Ninnegintha Indu Chenna Lyrics

ನಿನ್ನೆಗಿಂತಾ ಇಂದು ಚೆನ್ನಾ Lyrics

in Apoorva Sangama

in ಅಪೂರ್ವ ಸಂಗಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿನ್ನೆಗಿಂತಾ... ಇಂದು ಚೆನ್ನಾ...
ಚಿನ್ನ  ಇಂದೇ ಗಿಂತ ನಾಳೆ ಚೆನ್ನಾ... ಆಆ..
ನಿನ್ನೆಗಿಂತಾ ನಿನ್ನೆಗಿಂತಾ ಇಂದು ಚೆನ್ನಾ 
ನಿನ್ನ  ಇಂದೇ ಗಿಂತ ನಾಳೆ ಚೆನ್ನಾ
ನಿನ್ನೆಗಿಂತಾ ಇಂದು ಚೆನ್ನಾ 
ಆ ಇಂದೇ ಗಿಂತ ನಾಳೆ ಚೆನ್ನಾ
ಕಾಣದ ಅಂದ ಕೆಣಕಲು
ನಿನ್ನಾ ಬಿಡುವೆಯಾ ನೀನು
ನನ್ನನ್ನಾ... ಆಆಆ
 
ನಿನ್ನೆಗಿಂತಾ ನಿನ್ನೆಗಿಂತಾ
ಇಂದು ಚೆನ್ನಾ  ಚಿನ್ನ
ಇಂದೇ ಗಿಂತ ನಾಳೆ ಚೆನ್ನಾ
 
ಕಣ್ಣಲ್ಲಿ ನಿನ್ನಲ್ಲಿ  ತುಂಬಿ ಮೋಹ... 
ಕಣ್ಣಲ್ಲಿ ನಿನ್ನಲ್ಲಿ  ತುಂಬಿ ಮೋಹ
 
ಕೆಣಕಲು ನೀ ಕೂಗುವೇ ದಾಹ ದಾಹ
ಆಧರವು ಸುಮದಂತೆ ಬೀರಿದಾಗ ನೀನು
ಆಧರವು ಸುಮದಂತೆ ಬೀರಿದಾಗ ನೀನು
ಜೇನಿನ ಸಿಹಿಗಾಗಿ ದುಂಬಿ ಬರುವಂತೆ
ಆದರೂ ಹೀಗೇಕೆ ಮತ್ತೇ ಬಂದಂತೇ
ಅವಸರ ಬಿಡು ನಿಧಾನ.... ಆಆಆ ..
.
ನಿನ್ನೆಗಿಂತಾ ನಿನ್ನೆಗಿಂತಾ ಇಂದು ಚೆನ್ನಾ 
ನಿನ್ನ  ಇಂದೇ ಗಿಂತ ನಾಳೆ ಚೆನ್ನಾ
ನಿನ್ನೆಗಿಂತಾ ಇಂದು ಚೆನ್ನಾ 
ಆ ಇಂದೇ ಗಿಂತ ನಾಳೆ ಚೆನ್ನಾ
 
ನಕ್ಕರೆ ಸಕ್ಕರೆಯ
ಗೊಂಬೆಯ ಹಾಗೇ..  ಅಹ್ಹಹ್ಹಹ ..
ನಕ್ಕರೆ ಸಕ್ಕರೆಯ ಗೊಂಬೆಯ ಹಾಗೇ
ಬಳುಕಲು ಈ ನಡುವು ರಂಭೆಯ ಹಾಗೇ
ನಲಿಯುವ ನವಿಲಂತೆ ಕುಣಿವಾಗ ನಾನು
ನಲಿಯುವ ನವಿಲಂತೆ ಕುಣಿವಾಗ ನಾನು
ಗಾಳಕ್ಕೆ ಸೆರೆಯಾದ ಮರಿ ನೀನಂತೇ
ಹೇಳಲು ಬರದಂಥ ನೋವು ಕಂಡಂತೇ
ಕಾಡುವೇ ಅಯ್ಯೋ ಇದೇಕೇ...
 
ನಿನ್ನೆಗಿಂತಾ ನಿನ್ನೆಗಿಂತಾ ಇಂದು ಚೆನ್ನಾ 
ನಿನ್ನ  ಇಂದೇ ಗಿಂತ ನಾಳೆ ಚೆನ್ನಾ
ನಿನ್ನೆಗಿಂತಾ ಇಂದು ಚೆನ್ನಾ 
ಆ ಇಂದೇ ಗಿಂತ ನಾಳೆ ಚೆನ್ನಾ
ಕಾಣದ ಅಂದ ಕೆಣಕಲು ನಿನ್ನಾ
ಬಿಡುವೆಯಾ ನೀನು  ನನ್ನನ್ನಾ... ಆಆಆ
 
ನಿನ್ನೆಗಿಂತಾ ನಿನ್ನೆಗಿಂತಾ ಇಂದು ಚೆನ್ನಾ 
ಚಿನ್ನ ಇಂದೇ ಗಿಂತ ನಾಳೆ ಚೆನ್ನಾ

ನಿನ್ನೆಗಿಂತಾ... ಇಂದು ಚೆನ್ನಾ...
ಚಿನ್ನ  ಇಂದೇ ಗಿಂತ ನಾಳೆ ಚೆನ್ನಾ... ಆಆ..
ನಿನ್ನೆಗಿಂತಾ ನಿನ್ನೆಗಿಂತಾ ಇಂದು ಚೆನ್ನಾ 
ನಿನ್ನ  ಇಂದೇ ಗಿಂತ ನಾಳೆ ಚೆನ್ನಾ
ನಿನ್ನೆಗಿಂತಾ ಇಂದು ಚೆನ್ನಾ 
ಆ ಇಂದೇ ಗಿಂತ ನಾಳೆ ಚೆನ್ನಾ
ಕಾಣದ ಅಂದ ಕೆಣಕಲು
ನಿನ್ನಾ ಬಿಡುವೆಯಾ ನೀನು
ನನ್ನನ್ನಾ... ಆಆಆ
 
ನಿನ್ನೆಗಿಂತಾ ನಿನ್ನೆಗಿಂತಾ
ಇಂದು ಚೆನ್ನಾ  ಚಿನ್ನ
ಇಂದೇ ಗಿಂತ ನಾಳೆ ಚೆನ್ನಾ
 
ಕಣ್ಣಲ್ಲಿ ನಿನ್ನಲ್ಲಿ  ತುಂಬಿ ಮೋಹ... 
ಕಣ್ಣಲ್ಲಿ ನಿನ್ನಲ್ಲಿ  ತುಂಬಿ ಮೋಹ
 
ಕೆಣಕಲು ನೀ ಕೂಗುವೇ ದಾಹ ದಾಹ
ಆಧರವು ಸುಮದಂತೆ ಬೀರಿದಾಗ ನೀನು
ಆಧರವು ಸುಮದಂತೆ ಬೀರಿದಾಗ ನೀನು
ಜೇನಿನ ಸಿಹಿಗಾಗಿ ದುಂಬಿ ಬರುವಂತೆ
ಆದರೂ ಹೀಗೇಕೆ ಮತ್ತೇ ಬಂದಂತೇ
ಅವಸರ ಬಿಡು ನಿಧಾನ.... ಆಆಆ ..
.
ನಿನ್ನೆಗಿಂತಾ ನಿನ್ನೆಗಿಂತಾ ಇಂದು ಚೆನ್ನಾ 
ನಿನ್ನ  ಇಂದೇ ಗಿಂತ ನಾಳೆ ಚೆನ್ನಾ
ನಿನ್ನೆಗಿಂತಾ ಇಂದು ಚೆನ್ನಾ 
ಆ ಇಂದೇ ಗಿಂತ ನಾಳೆ ಚೆನ್ನಾ
 
ನಕ್ಕರೆ ಸಕ್ಕರೆಯ
ಗೊಂಬೆಯ ಹಾಗೇ..  ಅಹ್ಹಹ್ಹಹ ..
ನಕ್ಕರೆ ಸಕ್ಕರೆಯ ಗೊಂಬೆಯ ಹಾಗೇ
ಬಳುಕಲು ಈ ನಡುವು ರಂಭೆಯ ಹಾಗೇ
ನಲಿಯುವ ನವಿಲಂತೆ ಕುಣಿವಾಗ ನಾನು
ನಲಿಯುವ ನವಿಲಂತೆ ಕುಣಿವಾಗ ನಾನು
ಗಾಳಕ್ಕೆ ಸೆರೆಯಾದ ಮರಿ ನೀನಂತೇ
ಹೇಳಲು ಬರದಂಥ ನೋವು ಕಂಡಂತೇ
ಕಾಡುವೇ ಅಯ್ಯೋ ಇದೇಕೇ...
 
ನಿನ್ನೆಗಿಂತಾ ನಿನ್ನೆಗಿಂತಾ ಇಂದು ಚೆನ್ನಾ 
ನಿನ್ನ  ಇಂದೇ ಗಿಂತ ನಾಳೆ ಚೆನ್ನಾ
ನಿನ್ನೆಗಿಂತಾ ಇಂದು ಚೆನ್ನಾ 
ಆ ಇಂದೇ ಗಿಂತ ನಾಳೆ ಚೆನ್ನಾ
ಕಾಣದ ಅಂದ ಕೆಣಕಲು ನಿನ್ನಾ
ಬಿಡುವೆಯಾ ನೀನು  ನನ್ನನ್ನಾ... ಆಆಆ
 
ನಿನ್ನೆಗಿಂತಾ ನಿನ್ನೆಗಿಂತಾ ಇಂದು ಚೆನ್ನಾ 
ಚಿನ್ನ ಇಂದೇ ಗಿಂತ ನಾಳೆ ಚೆನ್ನಾ

Ninnegintha Indu Chenna song lyrics from Kannada Movie Apoorva Sangama starring Dr Rajkumar, Shankarnag, Ambika, Lyrics penned by Chi Udayashankar Sung by Vani Jairam, Music Composed by Upendra Kumar, film is Directed by Y R Swamy and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ