Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಶಾಲೆಯ ಮಕ್ಕಳ ಸ್ವಾಗತವು ನಮ್ಮೂರ ಅಯ್ಯನೆ ನಿಮಗೆ
ಪ್ರೀತಿಯ ಮಕ್ಕಳ ವಂದನೆಯು ರಾಷ್ಟ್ರಪ್ರೇಮಿಯೆ ನಿಮಗೆ
 
ಮಕ್ಕಳ ದಿನೋತ್ಸವ ನೆಹರು ಜಯಂತಿ ಶುಭೋತ್ಸವ
ನವೆಂಬರ್‌ 14 ರಂದೆ ನಮ್ಮೂರ ತಾತನಿಗು ಎಪ್ಪತ್ತನೆ ಜನ್ಮದಿನೋತ್ಸವ
ಮಕ್ಕಳು ಕೂಡಿ ಸಂಭ್ರಮದಿ ಪಾಡಿ
ಆಚರಿಸುವ ನಾವಿಂದು ಈ ಸುದಿನೋತ್ಸವ
ಮಕ್ಕಳ ದಿನೋತ್ಸವ ನೆಹರು ಜಯಂತಿ ಶುಭೋತ್ಸವ
ಹ್ಯಾಪಿ ಬರ್ತ್ಡೇ ಹ್ಯಾಪಿ ಬರ್ತ್ಡೇ ಹ್ಯಾಪಿ ಬರ್ತ್ಡೇ ತಾತ
ಥ್ಯಾಂಕ್ಯೂ ಥ್ಯಾಂಕ್ಯೂ ಥ್ಯಾಂಕ್ಯೂ ವೆರಿ ಮಚ್‌ ಥ್ಯಾಂಕ್ಯೂ ಚಿಲ್ಡ್ರನ್‌ ಹಹ
 
ಚಾಚಾ ನೆಹರು ಮಡಿದರೇನು ಅವರ ಸೇವೆ ಅಪಾರ
ಮಕ್ಕಳ ಸ್ನೇಹಗಳಿಸಿದ ಧೀರ ಅವರ ಮಾತದು ಗಂಭೀರ
ಚಾಚಾ ನೆಹರು ಮಡಿದರೇನು ಅವರ ಸೇವೆ ಅಪಾರ
ಮಕ್ಕಳ ಸ್ನೇಹಗಳಿಸಿದ ಧೀರ ಅವರ ಮಾತದು ಗಂಭೀರ
ಅವರ ಗುಣಗಾನ ಮಾಡಿ ಅವರ ನೆನಪಲ್ಲಿ ಹಾಡಿ
ಆಚರಿಸುವ ಜನ್ಮದಿನೋತ್ಸವ
 
||ಮಕ್ಕಳ ದಿನೋತ್ಸವ ನೆಹರು ಜಯಂತಿ ಶುಭೋತ್ಸವ ||
ತಾತ ಯು ಆರ್‌ ಸೂಪರ್‌ ಯು ಆರ್‌ ಟೂ ಸೂಪರ್‌ ತಾತ
ಥ್ಯಾಂಕ್ಯೂ ಫಾರ್‌ ದ ಕಾಂಪ್ಲಿಮೆಂಟ್ಸ್ ಮೈ ಡಿಯರ್‌ ಚಿಲ್ಡ್ರನ್‌ ಥ್ಯಾಂಕ್ಯೂ
 
ತಾತ ಗಾಂಧಿ ಅಗಲಿದರೇನು ಅವರ ಹೆಸರದು ಅಮರ
ಸ್ವಾತಂತ್ರ್ಯಗಳಿಸಿದ ಪ್ರೀತಿಯ ವೀರ ಅಹಿಂಸೆ ಮಂತ್ರದ ಸಾರ

ಅವರ ಗುಣಗಾನ ಮಾಡಿ ಅವರ ಕಥೆಯನ್ನು ಪಾಡಿ
ಆಚರಿಸುವ ಈ ಸುದಿನೋತ್ಸವ
 
ಮಹಾತ್ಮರ ಶಿಷ್ಯ ನೀವಲ್ಲವೇನು ನಮ್ಮ ಊರಿನ ತಾತ ನೀವು
ಬನ್ನಿರಿ ತಾತ ಹಾಡಿರಿ ಈಗ ಭಾವೈಕ್ಯತೆಯಲಿ ಕೂಡಿ
ನಿಮ್ಮಯ ಪ್ರೀತಿಗೆ ಮನಸ್ಸೋತೆ ನಾ ಹಾಡುವೆ ಮಕ್ಕಳೆ ನಿಮಗಾಗಿ
ಹರುಷದಿ ಹರಸುವೆ ಅಪರಂಜಿ ಮಕ್ಕಳೆ ಭವ್ಯಭಾರತ ಕಟ್ಟಿರಿ
ಮುಂದಿನ ಸುಪ್ರಜೆಯಾಗಿ ವಿಶ್ವಶಾಂತಿಯ ಸಾರಿ
ಆಚರಿಸುವ ಜನ್ಮದಿನೋತ್ಸವ
 
||ಮಕ್ಕಳ ದಿನೋತ್ಸವ ನೆಹರು ಜಯಂತಿ ಶುಭೋತ್ಸವ

ಆಚರಿಸುವ ನಾವಿಂದು ಈ ಸುದಿನೋತ್ಸವ||

Makkala Dinothsava song lyrics from Kannada Movie Aparanji Makkalu starring Master Rajeev, Baby Shwetha, Master Vishwa, Lyrics penned by Nrupathunga Sung by Chandrika Gururaj, Nanditha Rakesh, Vishnu, Music Composed by , film is Directed by Nrupathunga and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ