Shodane Baduke Dinavu Lyrics

ಶೋಧನೆ ಬದುಕೆ ದಿನವು Lyrics

in Apoorva Jodi

in ಅಪೂರ್ವ ಜೋಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಶೋಧನೆ ಬದುಕೆ ದಿನವು ಬರಿ ಶೋಧನೆ
ಹುಡುಕಿ ತೆಗೆವ ಕಡುಯೋಜನೆ
ವೇದನೆ ಎದೆಯ ಒಳಗೆ ಇದೆ ವೇದನೆ
ಗುರಿಯ ತಲುಪೊ ಯಮಯಾತನೆ
ವಿಕಟಕಾಲನ ಮಾರ್ದನಿ ಮನದಲಿ
ಹಗೆಯ ರಾಕ್ಷಸ ತಾಂಡವ ತಲೆಯಲಿ
ಮೆರೆಯುವ
 
||ಶೋಧನೆ ಬದುಕೆ ದಿನವು ಬರಿ ಶೋಧನೆ
ಹುಡುಕಿ ತೆಗೆವ ಕಡುಯೋಜನೆ
ವೇದನೆ ಎದೆಯ ಒಳಗೆ ಇದೆ ವೇದನೆ
ಗುರಿಯ ತಲುಪೊ ಯಮಯಾತನೆ||
 
ಪರದೇಶವಲ್ಲ ರಣಭೂಮಿಯಲ್ಲ ಸ್ತ್ರೀಗೇಕೆ ಚಿಂತೆ ಇಲ್ಲಿ
ಸಹಧರ್ಮದಲ್ಲಿ ಪರತಂತ್ರವಿಲ್ಲ ಸ್ತ್ರೀಗೇಕೆ ಭಯವು ಇಲ್ಲಿ
ಮಹಾದೇವಿ ಹೆಣ್ಣು ಭೂದೇವಿ ಹೆಣ್ಣು ಎನ್ನುತ್ತಿರುವ ನಾಡಿನಲ್ಲಿ
ದಿನ ಮಾನಹರಣ ದಿನ ಪ್ರಾಣಹರಣ ಹಗಲಲ್ಲೆ ಹೆಣ್ಣಿಗಿಲ್ಲಿ
ವೈರಿ ಇಲ್ಲ ಹೊರಗೆ ಇರುವ ನಮ್ಮ ಒಳಗೆ
ಹೆಣ್ಣು ನೊಂದು ನೆರವು ಎಂದು ಕೊಡದು ಫಲವು
ವಿಕಟಕಾಲನ ಮಾರ್ದನಿ ಮನದಲಿ
ಹಗೆಯ ರಾಕ್ಷಸ ತಾಂಡವ ತಲೆಯಲಿ
ಮೆರೆಯುವ
 
||ಶೋಧನೆ ಬದುಕೆ ದಿನವು ಬರಿ ಶೋಧನೆ
ಹುಡುಕಿ ತೆಗೆವ ಕಡುಯೋಜನೆ
ವೇದನೆ ಎದೆಯ ಒಳಗೆ ಇದೆ ವೇದನೆ
ಗುರಿಯ ತಲುಪೊ ಯಮಯಾತನೆ||
 
ದುಡಿವವನು ಬಡವ ತುಳಿದವನು ಧನಿಕ ಬದುಕಿಲ್ಲಿ ಶವದ ರೀತಿ
ಬಡತನದ ರೇಖೆ ದಾಟಿದರೆ ಜೋಕೆ ಎನ್ನುವುದೆ ಇಲ್ಲಿ ನೀತಿ
ವರದಕ್ಷಿಣೆ ವಧುಭಕ್ಷಣೆಗಲ ಸ್ತ್ರೀ ಹತ್ಯಕಾಂಡದಲ್ಲಿ
ಹಗಲಿರುಳು ದುಡಿವ ಬೆವರಿಳಿಸಿ ತರುವ ಹಣಕಿಲ್ಲಿ ಬೆಲೆಯು ಎಲ್ಲಿ
ಹೊರದೆ ನನ್ನ ಸಹನೆ ಮರೆತೆ ಎನ್ನೊ ಕರುಣೆ
ಒಂದೇ ಸುಳಿವು ಬೇಕು ತೊರೆದು ಸಿಡಿಯಬೇಕು
ವಿಕಟಕಾಲನ ಮಾರ್ದನಿ ಮನದಲಿ
ಹಗೆಯ ರಾಕ್ಷಸ ತಾಂಡವ ತಲೆಯಲಿ
ಮೆರೆಯುವ
 
||ಶೋಧನೆ ಬದುಕೆ ದಿನವು ಬರಿ ಶೋಧನೆ
ಹುಡುಕಿ ತೆಗೆವ ಕಡುಯೋಜನೆ
ವೇದನೆ ಎದೆಯ ಒಳಗೆ ಇದೆ ವೇದನೆ
ಗುರಿಯ ತಲುಪೊ ಯಮಯಾತನೆ
ವಿಕಟಕಾಲನ ಮಾರ್ದನಿ ಮನದಲಿ
ಹಗೆಯ ರಾಕ್ಷಸ ತಾಂಡವ ತಲೆಯಲಿ
ಮೆರೆಯುವ||
 

-
ಶೋಧನೆ ಬದುಕೆ ದಿನವು ಬರಿ ಶೋಧನೆ
ಹುಡುಕಿ ತೆಗೆವ ಕಡುಯೋಜನೆ
ವೇದನೆ ಎದೆಯ ಒಳಗೆ ಇದೆ ವೇದನೆ
ಗುರಿಯ ತಲುಪೊ ಯಮಯಾತನೆ
ವಿಕಟಕಾಲನ ಮಾರ್ದನಿ ಮನದಲಿ
ಹಗೆಯ ರಾಕ್ಷಸ ತಾಂಡವ ತಲೆಯಲಿ
ಮೆರೆಯುವ
 
||ಶೋಧನೆ ಬದುಕೆ ದಿನವು ಬರಿ ಶೋಧನೆ
ಹುಡುಕಿ ತೆಗೆವ ಕಡುಯೋಜನೆ
ವೇದನೆ ಎದೆಯ ಒಳಗೆ ಇದೆ ವೇದನೆ
ಗುರಿಯ ತಲುಪೊ ಯಮಯಾತನೆ||
 
ಪರದೇಶವಲ್ಲ ರಣಭೂಮಿಯಲ್ಲ ಸ್ತ್ರೀಗೇಕೆ ಚಿಂತೆ ಇಲ್ಲಿ
ಸಹಧರ್ಮದಲ್ಲಿ ಪರತಂತ್ರವಿಲ್ಲ ಸ್ತ್ರೀಗೇಕೆ ಭಯವು ಇಲ್ಲಿ
ಮಹಾದೇವಿ ಹೆಣ್ಣು ಭೂದೇವಿ ಹೆಣ್ಣು ಎನ್ನುತ್ತಿರುವ ನಾಡಿನಲ್ಲಿ
ದಿನ ಮಾನಹರಣ ದಿನ ಪ್ರಾಣಹರಣ ಹಗಲಲ್ಲೆ ಹೆಣ್ಣಿಗಿಲ್ಲಿ
ವೈರಿ ಇಲ್ಲ ಹೊರಗೆ ಇರುವ ನಮ್ಮ ಒಳಗೆ
ಹೆಣ್ಣು ನೊಂದು ನೆರವು ಎಂದು ಕೊಡದು ಫಲವು
ವಿಕಟಕಾಲನ ಮಾರ್ದನಿ ಮನದಲಿ
ಹಗೆಯ ರಾಕ್ಷಸ ತಾಂಡವ ತಲೆಯಲಿ
ಮೆರೆಯುವ
 
||ಶೋಧನೆ ಬದುಕೆ ದಿನವು ಬರಿ ಶೋಧನೆ
ಹುಡುಕಿ ತೆಗೆವ ಕಡುಯೋಜನೆ
ವೇದನೆ ಎದೆಯ ಒಳಗೆ ಇದೆ ವೇದನೆ
ಗುರಿಯ ತಲುಪೊ ಯಮಯಾತನೆ||
 
ದುಡಿವವನು ಬಡವ ತುಳಿದವನು ಧನಿಕ ಬದುಕಿಲ್ಲಿ ಶವದ ರೀತಿ
ಬಡತನದ ರೇಖೆ ದಾಟಿದರೆ ಜೋಕೆ ಎನ್ನುವುದೆ ಇಲ್ಲಿ ನೀತಿ
ವರದಕ್ಷಿಣೆ ವಧುಭಕ್ಷಣೆಗಲ ಸ್ತ್ರೀ ಹತ್ಯಕಾಂಡದಲ್ಲಿ
ಹಗಲಿರುಳು ದುಡಿವ ಬೆವರಿಳಿಸಿ ತರುವ ಹಣಕಿಲ್ಲಿ ಬೆಲೆಯು ಎಲ್ಲಿ
ಹೊರದೆ ನನ್ನ ಸಹನೆ ಮರೆತೆ ಎನ್ನೊ ಕರುಣೆ
ಒಂದೇ ಸುಳಿವು ಬೇಕು ತೊರೆದು ಸಿಡಿಯಬೇಕು
ವಿಕಟಕಾಲನ ಮಾರ್ದನಿ ಮನದಲಿ
ಹಗೆಯ ರಾಕ್ಷಸ ತಾಂಡವ ತಲೆಯಲಿ
ಮೆರೆಯುವ
 
||ಶೋಧನೆ ಬದುಕೆ ದಿನವು ಬರಿ ಶೋಧನೆ
ಹುಡುಕಿ ತೆಗೆವ ಕಡುಯೋಜನೆ
ವೇದನೆ ಎದೆಯ ಒಳಗೆ ಇದೆ ವೇದನೆ
ಗುರಿಯ ತಲುಪೊ ಯಮಯಾತನೆ
ವಿಕಟಕಾಲನ ಮಾರ್ದನಿ ಮನದಲಿ
ಹಗೆಯ ರಾಕ್ಷಸ ತಾಂಡವ ತಲೆಯಲಿ
ಮೆರೆಯುವ||
 

Shodane Baduke Dinavu song lyrics from Kannada Movie Apoorva Jodi starring Kumar Bangarappa, Heera, Usha, Lyrics penned by Hamsalekha Sung by Dr Rajkumar, Music Composed by Hamsalekha, film is Directed by N R Nanjunde Gowda and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ