-
ಅಣ್ಣ ಬಂದ ಈ ತಂಗಿ ಕೂಗಿಗೆ
ಬಂಡಿ ತಂದ ಕಸ್ತೂರಿ ಗೊಂಬೆಗೆ
ಅಣ್ಣ ಬಂದ ಈ ತಂಗಿ ಕೂಗಿಗೆ
ಬಂಡಿ ತಂದ ಕಸ್ತೂರಿ ಗೊಂಬೆಗೆ
ಅಂಥ ಅಣ್ಣ ಇಂಥ ತಂಗಿ
ಅಂತಾರೆ ನೋಡಿ ಎಲ್ಲರು
||ಅಣ್ಣ ಬಂದ ಈ ತಂಗಿ ಕೂಗಿಗೆ
ಬಂಡಿ ತಂದ ಕಸ್ತೂರಿ ಗೊಂಬೆಗೆ||
||ಅಣ್ಣ ಬಂದ ಈ ತಂಗಿ ಕೂಗಿಗೆ
ಬಂಡಿ ತಂದ ಕಸ್ತೂರಿ ಗೊಂಬೆಗೆ||
ಮುಂಜಾನೆ ನಾನು ನೋಡೋದು ಮೊದಲು ತಂಗಿಯ ಮೊಗದ ಸೂರ್ಯ
ಭೂಮಿಲಿ ನನಗೆ ಇರೋದು ಒಂದೆ ತಂಗಿಯ ಸಾಕುವ ಕಾರ್ಯ
ನಿಯತ್ತಿನ ತಾಕತ್ತಿನ ಸಂಬಳಕ್ಕೆ ನಾ ದಾಸ
ಕೂಡಿಡುವೆನು ಬೆವರಿನ ಮುತ್ತುಗಳ
ತೀರಿಸುವೆನು ತಂಗಿಯ ಇಷ್ಟಗಳ
ದುಡಿಯೊ ಅಣ್ಣ ಕಲಿಯೊ ತಂಗಿ ಅಂತಾರೆ ನೋಡಿ ಎಲ್ಲರು
||ಅಣ್ಣ ಬಂದ ಈ ತಂಗಿ ಕೂಗಿಗೆ
ಬಂಡಿ ತಂದ ಕಸ್ತೂರಿ ಗೊಂಬೆಗೆ||
||ಅಣ್ಣ ಬಂದ ಈ ತಂಗಿ ಕೂಗಿಗೆ
ಬಂಡಿ ತಂದ ಕಸ್ತೂರಿ ಗೊಂಬೆಗೆ||
ಹೆತ್ತೋರು ಇಲ್ಲ ಮತ್ಯಾರು ಇಲ್ಲ ನಾವೆ ನಮಗೆ ಎಲ್ಲ
ಕುಬೇರನಲ್ಲ ಕುಚೇಲನಲ್ಲ ತಂಗಿಯ ಸಾಕುವ ಬಲ್ಲ
ಚಾಪೆಯಷ್ಟೆ ಚಾಚೋದಷ್ಟೆ ಚೆಂದದ ಬಾಳಿನ ಗಾದೆ
ಓದಿಸುವೆನು ತಂಗಿಯ ಡಾಕ್ಟರಿಗೆ ಸೇರಿಸುವೆನು ಕನ್ನಡದ ಮಾಸ್ತರಿಗೆ
ಒಳ್ಳೆ ಅಣ್ಣ ಒಳ್ಳೆ ತಂಗಿ ಅಂತಾರೆ ನೋಡಿ ಎಲ್ಲರು
||ಅಣ್ಣ ಬಂದ ಈ ತಂಗಿ ಕೂಗಿಗೆ
ಬಂಡಿ ತಂದ ಕಸ್ತೂರಿ ಗೊಂಬೆಗೆ||
||ಅಣ್ಣ ಬಂದ ಈ ತಂಗಿ ಕೂಗಿಗೆ
ಬಂಡಿ ತಂದ ಕಸ್ತೂರಿ ಗೊಂಬೆಗೆ||
-
ಅಣ್ಣ ಬಂದ ಈ ತಂಗಿ ಕೂಗಿಗೆ
ಬಂಡಿ ತಂದ ಕಸ್ತೂರಿ ಗೊಂಬೆಗೆ
ಅಣ್ಣ ಬಂದ ಈ ತಂಗಿ ಕೂಗಿಗೆ
ಬಂಡಿ ತಂದ ಕಸ್ತೂರಿ ಗೊಂಬೆಗೆ
ಅಂಥ ಅಣ್ಣ ಇಂಥ ತಂಗಿ
ಅಂತಾರೆ ನೋಡಿ ಎಲ್ಲರು
||ಅಣ್ಣ ಬಂದ ಈ ತಂಗಿ ಕೂಗಿಗೆ
ಬಂಡಿ ತಂದ ಕಸ್ತೂರಿ ಗೊಂಬೆಗೆ||
||ಅಣ್ಣ ಬಂದ ಈ ತಂಗಿ ಕೂಗಿಗೆ
ಬಂಡಿ ತಂದ ಕಸ್ತೂರಿ ಗೊಂಬೆಗೆ||
ಮುಂಜಾನೆ ನಾನು ನೋಡೋದು ಮೊದಲು ತಂಗಿಯ ಮೊಗದ ಸೂರ್ಯ
ಭೂಮಿಲಿ ನನಗೆ ಇರೋದು ಒಂದೆ ತಂಗಿಯ ಸಾಕುವ ಕಾರ್ಯ
ನಿಯತ್ತಿನ ತಾಕತ್ತಿನ ಸಂಬಳಕ್ಕೆ ನಾ ದಾಸ
ಕೂಡಿಡುವೆನು ಬೆವರಿನ ಮುತ್ತುಗಳ
ತೀರಿಸುವೆನು ತಂಗಿಯ ಇಷ್ಟಗಳ
ದುಡಿಯೊ ಅಣ್ಣ ಕಲಿಯೊ ತಂಗಿ ಅಂತಾರೆ ನೋಡಿ ಎಲ್ಲರು
||ಅಣ್ಣ ಬಂದ ಈ ತಂಗಿ ಕೂಗಿಗೆ
ಬಂಡಿ ತಂದ ಕಸ್ತೂರಿ ಗೊಂಬೆಗೆ||
||ಅಣ್ಣ ಬಂದ ಈ ತಂಗಿ ಕೂಗಿಗೆ
ಬಂಡಿ ತಂದ ಕಸ್ತೂರಿ ಗೊಂಬೆಗೆ||
ಹೆತ್ತೋರು ಇಲ್ಲ ಮತ್ಯಾರು ಇಲ್ಲ ನಾವೆ ನಮಗೆ ಎಲ್ಲ
ಕುಬೇರನಲ್ಲ ಕುಚೇಲನಲ್ಲ ತಂಗಿಯ ಸಾಕುವ ಬಲ್ಲ
ಚಾಪೆಯಷ್ಟೆ ಚಾಚೋದಷ್ಟೆ ಚೆಂದದ ಬಾಳಿನ ಗಾದೆ
ಓದಿಸುವೆನು ತಂಗಿಯ ಡಾಕ್ಟರಿಗೆ ಸೇರಿಸುವೆನು ಕನ್ನಡದ ಮಾಸ್ತರಿಗೆ
ಒಳ್ಳೆ ಅಣ್ಣ ಒಳ್ಳೆ ತಂಗಿ ಅಂತಾರೆ ನೋಡಿ ಎಲ್ಲರು
||ಅಣ್ಣ ಬಂದ ಈ ತಂಗಿ ಕೂಗಿಗೆ
ಬಂಡಿ ತಂದ ಕಸ್ತೂರಿ ಗೊಂಬೆಗೆ||
||ಅಣ್ಣ ಬಂದ ಈ ತಂಗಿ ಕೂಗಿಗೆ
ಬಂಡಿ ತಂದ ಕಸ್ತೂರಿ ಗೊಂಬೆಗೆ||
Anna Banda song lyrics from Kannada Movie Apoorva Jodi starring Kumar Bangarappa, Heera, Usha, Lyrics penned by Hamsalekha Sung by Manu, Chithra, Music Composed by Hamsalekha, film is Directed by N R Nanjunde Gowda and film is released on 1993