Maiyella Novella Lyrics

ಮೈಯೆಲ್ಲಾ ನೋವೆಲ್ಲ Lyrics

in Aparoopada Kathe

in ಅಪರೂಪದ ಕಥೆ

LYRIC

Song Details Page after Lyrice

ಹೆಣ್ಣು : ಆ….ಆ ಆ ಆ….
             ಆಆಆ… ಆ ಆ ಆ….
             ಮೈಯೆಲ್ಲಾ ನೋವೆಲ್ಲಾ
             ಓ ಚೆನ್ನ ನೀ ನನ್ನ ಹಿಡಿದಲ್ಲೆಲ್ಲಾ
             ನಾ ಸೋತೆ ಓ ನಲ್ಲ
             ಈ ಗಾಯ ಹೇಗಾಯ್ತೋ ನಂಗೊತ್ತಿಲ್ಲಾ
 
ಹೆಣ್ಣು : ಮೈಯೆಲ್ಲಾ ನೋವೆಲ್ಲಾ
             ಓ ಚೆನ್ನ ನೀ ನನ್ನ ಹಿಡಿದಲ್ಲೆಲ್ಲಾ
             ನಾ ಸೋತೆ ಓ ನಲ್ಲ
             ಈ ಗಾಯ ಹೇಗಾಯ್ತೋ ನಂಗೊತ್ತಿಲ್ಲಾ
             ಹೇ…ಹೇಹೇ….ಹೇ ಹೇ..ಹೇಹೇ…
             ಆ…ಲಾಲಾ…ಲಾಲಾ…ಲಾಲಾ
 
ಹೆಣ್ಣು : ಹದಿನಾರು ಬಂತೋ ಬಂತು
             ನೂರಾಸೆ ತಂತೋ ತಂತು
             ಮೈ ಭಾರ ಆಗಿ ನಿಂತೆ ನಾನು
             ಮುಂಭಾರ ಎಳೆ ಹೊತ್ತು
             ಆಧಾರ ಬಂದು ಇತ್ತು
             ಈ ಬಾಳ ಸುಖ ತಂದೆ ನೀನು
             ಬೇಕೆಂದು ಇನ್ನೂ ಬೇಕೆಂದು
             ಅಮ್ಮಮ್ಮಾ ಸುಖ ನೋಡದ್ದು…
 
|| ಹೆಣ್ಣು : ಮೈಯೆಲ್ಲಾ ನೋವೆಲ್ಲಾ
             ಓ ಚೆನ್ನ ನೀ ನನ್ನ ಹಿಡಿದಲ್ಲೆಲ್ಲಾ
             ನಾ ಸೋತೆ ಓ ನಲ್ಲ
             ಈ ಗಾಯ ಹೇಗಾಯ್ತೋ ನಂಗೊತ್ತಿಲ್ಲಾ
             ಹೇ…ಹೇಹೇ….ಹೇ ಹೇ..ಹೇಹೇ…
             ಆ…ಲಾಲಾ…ಲಾಲಾ…ಲಾಲಾ….||
 
ಹೆಣ್ಣು : ಮೂಗುತಿ ಅಡ್ಡ ಬಂತು
             ನಿನ್ನಾಸೆ ತೀರೋ ಹೊತ್ತು
             ಅಷ್ಟಕ್ಕೆ ಕೋಪ ಏಕೋ ಬೇಡ
             ನೀ ತಂದ ಮುತ್ತ ಹಾರ
             ಈ ಬೆನ್ನ ಚುಚ್ಚಿದಾಗ
             ನೋವಲ್ಲೂ ಸಿಹಿ ಕಂಡೆ ನೋಡ
             ನಿನ್ನಲ್ಲಿ ನಾನು ನಿನ್ನಲ್ಲಿ…
             ನೀ ತಂದೆ ಪ್ರೀತಿ ಬಾಳಲ್ಲಿ…
 
|| ಹೆಣ್ಣು : ಮೈಯೆಲ್ಲಾ ನೋವೆಲ್ಲಾ
             ಓ ಚೆನ್ನ ನೀ ನನ್ನ ಹಿಡಿದಲ್ಲೆಲ್ಲಾ
             ನಾ ಸೋತೆ ಹೇ….ಓ ನಲ್ಲ
             ಈ ಗಾಯ ಹೇಗಾಯ್ತೋ ನಂಗೊತ್ತಿಲ್ಲಾ
             ಹೇ…ಹೇಹೇ….ಹೇ ಹೇ..ಹೇಹೇ…
             ಆ…ಲಾಲಾ…ಲಾಲಾ…ಲಾಲಾ….||

ಹೆಣ್ಣು : ಆ….ಆ ಆ ಆ….
             ಆಆಆ… ಆ ಆ ಆ….
             ಮೈಯೆಲ್ಲಾ ನೋವೆಲ್ಲಾ
             ಓ ಚೆನ್ನ ನೀ ನನ್ನ ಹಿಡಿದಲ್ಲೆಲ್ಲಾ
             ನಾ ಸೋತೆ ಓ ನಲ್ಲ
             ಈ ಗಾಯ ಹೇಗಾಯ್ತೋ ನಂಗೊತ್ತಿಲ್ಲಾ
 
ಹೆಣ್ಣು : ಮೈಯೆಲ್ಲಾ ನೋವೆಲ್ಲಾ
             ಓ ಚೆನ್ನ ನೀ ನನ್ನ ಹಿಡಿದಲ್ಲೆಲ್ಲಾ
             ನಾ ಸೋತೆ ಓ ನಲ್ಲ
             ಈ ಗಾಯ ಹೇಗಾಯ್ತೋ ನಂಗೊತ್ತಿಲ್ಲಾ
             ಹೇ…ಹೇಹೇ….ಹೇ ಹೇ..ಹೇಹೇ…
             ಆ…ಲಾಲಾ…ಲಾಲಾ…ಲಾಲಾ
 
ಹೆಣ್ಣು : ಹದಿನಾರು ಬಂತೋ ಬಂತು
             ನೂರಾಸೆ ತಂತೋ ತಂತು
             ಮೈ ಭಾರ ಆಗಿ ನಿಂತೆ ನಾನು
             ಮುಂಭಾರ ಎಳೆ ಹೊತ್ತು
             ಆಧಾರ ಬಂದು ಇತ್ತು
             ಈ ಬಾಳ ಸುಖ ತಂದೆ ನೀನು
             ಬೇಕೆಂದು ಇನ್ನೂ ಬೇಕೆಂದು
             ಅಮ್ಮಮ್ಮಾ ಸುಖ ನೋಡದ್ದು…
 
|| ಹೆಣ್ಣು : ಮೈಯೆಲ್ಲಾ ನೋವೆಲ್ಲಾ
             ಓ ಚೆನ್ನ ನೀ ನನ್ನ ಹಿಡಿದಲ್ಲೆಲ್ಲಾ
             ನಾ ಸೋತೆ ಓ ನಲ್ಲ
             ಈ ಗಾಯ ಹೇಗಾಯ್ತೋ ನಂಗೊತ್ತಿಲ್ಲಾ
             ಹೇ…ಹೇಹೇ….ಹೇ ಹೇ..ಹೇಹೇ…
             ಆ…ಲಾಲಾ…ಲಾಲಾ…ಲಾಲಾ….||
 
ಹೆಣ್ಣು : ಮೂಗುತಿ ಅಡ್ಡ ಬಂತು
             ನಿನ್ನಾಸೆ ತೀರೋ ಹೊತ್ತು
             ಅಷ್ಟಕ್ಕೆ ಕೋಪ ಏಕೋ ಬೇಡ
             ನೀ ತಂದ ಮುತ್ತ ಹಾರ
             ಈ ಬೆನ್ನ ಚುಚ್ಚಿದಾಗ
             ನೋವಲ್ಲೂ ಸಿಹಿ ಕಂಡೆ ನೋಡ
             ನಿನ್ನಲ್ಲಿ ನಾನು ನಿನ್ನಲ್ಲಿ…
             ನೀ ತಂದೆ ಪ್ರೀತಿ ಬಾಳಲ್ಲಿ…
 
|| ಹೆಣ್ಣು : ಮೈಯೆಲ್ಲಾ ನೋವೆಲ್ಲಾ
             ಓ ಚೆನ್ನ ನೀ ನನ್ನ ಹಿಡಿದಲ್ಲೆಲ್ಲಾ
             ನಾ ಸೋತೆ ಹೇ….ಓ ನಲ್ಲ
             ಈ ಗಾಯ ಹೇಗಾಯ್ತೋ ನಂಗೊತ್ತಿಲ್ಲಾ
             ಹೇ…ಹೇಹೇ….ಹೇ ಹೇ..ಹೇಹೇ…
             ಆ…ಲಾಲಾ…ಲಾಲಾ…ಲಾಲಾ….||

Maiyella Novella song lyrics from Kannada Movie Aparoopada Kathe starring Ramakrishna, Vijayakashi, Preethi, Lyrics penned by R N Jayagopal Sung by S Janaki, Music Composed by L Vaidyanathan, film is Directed by Vemagal Jagannath Rao and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ