-
ನಾರಿ ನಿನ್ನ ಮಾರಿಯ ಮ್ಯಾಲೆ ಹುಣ್ಣಿಮೆ ಸುರಿದಾವೆ
ಪೋರಿ ನಿನ್ನ ಬಳ್ಳಿಯ ಮೈಲಿ ನೈದಿಲೆ ಬಿರಿದಾವೆ
ಪೋರ ನಿನ್ನ ಮಾರಿಯ ಮ್ಯಾಲೆ ಮಂಡಿಗೆ ಸುರಿದಾವೆ
ಚೋರ ನಿನ್ನ ಚೂರಿಯ ಕಣ್ಣು ಗುಂಡಿಗೆ ಇರಿದಾವೆ
ತಡೆದಾವು ನಾಚಿಕೆ ಹೊರಗಡೆ ನಡೆದಾವು ಕಾಳಗ ಒಳಗಡೆ
ಪಡೆದಾವು ಕಣ್ಗಳು ಅಪ್ಪಣೆ ಹಿಡಿದಾವು ಕೈಗಳು ಗಪ್ಪನೆ
ಚೆಲುವೆ ಚೆಲುವ ಚೆಲುವಾಂತ ಚೆನ್ನಿಯೆ ಮಲೆನಾಡ ಮಲ್ಲಿಯೆ
ಚೆಲುವಾಂತ ಚೆನ್ನಿಗ ಕರುನಾಡ ಮಣ್ಣಿಗ
ಒಡನಾಟಕ್ಕೆ ಸೇರು ಬಾ
||ನಾರಿ ನಿನ್ನ ಮಾರಿಯ ಮ್ಯಾಲೆ ಹುಣ್ಣಿಮೆ ಸುರಿದಾವೆ
ಪೋರಿ ನಿನ್ನ ಬಳ್ಳಿಯ ಮೈಲಿ ನೈದಿಲೆ ಬಿರಿದಾವೆ||
ತೆರೆದಾವು ಆಸೆಯ ಕದಗಳು ತೊರೆದಾವು ಬಿಂಕವ ತುಟಿಗಳು
ಹೊಳೆದಾವು ಕಾಮನ ಕತೆಗಳು ಎಳೆದಾವು ಕೇಳಿಗೆ ಮನಗಳು
ಚೆಲುವ ಚೆಲುವೆ ಚೆಲುವಾಂತ ಚೆನ್ನಿಗ ಕರುನಾಡ ಮಣ್ಣಿಗ
ಚೆಲುವಾಂತ ಚೆನ್ನಿಯೆ ಮಲೆನಾಡ ಮಲ್ಲಿಯೆ

Naari Ninna Maariya Myaale song lyrics from Kannada Movie Apoorva Jodi starring Kumar Bangarappa, Heera, Usha, Lyrics penned by Hamsalekha Sung by Manu, Chithra, Music Composed by Hamsalekha, film is Directed by N R Nanjunde Gowda and film is released on 1993