Dukka Illa Dudiyonige Lyrics

ದುಃಖ ಇಲ್ಲ ದುಡಿಯೋನಿಗೆ Lyrics

in Apoorva Jodi

in ಅಪೂರ್ವ ಜೋಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ದುಃಖ ಇಲ್ಲ ದುಡಿಯೋನಿಗೆ
ರೊಕ್ಕ ಇಲ್ಲ ಸೋಮಾರಿ ಸುಬ್ಬನಿಗೆ
ದುಃಖ ಇಲ್ಲ ದುಡಿಯೋನಿಗೆ
ರೊಕ್ಕ ಇಲ್ಲ ಸೋಮಾರಿ ಸುಬ್ಬನಿಗೆ
 
ಮೇಲೆ ಬರಬೇಕಂದ್ರೆ ಸೈಕಲ್‌ ಹೊಡಿಬೇಕು
ಕೀರ್ತಿ ಸಿಗಬೇಕಂದ್ರೆ ಕಷ್ಟಪಡಬೇಕು
ಕಾಲು ನೋವು ಕೀಲು ನೋವು ಅಂದ್ರೆ ಜಯವಿಲ್ಲ
ತಮ್ಮ
 
ಮೇಲೆ ಬರಬೇಕಂದ್ರೆ ಸೈಕಲ್‌ ಹೊಡಿಬೇಕು
ಕೀರ್ತಿ ಸಿಗಬೇಕಂದ್ರೆ ಕಷ್ಟಪಡಬೇಕು
ಕಾಲು ನೋವು ಕೀಲು ನೋವು ಅಂದ್ರೆ ಜಯವಿಲ್ಲ
ತಮ್ಮ
 
||ದುಃಖ ಇಲ್ಲ ದುಡಿಯೋನಿಗೆ
ರೊಕ್ಕ ಇಲ್ಲ ಸೋಮಾರಿ ಸುಬ್ಬನಿಗೆ ||
||ದುಃಖ ಇಲ್ಲ ದುಡಿಯೋನಿಗೆ
ರೊಕ್ಕ ಇಲ್ಲ ಸೋಮಾರಿ ಸುಬ್ಬನಿಗೆ ||
 
ಬೆವರು ಬಸಿದು ಮಾಡಿ ತಿನ್ನೊ ಅನ್ನ ಚಿನ್ನ ಅಣ್ಣ
ಬೆವರೊವರೆಗು ತಡಿಯಣ್ಣ ದಣಿಯೊವರೆಗು ದುಡಿಯಣ್ಣ
ಅಂದುಕೊಂಡ ಮೇಲೆ ಹಿಂದೆ ಬಂದ್ರೆ ಏನು ಚೆಂದ
ತಿರುಗೊವರೆಗು ತುಳಿಯಣ್ಣ ತಲುಪವರೆಗು ಗುರಿಯಣ್ಣ
ಕಾಲಚಕ್ರ ಓಡೊ ಹಾಗೆ ಬಾಳ ಚಕ್ರ ಓಡೊ ಹಾಗೆ
ಸೋಲು ಗೆಲುವು ಚಿಂತೆ ಯಾಕೆ ನಡಿಯಣ್ಣ
 
||ದುಃಖ ಇಲ್ಲ ದುಡಿಯೋನಿಗೆ
ರೊಕ್ಕ ಇಲ್ಲ ಸೋಮಾರಿ ಸುಬ್ಬನಿಗೆ
ಮೇಲೆ ಬರಬೇಕಂದ್ರೆ ಸೈಕಲ್‌ ಹೊಡಿಬೇಕು
ಕೀರ್ತಿ ಸಿಗಬೇಕಂದ್ರೆ ಕಷ್ಟಪಡಬೇಕು
ಕಾಲು ನೋವು ಕೀಲು ನೋವು ಅಂದ್ರೆ ಜಯವಿಲ್ಲ
ತಮ್ಮ
ಮೇಲೆ ಬರಬೇಕಂದ್ರೆ ಸೈಕಲ್‌ ಹೊಡಿಬೇಕು
ಕೀರ್ತಿ ಸಿಗಬೇಕಂದ್ರೆ ಕಷ್ಟಪಡಬೇಕು
ಕಾಲು ನೋವು ಕೀಲು ನೋವು ಅಂದ್ರೆ ಜಯವಿಲ್ಲ
ತಮ್ಮ ||
 
ನನ್ನ ಮೇಲೆ ನೀನು ಇಟ್ಟ ಪ್ರೀತಿ ಒಂದೆ ಸಾಕು
ನೋವು ನನಗೆ ಹೂವಮ್ಮ ಕಷ್ಟ ನನಗೆ ಸುಖವಮ್ಮ
ತಂಗಿ ನಿನ್ನ ಬಾಳ ಅಂದ ಚೆಂದ ಆಗಬೇಕು 
ಅಲ್ಲಿವರೆಗು ಸಾಯಲ್ಲ ನನ್ನ ಚಿಂತೆ ನನಗಿಲ್ಲ
ತಾಯಿ ನೀನೆ ತಂದೆ ನೀನೆ ಜೀವ ನೀನೆ ಬಾಳು ನೀನೆ
ನಾನು ನಿನ್ನ ಋಣ ಹೇಗೆ ತೀರಿಸಲಿ
 
||ದುಃಖ ಇಲ್ಲ ದುಡಿಯೋನಿಗೆ
ರೊಕ್ಕ ಇಲ್ಲ ಸೋಮಾರಿ ಸುಬ್ಬನಿಗೆ
ಮೇಲೆ ಬರಬೇಕಂದ್ರೆ ಸೈಕಲ್‌ ಹೊಡಿಬೇಕು
ಕೀರ್ತಿ ಸಿಗಬೇಕಂದ್ರೆ ಕಷ್ಟಪಡಬೇಕು
ಕಾಲು ನೋವು ಕೀಲು ನೋವು ಅಂದ್ರೆ ಜಯವಿಲ್ಲ
ತಮ್ಮ
ಮೇಲೆ ಬರಬೇಕಂದ್ರೆ ಸೈಕಲ್‌ ಹೊಡಿಬೇಕು
ಕೀರ್ತಿ ಸಿಗಬೇಕಂದ್ರೆ ಕಷ್ಟಪಡಬೇಕು
ಕಾಲು ನೋವು ಕೀಲು ನೋವು ಅಂದ್ರೆ ಜಯವಿಲ್ಲ
ತಮ್ಮ ||
 
||ದುಃಖ ಇಲ್ಲ ದುಡಿಯೋನಿಗೆ
ರೊಕ್ಕ ಇಲ್ಲ ಸೋಮಾರಿ ಸುಬ್ಬನಿಗೆ ||
||ದುಃಖ ಇಲ್ಲ ದುಡಿಯೋನಿಗೆ
ರೊಕ್ಕ ಇಲ್ಲ ಸೋಮಾರಿ ಸುಬ್ಬನಿಗೆ ||
 
 

-
ದುಃಖ ಇಲ್ಲ ದುಡಿಯೋನಿಗೆ
ರೊಕ್ಕ ಇಲ್ಲ ಸೋಮಾರಿ ಸುಬ್ಬನಿಗೆ
ದುಃಖ ಇಲ್ಲ ದುಡಿಯೋನಿಗೆ
ರೊಕ್ಕ ಇಲ್ಲ ಸೋಮಾರಿ ಸುಬ್ಬನಿಗೆ
 
ಮೇಲೆ ಬರಬೇಕಂದ್ರೆ ಸೈಕಲ್‌ ಹೊಡಿಬೇಕು
ಕೀರ್ತಿ ಸಿಗಬೇಕಂದ್ರೆ ಕಷ್ಟಪಡಬೇಕು
ಕಾಲು ನೋವು ಕೀಲು ನೋವು ಅಂದ್ರೆ ಜಯವಿಲ್ಲ
ತಮ್ಮ
 
ಮೇಲೆ ಬರಬೇಕಂದ್ರೆ ಸೈಕಲ್‌ ಹೊಡಿಬೇಕು
ಕೀರ್ತಿ ಸಿಗಬೇಕಂದ್ರೆ ಕಷ್ಟಪಡಬೇಕು
ಕಾಲು ನೋವು ಕೀಲು ನೋವು ಅಂದ್ರೆ ಜಯವಿಲ್ಲ
ತಮ್ಮ
 
||ದುಃಖ ಇಲ್ಲ ದುಡಿಯೋನಿಗೆ
ರೊಕ್ಕ ಇಲ್ಲ ಸೋಮಾರಿ ಸುಬ್ಬನಿಗೆ ||
||ದುಃಖ ಇಲ್ಲ ದುಡಿಯೋನಿಗೆ
ರೊಕ್ಕ ಇಲ್ಲ ಸೋಮಾರಿ ಸುಬ್ಬನಿಗೆ ||
 
ಬೆವರು ಬಸಿದು ಮಾಡಿ ತಿನ್ನೊ ಅನ್ನ ಚಿನ್ನ ಅಣ್ಣ
ಬೆವರೊವರೆಗು ತಡಿಯಣ್ಣ ದಣಿಯೊವರೆಗು ದುಡಿಯಣ್ಣ
ಅಂದುಕೊಂಡ ಮೇಲೆ ಹಿಂದೆ ಬಂದ್ರೆ ಏನು ಚೆಂದ
ತಿರುಗೊವರೆಗು ತುಳಿಯಣ್ಣ ತಲುಪವರೆಗು ಗುರಿಯಣ್ಣ
ಕಾಲಚಕ್ರ ಓಡೊ ಹಾಗೆ ಬಾಳ ಚಕ್ರ ಓಡೊ ಹಾಗೆ
ಸೋಲು ಗೆಲುವು ಚಿಂತೆ ಯಾಕೆ ನಡಿಯಣ್ಣ
 
||ದುಃಖ ಇಲ್ಲ ದುಡಿಯೋನಿಗೆ
ರೊಕ್ಕ ಇಲ್ಲ ಸೋಮಾರಿ ಸುಬ್ಬನಿಗೆ
ಮೇಲೆ ಬರಬೇಕಂದ್ರೆ ಸೈಕಲ್‌ ಹೊಡಿಬೇಕು
ಕೀರ್ತಿ ಸಿಗಬೇಕಂದ್ರೆ ಕಷ್ಟಪಡಬೇಕು
ಕಾಲು ನೋವು ಕೀಲು ನೋವು ಅಂದ್ರೆ ಜಯವಿಲ್ಲ
ತಮ್ಮ
ಮೇಲೆ ಬರಬೇಕಂದ್ರೆ ಸೈಕಲ್‌ ಹೊಡಿಬೇಕು
ಕೀರ್ತಿ ಸಿಗಬೇಕಂದ್ರೆ ಕಷ್ಟಪಡಬೇಕು
ಕಾಲು ನೋವು ಕೀಲು ನೋವು ಅಂದ್ರೆ ಜಯವಿಲ್ಲ
ತಮ್ಮ ||
 
ನನ್ನ ಮೇಲೆ ನೀನು ಇಟ್ಟ ಪ್ರೀತಿ ಒಂದೆ ಸಾಕು
ನೋವು ನನಗೆ ಹೂವಮ್ಮ ಕಷ್ಟ ನನಗೆ ಸುಖವಮ್ಮ
ತಂಗಿ ನಿನ್ನ ಬಾಳ ಅಂದ ಚೆಂದ ಆಗಬೇಕು 
ಅಲ್ಲಿವರೆಗು ಸಾಯಲ್ಲ ನನ್ನ ಚಿಂತೆ ನನಗಿಲ್ಲ
ತಾಯಿ ನೀನೆ ತಂದೆ ನೀನೆ ಜೀವ ನೀನೆ ಬಾಳು ನೀನೆ
ನಾನು ನಿನ್ನ ಋಣ ಹೇಗೆ ತೀರಿಸಲಿ
 
||ದುಃಖ ಇಲ್ಲ ದುಡಿಯೋನಿಗೆ
ರೊಕ್ಕ ಇಲ್ಲ ಸೋಮಾರಿ ಸುಬ್ಬನಿಗೆ
ಮೇಲೆ ಬರಬೇಕಂದ್ರೆ ಸೈಕಲ್‌ ಹೊಡಿಬೇಕು
ಕೀರ್ತಿ ಸಿಗಬೇಕಂದ್ರೆ ಕಷ್ಟಪಡಬೇಕು
ಕಾಲು ನೋವು ಕೀಲು ನೋವು ಅಂದ್ರೆ ಜಯವಿಲ್ಲ
ತಮ್ಮ
ಮೇಲೆ ಬರಬೇಕಂದ್ರೆ ಸೈಕಲ್‌ ಹೊಡಿಬೇಕು
ಕೀರ್ತಿ ಸಿಗಬೇಕಂದ್ರೆ ಕಷ್ಟಪಡಬೇಕು
ಕಾಲು ನೋವು ಕೀಲು ನೋವು ಅಂದ್ರೆ ಜಯವಿಲ್ಲ
ತಮ್ಮ ||
 
||ದುಃಖ ಇಲ್ಲ ದುಡಿಯೋನಿಗೆ
ರೊಕ್ಕ ಇಲ್ಲ ಸೋಮಾರಿ ಸುಬ್ಬನಿಗೆ ||
||ದುಃಖ ಇಲ್ಲ ದುಡಿಯೋನಿಗೆ
ರೊಕ್ಕ ಇಲ್ಲ ಸೋಮಾರಿ ಸುಬ್ಬನಿಗೆ ||
 
 

Dukka Illa Dudiyonige song lyrics from Kannada Movie Apoorva Jodi starring Kumar Bangarappa, Heera, Usha, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by N R Nanjunde Gowda and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ