-
ಜಯಹೇ ಜಯಹೇ ಭಾರತಮಾತೆ
ಜಯಹೇ ಜಯಹೇ ಭಾರತಮಾತೆ
ಜಯಹೇ ಜಯಹೇ ಕನ್ನಡವಿಧಾತೆ
ಜಯಹೇ ಜಯಹೇ ಕನ್ನಡವಿಧಾತೆ
ಶಾಲೆಯ ಮಕ್ಕಳ ಪ್ರಾರ್ಥನೆನಾಲಿಸು ಧಾತೆ
ಶಾಲೆಯ ಮಕ್ಕಳ ಪ್ರಾರ್ಥನೆನಾಲಿಸು ಧಾತೆ
ಸಾನುರಾಗದಿ ಸ್ತುತಿಪೆವು ಸ್ವೀಕರಿಸು ಮಾತೆ
ಸಾನುರಾಗದಿ ಸ್ತುತಿಪೆವು ಸ್ವೀಕರಿಸು ಮಾತೆ
ಜಯಹೇ ಜಯಹೇ ಭಾರತಮಾತೆ
ಜಯಹೇ ಜಯಹೇ ಕನ್ನಡವಿಧಾತೆ
ಮತಿಯ ನೀಡು ತಾಯೆ ವಿದ್ಯೆ ನಾವು ಗ್ರಹಿಸುವಂತೆ
ಸ್ವರ ವ್ಯಂಜನ ಫಲಿಸುವಂತೆ ಪರಿಪೂರ್ಣತೆ ಲಭಿಸುವಂತೆ
ಶಕ್ತಿ ನೀಡು ತಾಯೆ ಆಟವನ್ನು ಆಡುವಂತೆ
ಮನಕ್ಕೆ ಚೇತನ ದೊರೆಯುವಂತೆ ಆತ್ಮಬಲವು ಬೆಳೆಯುವಂತೆ
||ಜಯಹೇ ಜಯಹೇ ಭಾರತಮಾತೆ
ಜಯಹೇ ಜಯಹೇ ಕನ್ನಡವಿಧಾತೆ||
ಭಕ್ತಿನೀಡು ಮಾತೆ ಗುರುವ ವಂದಿಸುವಂತೆ
ಹಿರಿಯರ ಗೌರವಿಸುವಂತೆ ಮನದಿ ನಿನ್ನ ನೆನೆಯುವಂತೆ
ವರವನೀಡು ತಾಯೆ ಸತ್ಯ ನಾವು ನುಡಿಯುವಂತೆ
ನ್ಯಾಯದಿಂದ ನಡೆಯುವಂತೆ ಪರರ ದ್ವೇಷವ ಮಾಡದಂತೆ
|| ಜಯಹೇ ಜಯಹೇ ಭಾರತಮಾತೆ
ಜಯಹೇ ಜಯಹೇ ಭಾರತಮಾತೆ
ಜಯಹೇ ಜಯಹೇ ಕನ್ನಡವಿಧಾತೆ
ಜಯಹೇ ಜಯಹೇ ಕನ್ನಡವಿಧಾತೆ
ಶಾಲೆಯ ಮಕ್ಕಳ ಪ್ರಾರ್ಥನೆನಾಲಿಸು ಧಾತೆ
ಶಾಲೆಯ ಮಕ್ಕಳ ಪ್ರಾರ್ಥನೆನಾಲಿಸು ಧಾತೆ
ಸಾನುರಾಗದಿ ಸ್ತುತಿಪೆವು ಸ್ವೀಕರಿಸು ಮಾತೆ
ಸಾನುರಾಗದಿ ಸ್ತುತಿಪೆವು ಸ್ವೀಕರಿಸು ಮಾತೆ||
||ಜಯಹೇ ಜಯಹೇ ಭಾರತಮಾತೆ
ಜಯಹೇ ಜಯಹೇ ಕನ್ನಡವಿಧಾತೆ||
-
ಜಯಹೇ ಜಯಹೇ ಭಾರತಮಾತೆ
ಜಯಹೇ ಜಯಹೇ ಭಾರತಮಾತೆ
ಜಯಹೇ ಜಯಹೇ ಕನ್ನಡವಿಧಾತೆ
ಜಯಹೇ ಜಯಹೇ ಕನ್ನಡವಿಧಾತೆ
ಶಾಲೆಯ ಮಕ್ಕಳ ಪ್ರಾರ್ಥನೆನಾಲಿಸು ಧಾತೆ
ಶಾಲೆಯ ಮಕ್ಕಳ ಪ್ರಾರ್ಥನೆನಾಲಿಸು ಧಾತೆ
ಸಾನುರಾಗದಿ ಸ್ತುತಿಪೆವು ಸ್ವೀಕರಿಸು ಮಾತೆ
ಸಾನುರಾಗದಿ ಸ್ತುತಿಪೆವು ಸ್ವೀಕರಿಸು ಮಾತೆ
ಜಯಹೇ ಜಯಹೇ ಭಾರತಮಾತೆ
ಜಯಹೇ ಜಯಹೇ ಕನ್ನಡವಿಧಾತೆ
ಮತಿಯ ನೀಡು ತಾಯೆ ವಿದ್ಯೆ ನಾವು ಗ್ರಹಿಸುವಂತೆ
ಸ್ವರ ವ್ಯಂಜನ ಫಲಿಸುವಂತೆ ಪರಿಪೂರ್ಣತೆ ಲಭಿಸುವಂತೆ
ಶಕ್ತಿ ನೀಡು ತಾಯೆ ಆಟವನ್ನು ಆಡುವಂತೆ
ಮನಕ್ಕೆ ಚೇತನ ದೊರೆಯುವಂತೆ ಆತ್ಮಬಲವು ಬೆಳೆಯುವಂತೆ
||ಜಯಹೇ ಜಯಹೇ ಭಾರತಮಾತೆ
ಜಯಹೇ ಜಯಹೇ ಕನ್ನಡವಿಧಾತೆ||
ಭಕ್ತಿನೀಡು ಮಾತೆ ಗುರುವ ವಂದಿಸುವಂತೆ
ಹಿರಿಯರ ಗೌರವಿಸುವಂತೆ ಮನದಿ ನಿನ್ನ ನೆನೆಯುವಂತೆ
ವರವನೀಡು ತಾಯೆ ಸತ್ಯ ನಾವು ನುಡಿಯುವಂತೆ
ನ್ಯಾಯದಿಂದ ನಡೆಯುವಂತೆ ಪರರ ದ್ವೇಷವ ಮಾಡದಂತೆ
|| ಜಯಹೇ ಜಯಹೇ ಭಾರತಮಾತೆ
ಜಯಹೇ ಜಯಹೇ ಭಾರತಮಾತೆ
ಜಯಹೇ ಜಯಹೇ ಕನ್ನಡವಿಧಾತೆ
ಜಯಹೇ ಜಯಹೇ ಕನ್ನಡವಿಧಾತೆ
ಶಾಲೆಯ ಮಕ್ಕಳ ಪ್ರಾರ್ಥನೆನಾಲಿಸು ಧಾತೆ
ಶಾಲೆಯ ಮಕ್ಕಳ ಪ್ರಾರ್ಥನೆನಾಲಿಸು ಧಾತೆ
ಸಾನುರಾಗದಿ ಸ್ತುತಿಪೆವು ಸ್ವೀಕರಿಸು ಮಾತೆ
ಸಾನುರಾಗದಿ ಸ್ತುತಿಪೆವು ಸ್ವೀಕರಿಸು ಮಾತೆ||
||ಜಯಹೇ ಜಯಹೇ ಭಾರತಮಾತೆ
ಜಯಹೇ ಜಯಹೇ ಕನ್ನಡವಿಧಾತೆ||
Jayahe Jayahe Bharathamathe song lyrics from Kannada Movie Aparanji Makkalu starring Master Rajeev, Baby Shwetha, Master Vishwa, Lyrics penned by Nrupathunga Sung by Chandrika Gururaj, Nanditha Rakesh, Music Composed by , film is Directed by Nrupathunga and film is released on 2001