Kannugalalli Hoonage Chelli Lyrics

ಕಣ್ಣುಗಳಲ್ಲಿ ಹೂನಗೆ ಚೆಲ್ಲಿ ನಿಂದೆ Lyrics

in Aparoopada Kathe

in ಅಪರೂಪದ ಕಥೆ

LYRIC

Song Details Page after Lyrice

ಗಂಡು : ಕಣ್ಣುಗಳಲ್ಲಿ ಹೂನಗೆ ಚೆಲ್ಲಿ ನಿಂದೆ
             ನನ್ನೆದೆಯಲ್ಲಿ ಆಸೆಗಳನ್ನು ತಂದೆ
ಹೆಣ್ಣು : ಹೊಮ್ಮುತಿದೆ ನೆನಪುಗಳು
             ಚಿಮ್ಮುತಿದೆ ಆಸೆಗಳು
             ನನ್ನಲ್ಲಿ ಈ ದಿನ… ನನ್ನಲ್ಲಿ ಈ ದಿನ
 
|| ಗಂಡು : ಕಣ್ಣುಗಳಲ್ಲಿ ಹೂನಗೆ ಚೆಲ್ಲಿ ನಿಂದೆ
             ನನ್ನೆದೆಯಲ್ಲಿ ಆಸೆಗಳನ್ನು ತಂದೆ
ಹೆಣ್ಣು : ಹೊಮ್ಮುತಿದೆ ನೆನಪುಗಳು
             ಚಿಮ್ಮುತಿದೆ ಆಸೆಗಳು
             ನನ್ನಲ್ಲಿ ಈ ದಿನ… ನನ್ನಲ್ಲಿ ಈ ದಿನ…||
 
ಗಂಡು : ಜೀವನ ಪಯಣದೆ ಪಯಣಿಗರು ನಾವಂದು
             ಬಾಳಿನಲಿ ಸೇರಿದೆವು ಬೆರೆತೆವು ನಾವಿಂದು…
             ಬೆರೆತೆವು ತಾವಿಂದು…
             ಪ್ರೀತಿಯ ಬಂಧ ಸೆಳೆವಾಗ
             ಸುಖಿಗಳು ನೋಡು ನಾವಾಗ
ಹೆಣ್ಣು : ಮನಸಿನ ಮಾತು ತುಟಿ ಮೇಲೆ…
             ಬಾರದೆ ಒಳಗೆ ಉಳಿದಾಗ ಅಮ್ಮಮ್ಮಾ….
ಗಂಡು : ಎದೆಯಲಿ ಬರುತಿದೆ
             ಹೊಸ ಹೊಸ ಅನುಭವ ಆವೇಗ…
             ಹೊಸ ಬಗೆ ಆವೇಗ…
 
|| ಗಂಡು : ಕಣ್ಣುಗಳಲ್ಲಿ ಹೂನಗೆ ಚೆಲ್ಲಿ ನಿಂದೆ
             ನನ್ನೆದೆಯಲ್ಲಿ ಆಸೆಗಳನ್ನು ತಂದೆ
ಹೆಣ್ಣು : ಹೊಮ್ಮುತಿದೆ ನೆನಪುಗಳು
             ಚಿಮ್ಮುತಿದೆ ಆಸೆಗಳು
             ನನ್ನಲ್ಲಿ ಈ ದಿನ… ನನ್ನಲ್ಲಿ ಈ ದಿನ…||
 
ಹೆಣ್ಣು : ಯೌವನ ನಗುತಿರೆ
             ಕನಸುಗಳಂತೆ ನೂರೊಂದು
             ಅದರೊಳಗೆ ಮನಸೆನಿತೋ
             ಅರಿಯುವೆ ನಾವೆಂದೂ… 
ಗಂಡು : ಪ್ರೀತಿಯ ಹೂವ ಹಾಸಿರುವೇ
             ಸ್ವಾಗತ ಕೋರಿ ನಿಂತಿರುವೇ…
ಹೆಣ್ಣು : ಬಂದಿಹ ದಾರಿ ಮರೆಯುವುದೇ…
             ಮುಂದಕೆ ದಾರಿ ತೋರುವುದೇ…
             ಅಮ್ಮಮ್ಮಾ…
ಗಂಡು : ಶೃತಿಯದು ಕಲೆತಿರೆ
             ತಾಳವು ಬೆರೆತಿರೆ ಸಂಗೀತ…
             ಜೀವನ ಸಂಗೀತ…
 
|| ಗಂಡು : ಕಣ್ಣುಗಳಲ್ಲಿ ಹೂನಗೆ ಚೆಲ್ಲಿ ನಿಂದೆ
             ನನ್ನೆದೆಯಲ್ಲಿ ಆಸೆಗಳನ್ನು ತಂದೆ
ಹೆಣ್ಣು : ಹೊಮ್ಮುತಿದೆ ನೆನಪುಗಳು
             ಚಿಮ್ಮುತಿದೆ ಆಸೆಗಳು
             ನನ್ನಲ್ಲಿ ಈ ದಿನ… ನನ್ನಲ್ಲಿ ಈ ದಿನ…||

ಗಂಡು : ಕಣ್ಣುಗಳಲ್ಲಿ ಹೂನಗೆ ಚೆಲ್ಲಿ ನಿಂದೆ
             ನನ್ನೆದೆಯಲ್ಲಿ ಆಸೆಗಳನ್ನು ತಂದೆ
ಹೆಣ್ಣು : ಹೊಮ್ಮುತಿದೆ ನೆನಪುಗಳು
             ಚಿಮ್ಮುತಿದೆ ಆಸೆಗಳು
             ನನ್ನಲ್ಲಿ ಈ ದಿನ… ನನ್ನಲ್ಲಿ ಈ ದಿನ
 
|| ಗಂಡು : ಕಣ್ಣುಗಳಲ್ಲಿ ಹೂನಗೆ ಚೆಲ್ಲಿ ನಿಂದೆ
             ನನ್ನೆದೆಯಲ್ಲಿ ಆಸೆಗಳನ್ನು ತಂದೆ
ಹೆಣ್ಣು : ಹೊಮ್ಮುತಿದೆ ನೆನಪುಗಳು
             ಚಿಮ್ಮುತಿದೆ ಆಸೆಗಳು
             ನನ್ನಲ್ಲಿ ಈ ದಿನ… ನನ್ನಲ್ಲಿ ಈ ದಿನ…||
 
ಗಂಡು : ಜೀವನ ಪಯಣದೆ ಪಯಣಿಗರು ನಾವಂದು
             ಬಾಳಿನಲಿ ಸೇರಿದೆವು ಬೆರೆತೆವು ನಾವಿಂದು…
             ಬೆರೆತೆವು ತಾವಿಂದು…
             ಪ್ರೀತಿಯ ಬಂಧ ಸೆಳೆವಾಗ
             ಸುಖಿಗಳು ನೋಡು ನಾವಾಗ
ಹೆಣ್ಣು : ಮನಸಿನ ಮಾತು ತುಟಿ ಮೇಲೆ…
             ಬಾರದೆ ಒಳಗೆ ಉಳಿದಾಗ ಅಮ್ಮಮ್ಮಾ….
ಗಂಡು : ಎದೆಯಲಿ ಬರುತಿದೆ
             ಹೊಸ ಹೊಸ ಅನುಭವ ಆವೇಗ…
             ಹೊಸ ಬಗೆ ಆವೇಗ…
 
|| ಗಂಡು : ಕಣ್ಣುಗಳಲ್ಲಿ ಹೂನಗೆ ಚೆಲ್ಲಿ ನಿಂದೆ
             ನನ್ನೆದೆಯಲ್ಲಿ ಆಸೆಗಳನ್ನು ತಂದೆ
ಹೆಣ್ಣು : ಹೊಮ್ಮುತಿದೆ ನೆನಪುಗಳು
             ಚಿಮ್ಮುತಿದೆ ಆಸೆಗಳು
             ನನ್ನಲ್ಲಿ ಈ ದಿನ… ನನ್ನಲ್ಲಿ ಈ ದಿನ…||
 
ಹೆಣ್ಣು : ಯೌವನ ನಗುತಿರೆ
             ಕನಸುಗಳಂತೆ ನೂರೊಂದು
             ಅದರೊಳಗೆ ಮನಸೆನಿತೋ
             ಅರಿಯುವೆ ನಾವೆಂದೂ… 
ಗಂಡು : ಪ್ರೀತಿಯ ಹೂವ ಹಾಸಿರುವೇ
             ಸ್ವಾಗತ ಕೋರಿ ನಿಂತಿರುವೇ…
ಹೆಣ್ಣು : ಬಂದಿಹ ದಾರಿ ಮರೆಯುವುದೇ…
             ಮುಂದಕೆ ದಾರಿ ತೋರುವುದೇ…
             ಅಮ್ಮಮ್ಮಾ…
ಗಂಡು : ಶೃತಿಯದು ಕಲೆತಿರೆ
             ತಾಳವು ಬೆರೆತಿರೆ ಸಂಗೀತ…
             ಜೀವನ ಸಂಗೀತ…
 
|| ಗಂಡು : ಕಣ್ಣುಗಳಲ್ಲಿ ಹೂನಗೆ ಚೆಲ್ಲಿ ನಿಂದೆ
             ನನ್ನೆದೆಯಲ್ಲಿ ಆಸೆಗಳನ್ನು ತಂದೆ
ಹೆಣ್ಣು : ಹೊಮ್ಮುತಿದೆ ನೆನಪುಗಳು
             ಚಿಮ್ಮುತಿದೆ ಆಸೆಗಳು
             ನನ್ನಲ್ಲಿ ಈ ದಿನ… ನನ್ನಲ್ಲಿ ಈ ದಿನ…||

Kannugalalli Hoonage Chelli song lyrics from Kannada Movie Aparoopada Kathe starring Ramakrishna, Vijayakashi, Preethi, Lyrics penned by R N Jayagopal Sung by Rajkumar Bharathi, B R Chaya, Music Composed by L Vaidyanathan, film is Directed by Vemagal Jagannath Rao and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ