ಪ…ಮಗರಿಗರಿಸ ಸರಿಮಗರಿಗರಿಸ
ನಿದನಿಪಮಗರಿಸ
ಗಮಪನಿಸ….ನಿಪಮಸನಿ…
ತನು ನಿನ್ನದು ಮನ ನಿನ್ನದು
ನೀನಾದೆ ನನ್ನ ಎದೆ ಸ್ಪಂದನ
ನವಚೇತನ ನಿನ್ನಲ್ಲೆ ನನ್ನೆಲ್ಲಾ
ಆಶಾ ತಾಣ….
ತನು ನಿನ್ನದು ಮನ ನಿನ್ನದು
ನೀನಾದೆ ನನ್ನ ಎದೆ ಸ್ಪಂದನ
ನವಚೇತನ ನಿನ್ನಲ್ಲೆ ನನ್ನೆಲ್ಲಾ
ಆಶಾ ತಾಣ….
|| ತನು ನಿನ್ನದು ಮನ ನಿನ್ನದು…||
ಒಲವೊಂದು ಗುಡಿಯಾದರೆ
ಅದರಲ್ಲಿ ಅದಿದೈವ ನೀ…
ಪ್ರತಿನಿತ್ಯ ಆರಾಧನೆ
ನಿನಗಾಗಿ ಇದೋ ತಂದೆ ನಾ
ನೀರಿಂದ ಬಹು ದೂರ ಮೀನೆಂದೂ ಇರದು
ನೀ ದೂರ ಇರುವಾಗ ಈ ಜೀವ ನಿಲದು
ವೇದನೆ ತಾಳೆನು ನಾ…
ಉಸಿರು ನೀ ಬದುಕಿಗೆ ಬೆಳಕು ನೀ…
|| ತನು ನಿನ್ನದು ಮನ ನಿನ್ನದು
ನೀನಾದೆ ನನ್ನ ಎದೆ ಸ್ಪಂದನ
ನವಚೇತನ ನಿನ್ನಲ್ಲೆ ನನ್ನೆಲ್ಲಾ
ಆಶಾ ತಾಣ….
ತನು ನಿನ್ನದು ಮನ ನಿನ್ನದು….||
ಸಂಸಾರ ಸುಖಸಾಗರ
ಇರುವಾಗ ಸವಿ ಪ್ರೇಮವು
ನಗುವಾಗ ಮೈಯೆಂದಿಗೂ
ಚಿರ ಶಾಂತಿ ಸುಖಧಾಮವು
ಅನುರಾಗ ಶೃತಿ ತಪ್ಪಿ ಮಿಡಿವಾಗ ನೋವು
ಮುಡಿ ಜಾರಿ ಮಣ್ಣಲ್ಲಿ ಕಲೆತಂತೆ ಹೂವು
ವೇದನೆ ತಾಳೆನು ನಾ….
ಹೃದಯವೇ ಮಿಡಿವೆಯ ಅಪಸ್ವರ…
|| ತನು ನಿನ್ನದು ಮನ ನಿನ್ನದು
ನೀನಾದೆ ನನ್ನ ಎದೆ ಸ್ಪಂದನ
ನವಚೇತನ ನಿನ್ನಲ್ಲೆ ನನ್ನೆಲ್ಲಾ
ಆಶಾ ತಾಣ….
ತನು ನಿನ್ನದು ಮನ ನಿನ್ನದು….||
ಪ…ಮಗರಿಗರಿಸ ಸರಿಮಗರಿಗರಿಸ
ನಿದನಿಪಮಗರಿಸ
ಗಮಪನಿಸ….ನಿಪಮಸನಿ…
ತನು ನಿನ್ನದು ಮನ ನಿನ್ನದು
ನೀನಾದೆ ನನ್ನ ಎದೆ ಸ್ಪಂದನ
ನವಚೇತನ ನಿನ್ನಲ್ಲೆ ನನ್ನೆಲ್ಲಾ
ಆಶಾ ತಾಣ….
ತನು ನಿನ್ನದು ಮನ ನಿನ್ನದು
ನೀನಾದೆ ನನ್ನ ಎದೆ ಸ್ಪಂದನ
ನವಚೇತನ ನಿನ್ನಲ್ಲೆ ನನ್ನೆಲ್ಲಾ
ಆಶಾ ತಾಣ….
|| ತನು ನಿನ್ನದು ಮನ ನಿನ್ನದು…||
ಒಲವೊಂದು ಗುಡಿಯಾದರೆ
ಅದರಲ್ಲಿ ಅದಿದೈವ ನೀ…
ಪ್ರತಿನಿತ್ಯ ಆರಾಧನೆ
ನಿನಗಾಗಿ ಇದೋ ತಂದೆ ನಾ
ನೀರಿಂದ ಬಹು ದೂರ ಮೀನೆಂದೂ ಇರದು
ನೀ ದೂರ ಇರುವಾಗ ಈ ಜೀವ ನಿಲದು
ವೇದನೆ ತಾಳೆನು ನಾ…
ಉಸಿರು ನೀ ಬದುಕಿಗೆ ಬೆಳಕು ನೀ…
|| ತನು ನಿನ್ನದು ಮನ ನಿನ್ನದು
ನೀನಾದೆ ನನ್ನ ಎದೆ ಸ್ಪಂದನ
ನವಚೇತನ ನಿನ್ನಲ್ಲೆ ನನ್ನೆಲ್ಲಾ
ಆಶಾ ತಾಣ….
ತನು ನಿನ್ನದು ಮನ ನಿನ್ನದು….||
ಸಂಸಾರ ಸುಖಸಾಗರ
ಇರುವಾಗ ಸವಿ ಪ್ರೇಮವು
ನಗುವಾಗ ಮೈಯೆಂದಿಗೂ
ಚಿರ ಶಾಂತಿ ಸುಖಧಾಮವು
ಅನುರಾಗ ಶೃತಿ ತಪ್ಪಿ ಮಿಡಿವಾಗ ನೋವು
ಮುಡಿ ಜಾರಿ ಮಣ್ಣಲ್ಲಿ ಕಲೆತಂತೆ ಹೂವು
ವೇದನೆ ತಾಳೆನು ನಾ….
ಹೃದಯವೇ ಮಿಡಿವೆಯ ಅಪಸ್ವರ…
|| ತನು ನಿನ್ನದು ಮನ ನಿನ್ನದು
ನೀನಾದೆ ನನ್ನ ಎದೆ ಸ್ಪಂದನ
ನವಚೇತನ ನಿನ್ನಲ್ಲೆ ನನ್ನೆಲ್ಲಾ
ಆಶಾ ತಾಣ….
ತನು ನಿನ್ನದು ಮನ ನಿನ್ನದು….||
Thanu Ninnadu Mana Ninnadu song lyrics from Kannada Movie Aparoopada Kathe starring Ramakrishna, Vijayakashi, Preethi, Lyrics penned by R N Jayagopal Sung by Rajkumar Bharathi, Music Composed by L Vaidyanathan, film is Directed by Vemagal Jagannath Rao and film is released on 1986