Baanu Baaguthide Lyrics

ಬಾನು ಬಾಗುತಿದೆ Lyrics

in Aparoopada Kathe

in ಅಪರೂಪದ ಕಥೆ

LYRIC

Song Details Page after Lyrice

ಬಾನು ಬಾಗುತಿದೆ…
ಭೂಮಿ ನಾಚುತಿದೆ
ಬಾನು ಬಾಗುತಿದೆ…
ಭೂಮಿ ನಾಚುತಿದೆ
ವಾಸಂತಿಯು ನಗುತಿರುವಾಗ
ಹೊಸ ಪ್ರೇಮವ ತಂದಿರುವಾಗ
ವಾಸಂತಿಯು ನಗುತಿರುವಾಗ
ಹೊಸ ಪ್ರೇಮವ ತಂದಿರುವಾಗ
ನಾನು ನೀನು ಒಂದೇ ಇನ್ನು
 
|| ಬಾನು ಬಾಗುತಿದೆ…
ಭೂಮಿ ನಾಚುತಿದೆ….||
 
ಈ ಕಲ್ಪನೆ ರಾಗವ ಮೀಟಿ
ನೀ ಮಾಡಿದೆ ಈ ಮನ ಲೂಟಿ
ನೀ ರಸಿಕತೆ ಮಾತನು ಆಡಿ
ಈ ಹೆಣ್ಣನು ಗೆದ್ದ ಘಾಟಿ…
ಈ ಕಲ್ಪನೆ ರಾಗವ ಮೀಟಿ
ನೀ ಮಾಡಿದೆ ಈ ಮನ ಲೂಟಿ
ನೀ ರಸಿಕತೆ ಮಾತನು ಆಡಿ
ಈ ಹೆಣ್ಣನು ಗೆದ್ದ ಘಾಟಿ…
ನನ್ನೆದೆ ಏತಕೋ ತಾಳವು ತಪ್ಪಿದೆ ನಿನ್ನಿಂದ
ಕಣ್ಣಿಗೆ ನಿದ್ದೆಯು ಆಗಿದೆ ದೂರವು ನಿನ್ನಿಂದ
ನಿನ್ನಿಂದ…ನಿನ್ನಿಂದ…ನಿನ್ನಿಂದ…ನಿನ್ನಿಂದ..
ಪ್ರೀತಿಯು ಬಂದಿತು ನೆಮ್ಮದಿ ಹೋಯಿತು…
 
|| ಬಾನು ಬಾಗುತಿದೆ…
ಭೂಮಿ ನಾಚುತಿದೆ….||
 
ಈ ತೋಳಿನ ಆಸರೆಯಲ್ಲಿ
ನಾ ನೂತನ ಲೋಕವ ಕಂಡೆ
ಈ ಚೆಂದುಟಿ ಅಂಚುಗಳಲ್ಲಿ
ಸವಿ ಜೇನಿನ ಪಾತ್ರೆಯ ಕಂಡೆ
ಈ ತೋಳಿನ ಆಸರೆಯಲ್ಲಿ
ನಾ ನೂತನ ಲೋಕವ ಕಂಡೆ
ಈ ಚೆಂದುಟಿ ಅಂಚುಗಳಲ್ಲಿ
ಸವಿ ಜೇನಿನ ಪಾತ್ರೆಯ ಕಂಡೆ
ಸಾವಿರ ಮಿಂಚದು ಮೈಯಲಿ ಬಂದಿದೆ ನಿನ್ನಿಂದ
ಆಸೆಯ ಬೆಂಕಿಯು ನನ್ನಲಿ ಮೂಡಿತು ನಿನ್ನಿಂದ
ನಿನ್ನಿಂದ…ನಿನ್ನಿಂದ…ನಿನ್ನಿಂದ…ನಿನ್ನಿಂದ..
ಯಾವುದೋ ಬಂಧನ ಈ ದಿನ ಸೆಳೆದಿದೆ…
 
|| ಬಾನು ಬಾಗುತಿದೆ…
ಭೂಮಿ ನಾಚುತಿದೆ
ಬಾನು ಬಾಗುತಿದೆ…
ಭೂಮಿ ನಾಚುತಿದೆ
ವಾಸಂತಿಯು ನಗುತಿರುವಾಗ
ಹೊಸ ಪ್ರೇಮವ ತಂದಿರುವಾಗ
ವಾಸಂತಿಯು ನಗುತಿರುವಾಗ
ಹೊಸ ಪ್ರೇಮವ ತಂದಿರುವಾಗ
ನಾನು ನೀನು ಒಂದೇ ಇನ್ನು
 
ಬಾನು ಬಾಗುತಿದೆ…
ಭೂಮಿ ನಾಚುತಿದೆ
ಬಾನು ಬಾಗುತಿದೆ…
ಭೂಮಿ ನಾಚುತಿದೆ…..||

ಬಾನು ಬಾಗುತಿದೆ…
ಭೂಮಿ ನಾಚುತಿದೆ
ಬಾನು ಬಾಗುತಿದೆ…
ಭೂಮಿ ನಾಚುತಿದೆ
ವಾಸಂತಿಯು ನಗುತಿರುವಾಗ
ಹೊಸ ಪ್ರೇಮವ ತಂದಿರುವಾಗ
ವಾಸಂತಿಯು ನಗುತಿರುವಾಗ
ಹೊಸ ಪ್ರೇಮವ ತಂದಿರುವಾಗ
ನಾನು ನೀನು ಒಂದೇ ಇನ್ನು
 
|| ಬಾನು ಬಾಗುತಿದೆ…
ಭೂಮಿ ನಾಚುತಿದೆ….||
 
ಈ ಕಲ್ಪನೆ ರಾಗವ ಮೀಟಿ
ನೀ ಮಾಡಿದೆ ಈ ಮನ ಲೂಟಿ
ನೀ ರಸಿಕತೆ ಮಾತನು ಆಡಿ
ಈ ಹೆಣ್ಣನು ಗೆದ್ದ ಘಾಟಿ…
ಈ ಕಲ್ಪನೆ ರಾಗವ ಮೀಟಿ
ನೀ ಮಾಡಿದೆ ಈ ಮನ ಲೂಟಿ
ನೀ ರಸಿಕತೆ ಮಾತನು ಆಡಿ
ಈ ಹೆಣ್ಣನು ಗೆದ್ದ ಘಾಟಿ…
ನನ್ನೆದೆ ಏತಕೋ ತಾಳವು ತಪ್ಪಿದೆ ನಿನ್ನಿಂದ
ಕಣ್ಣಿಗೆ ನಿದ್ದೆಯು ಆಗಿದೆ ದೂರವು ನಿನ್ನಿಂದ
ನಿನ್ನಿಂದ…ನಿನ್ನಿಂದ…ನಿನ್ನಿಂದ…ನಿನ್ನಿಂದ..
ಪ್ರೀತಿಯು ಬಂದಿತು ನೆಮ್ಮದಿ ಹೋಯಿತು…
 
|| ಬಾನು ಬಾಗುತಿದೆ…
ಭೂಮಿ ನಾಚುತಿದೆ….||
 
ಈ ತೋಳಿನ ಆಸರೆಯಲ್ಲಿ
ನಾ ನೂತನ ಲೋಕವ ಕಂಡೆ
ಈ ಚೆಂದುಟಿ ಅಂಚುಗಳಲ್ಲಿ
ಸವಿ ಜೇನಿನ ಪಾತ್ರೆಯ ಕಂಡೆ
ಈ ತೋಳಿನ ಆಸರೆಯಲ್ಲಿ
ನಾ ನೂತನ ಲೋಕವ ಕಂಡೆ
ಈ ಚೆಂದುಟಿ ಅಂಚುಗಳಲ್ಲಿ
ಸವಿ ಜೇನಿನ ಪಾತ್ರೆಯ ಕಂಡೆ
ಸಾವಿರ ಮಿಂಚದು ಮೈಯಲಿ ಬಂದಿದೆ ನಿನ್ನಿಂದ
ಆಸೆಯ ಬೆಂಕಿಯು ನನ್ನಲಿ ಮೂಡಿತು ನಿನ್ನಿಂದ
ನಿನ್ನಿಂದ…ನಿನ್ನಿಂದ…ನಿನ್ನಿಂದ…ನಿನ್ನಿಂದ..
ಯಾವುದೋ ಬಂಧನ ಈ ದಿನ ಸೆಳೆದಿದೆ…
 
|| ಬಾನು ಬಾಗುತಿದೆ…
ಭೂಮಿ ನಾಚುತಿದೆ
ಬಾನು ಬಾಗುತಿದೆ…
ಭೂಮಿ ನಾಚುತಿದೆ
ವಾಸಂತಿಯು ನಗುತಿರುವಾಗ
ಹೊಸ ಪ್ರೇಮವ ತಂದಿರುವಾಗ
ವಾಸಂತಿಯು ನಗುತಿರುವಾಗ
ಹೊಸ ಪ್ರೇಮವ ತಂದಿರುವಾಗ
ನಾನು ನೀನು ಒಂದೇ ಇನ್ನು
 
ಬಾನು ಬಾಗುತಿದೆ…
ಭೂಮಿ ನಾಚುತಿದೆ
ಬಾನು ಬಾಗುತಿದೆ…
ಭೂಮಿ ನಾಚುತಿದೆ…..||

Baanu Baaguthide song lyrics from Kannada Movie Aparoopada Kathe starring Ramakrishna, Vijayakashi, Preethi, Lyrics penned by R N Jayagopal Sung by Rajkumar Bharathi, S Janaki, Music Composed by L Vaidyanathan, film is Directed by Vemagal Jagannath Rao and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ