿ ಬಿಡಬಾರದೆ
 
ನಿನ್ನ ಬಳ್ಳಿಯ ತೋಳಲಿ
ನನ್ನ  ಬಳ್ಳಿಯ ತೋಳಲಿ ನನ್ನ
ನಡುವ ಬಳಸುತ ಹತ್ತಿರ ನಿಲ್ಲೆ
ಬಿಸಿ ಏರುತಿದೆ ಹಸಿವಾಗುತಿದೆ
ಮನದಾಸೆಗಳು ಕುಣಿದಾಡುತಿವೆ
ಬಳಿ ಬರದೆ ಬಿಡೆನು  
ಇನ್ನು ನಿನ್ನ ಬಾ ಚಿನ್ನ
 
ವಯ್ಯಾರಿ,
ಹೇಳೆ ನನ್ನ ಮೇಲೆ ಕೋಪ ಏತಕೆ
ಈ ಆವೇಶ ನಿನಗೇತಕೆ
 
ನಿನಗೆ ಅಂದವ ಕೊಟ್ಟನು ಏಕೆ 
 ಅಂದವ ಕೊಟ್ಟನು ಏಕೆ
ಇಲ್ಲಿ ಚಪಲವ ಇಟ್ಟನು ಏಕೆ      
ಪ್ರತಿ ರಾತ್ರಿಯಲಿ ಜೊತೆ ಸೇರುತಲಿ
ಸವಿಮಾತಿನಲಿ ಸುಖ ಹೊಂದುತಲಿ
 
ವಯ್ಯಾರಿ,
 ಹೇಳೆ ನನ್ನ ಮೇಲೆ ಕೋಪ ಏತಕೆ
ಈ ಆವೇಶ ನಿನಗೇತಕೆ
 
ಇಲ್ಲಿ ಮೆತ್ತನೆ ಹಾಸಿಗೆ ಏಕೆ  
ಮೆತ್ತನೆ ಹಾಸಿಗೆ ಏಕೆ
ಹೀಗೆ ಬಾಗಿಲು ಮುಚ್ಚುವೆ ಏಕೆ
ಇರುಳಾಗುತಿದೆ ಸುಖ ಕೇಳುತಿದೆ
ನಿನ್ನ ನೋಡುತಿರೆ ಚಳಿಯಾಗುತಿದೆ 
ನಿನ್ನಾಸೆ ಹೆಚ್ಚಿ  
ಅಯ್ಯೊ ಸೋತೆ ಬಾ ನಲ್ಲೆ
 
ಬಂಗಾರಿ,
ನನ್ನ ವಯ್ಯಾರಿ
ಹೇಳೆ ನನ್ನ ಮೇಲೆ ಕೋಪ ಏತಕೆ
ಈ ಆವೇಶ ನಿನಗೇತಕೆ
ಈ ಆವೇಶ ನಿನಗೇತಕೆ
 
ಒಂದು ಬಾರಿ ಬಳಿಸೇರಿ  
ಮನದಾಸೆ ನೀ ಅರಿತು
ಮನದಾಸೆ ನೀ ಅರಿತು
ಬೇಗ ಪೂರೈಸಿ ಬಿಡಬಾರದೆ  
ಬೇಗ ಪೂರೈಸಿ ಬಿಡಬಾರದೆ

ಬಂಗಾರಿ, ನನ್ನ ವಯ್ಯಾರಿ
ಹೇಳೆ ನನ್ನ ಮೇಲೆ ಕೋಪ ಏತಕೆ
ಈ ಆವೇಶ ನಿನಗೇತಕೆ      
ಹೇ ಬಂಗಾರಿ, ನನ್ನ ವಯ್ಯಾರಿ
ಹೇಳೆ ನನ್ನ ಮೇಲೆ ಕೋಪ ಏತಕೆ
ಈ ಆವೇಶ ನಿನಗೇತಕೆ
 
ಒಂದು ಬಾರಿ ಬಳಿಸೇರಿ   
ಮನದಾಸೆ ನೀ ಅರಿತು
ಮನದಾಸೆ ನೀ ಅರಿತು   
ಬೇಗ ಪೂರೈಸಿ ಬಿಡಬಾರದೆ
ಬೇಗ ಪೂರೈಸಿ ಬಿಡಬಾರದೆ
 
ನಿನ್ನ ಬಳ್ಳಿಯ ತೋಳಲಿ
ನನ್ನ  ಬಳ್ಳಿಯ ತೋಳಲಿ ನನ್ನ
ನಡುವ ಬಳಸುತ ಹತ್ತಿರ ನಿಲ್ಲೆ
ಬಿಸಿ ಏರುತಿದೆ ಹಸಿವಾಗುತಿದೆ
ಮನದಾಸೆಗಳು ಕುಣಿದಾಡುತಿವೆ
ಬಳಿ ಬರದೆ ಬಿಡೆನು  
ಇನ್ನು ನಿನ್ನ ಬಾ ಚಿನ್ನ
 
ವಯ್ಯಾರಿ,
ಹೇಳೆ ನನ್ನ ಮೇಲೆ ಕೋಪ ಏತಕೆ
ಈ ಆವೇಶ ನಿನಗೇತಕೆ
 
ನಿನಗೆ ಅಂದವ ಕೊಟ್ಟನು ಏಕೆ 
 ಅಂದವ ಕೊಟ್ಟನು ಏಕೆ
ಇಲ್ಲಿ ಚಪಲವ ಇಟ್ಟನು ಏಕೆ      
ಪ್ರತಿ ರಾತ್ರಿಯಲಿ ಜೊತೆ ಸೇರುತಲಿ
ಸವಿಮಾತಿನಲಿ ಸುಖ ಹೊಂದುತಲಿ
 
ವಯ್ಯಾರಿ,
 ಹೇಳೆ ನನ್ನ ಮೇಲೆ ಕೋಪ ಏತಕೆ
ಈ ಆವೇಶ ನಿನಗೇತಕೆ
 
ಇಲ್ಲಿ ಮೆತ್ತನೆ ಹಾಸಿಗೆ ಏಕೆ  
ಮೆತ್ತನೆ ಹಾಸಿಗೆ ಏಕೆ
ಹೀಗೆ ಬಾಗಿಲು ಮುಚ್ಚುವೆ ಏಕೆ
ಇರುಳಾಗುತಿದೆ ಸುಖ ಕೇಳುತಿದೆ
ನಿನ್ನ ನೋಡುತಿರೆ ಚಳಿಯಾಗುತಿದೆ 
ನಿನ್ನಾಸೆ ಹೆಚ್ಚಿ  
ಅಯ್ಯೊ ಸೋತೆ ಬಾ ನಲ್ಲೆ
 
ಬಂಗಾರಿ,
ನನ್ನ ವಯ್ಯಾರಿ
ಹೇಳೆ ನನ್ನ ಮೇಲೆ ಕೋಪ ಏತಕೆ
ಈ ಆವೇಶ ನಿನಗೇತಕೆ
ಈ ಆವೇಶ ನಿನಗೇತಕೆ
 
ಒಂದು ಬಾರಿ ಬಳಿಸೇರಿ  
ಮನದಾಸೆ ನೀ ಅರಿತು
ಮನದಾಸೆ ನೀ ಅರಿತು
ಬೇಗ ಪೂರೈಸಿ ಬಿಡಬಾರದೆ  
ಬೇಗ ಪೂರೈಸಿ ಬಿಡಬಾರದೆ

Bangari Nanna Vayyari song lyrics from Kannada Movie Apoorva Sangama starring Dr Rajkumar, Shankarnag, Ambika, Lyrics penned by Chi Udayashankar Sung by Dr Rajkumar, Music Composed by Upendra Kumar, film is Directed by Y R Swamy and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ