Heluve Kivi Maathonda Lyrics

ಹೇಳುವೆ ಕಿವಿಮಾತೊಂದ Lyrics

in Aparanji Makkalu

in ಅಪರಂಜಿ ಮಕ್ಕಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೇಳುವೆ ಕಿವಿಮಾತೊಂದ ಅಕ್ಕರೆ ಮಕ್ಕಳೆ
ಹೇಳುವೆ ಕರ್ಮಯೋಗದ ತಿರುಳೊಂದ ಗೆಳೆಯರೆ
ಆಲಿಸಿರಿ ಪರಿಪಾಲಿಸಿರಿ
ಸತ್ಯಂ ಶಿವಂ ಸುಂದರಂ
ಸತ್ಯಂ ಶಿವಂ ಸುಂದರಂ
 
ಮಾನವ ಜನ್ಮ ದೊಡ್ಡದು ಹಲವಾರು ಜನ್ಮ ಪುಣ್ಯಫಲವಿದು
ನಿಸ್ವಾರ್ಥದಿಂದ ಸೇವೆ ಮಾಡಿರಿ ಸತ್ಯ ಸಂದೇಶ ಸಾರಿರಿ
ಕಟ್ಟಿರಿ ರಾಮರಾಜ್ಯವ ಕೀರ್ತಿವಂತರಾಗಿರಿ
 
||ಹೇಳುವೆ ಕಿವಿಮಾತೊಂದ ಅಕ್ಕರೆ ಮಕ್ಕಳೆ
ಹೇಳುವೆ ಕರ್ಮಯೋಗದ ತಿರುಳೊಂದ ಗೆಳೆಯರೆ
ಆಲಿಸಿರಿ ಪರಿಪಾಲಿಸಿರಿ
ಸತ್ಯಂ ಶಿವಂ ಸುಂದರಂ
ಸತ್ಯಂ ಶಿವಂ ಸುಂದರಂ||
 
ನಡೆಯಿರಿ ಮುಂದೆ ನಡೆಯಿರಿ ಸಾಧನೆ ಗಿರಿಶಿಖರ ಮುಟ್ಟಿರಿ
ಐಕ್ಯತೆಯೊಳು ಶ್ರಮದಾನ ಮಾಡಿರಿ
ನೈರ್ಮಲ್ಯತೆ ದೀಪ ಹಚ್ಚಿರಿ
ಕಟ್ಟಿರಿ ರಾಮರಾಜ್ಯವ ಕೀರ್ತಿವಂತರಾಗಿರಿ
 
||ಹೇಳುವೆ ಕಿವಿಮಾತೊಂದ ಅಕ್ಕರೆ ಮಕ್ಕಳೆ
ಹೇಳುವೆ ಕರ್ಮಯೋಗದ ತಿರುಳೊಂದ ಗೆಳೆಯರೆ
ಆಲಿಸಿರಿ ಪರಿಪಾಲಿಸಿರಿ
ಸತ್ಯಂ ಶಿವಂ ಸುಂದರಂ
ಸತ್ಯಂ ಶಿವಂ ಸುಂದರಂ||
 
ಏಳಿರಿ ಎದ್ದೇಳಿ ರೈತರೆ
ದಲಿತರ ಏಳಿಗೆಗೆ ಕಂಕಣ ಕಟ್ಟಿರಿ
ಅನಕ್ಷರತೆಯ ಇರುಳ ತೊಲಗಿಸಿ
ಜ್ಞಾನ ಜ್ಯೋತಿಯನ್ನು ಬೆಳಗಿರಿ
ಕಟ್ಟಿರಿ ಹೊಸರಾಜ್ಯವ ಕೀರ್ತಿವಂತರಾಗಿರಿ
 
||ಹೇಳುವೆ ಕಿವಿಮಾತೊಂದ ಅಕ್ಕರೆ ಮಕ್ಕಳೆ
ಹೇಳುವೆ ಕರ್ಮಯೋಗದ ತಿರುಳೊಂದ ಗೆಳೆಯರೆ
ಆಲಿಸಿರಿ ಪರಿಪಾಲಿಸಿರಿ
ಸತ್ಯಂ ಶಿವಂ ಸುಂದರಂ
ಸತ್ಯಂ ಶಿವಂ ಸುಂದರಂ||

-
ಹೇಳುವೆ ಕಿವಿಮಾತೊಂದ ಅಕ್ಕರೆ ಮಕ್ಕಳೆ
ಹೇಳುವೆ ಕರ್ಮಯೋಗದ ತಿರುಳೊಂದ ಗೆಳೆಯರೆ
ಆಲಿಸಿರಿ ಪರಿಪಾಲಿಸಿರಿ
ಸತ್ಯಂ ಶಿವಂ ಸುಂದರಂ
ಸತ್ಯಂ ಶಿವಂ ಸುಂದರಂ
 
ಮಾನವ ಜನ್ಮ ದೊಡ್ಡದು ಹಲವಾರು ಜನ್ಮ ಪುಣ್ಯಫಲವಿದು
ನಿಸ್ವಾರ್ಥದಿಂದ ಸೇವೆ ಮಾಡಿರಿ ಸತ್ಯ ಸಂದೇಶ ಸಾರಿರಿ
ಕಟ್ಟಿರಿ ರಾಮರಾಜ್ಯವ ಕೀರ್ತಿವಂತರಾಗಿರಿ
 
||ಹೇಳುವೆ ಕಿವಿಮಾತೊಂದ ಅಕ್ಕರೆ ಮಕ್ಕಳೆ
ಹೇಳುವೆ ಕರ್ಮಯೋಗದ ತಿರುಳೊಂದ ಗೆಳೆಯರೆ
ಆಲಿಸಿರಿ ಪರಿಪಾಲಿಸಿರಿ
ಸತ್ಯಂ ಶಿವಂ ಸುಂದರಂ
ಸತ್ಯಂ ಶಿವಂ ಸುಂದರಂ||
 
ನಡೆಯಿರಿ ಮುಂದೆ ನಡೆಯಿರಿ ಸಾಧನೆ ಗಿರಿಶಿಖರ ಮುಟ್ಟಿರಿ
ಐಕ್ಯತೆಯೊಳು ಶ್ರಮದಾನ ಮಾಡಿರಿ
ನೈರ್ಮಲ್ಯತೆ ದೀಪ ಹಚ್ಚಿರಿ
ಕಟ್ಟಿರಿ ರಾಮರಾಜ್ಯವ ಕೀರ್ತಿವಂತರಾಗಿರಿ
 
||ಹೇಳುವೆ ಕಿವಿಮಾತೊಂದ ಅಕ್ಕರೆ ಮಕ್ಕಳೆ
ಹೇಳುವೆ ಕರ್ಮಯೋಗದ ತಿರುಳೊಂದ ಗೆಳೆಯರೆ
ಆಲಿಸಿರಿ ಪರಿಪಾಲಿಸಿರಿ
ಸತ್ಯಂ ಶಿವಂ ಸುಂದರಂ
ಸತ್ಯಂ ಶಿವಂ ಸುಂದರಂ||
 
ಏಳಿರಿ ಎದ್ದೇಳಿ ರೈತರೆ
ದಲಿತರ ಏಳಿಗೆಗೆ ಕಂಕಣ ಕಟ್ಟಿರಿ
ಅನಕ್ಷರತೆಯ ಇರುಳ ತೊಲಗಿಸಿ
ಜ್ಞಾನ ಜ್ಯೋತಿಯನ್ನು ಬೆಳಗಿರಿ
ಕಟ್ಟಿರಿ ಹೊಸರಾಜ್ಯವ ಕೀರ್ತಿವಂತರಾಗಿರಿ
 
||ಹೇಳುವೆ ಕಿವಿಮಾತೊಂದ ಅಕ್ಕರೆ ಮಕ್ಕಳೆ
ಹೇಳುವೆ ಕರ್ಮಯೋಗದ ತಿರುಳೊಂದ ಗೆಳೆಯರೆ
ಆಲಿಸಿರಿ ಪರಿಪಾಲಿಸಿರಿ
ಸತ್ಯಂ ಶಿವಂ ಸುಂದರಂ
ಸತ್ಯಂ ಶಿವಂ ಸುಂದರಂ||

Heluve Kivi Maathonda song lyrics from Kannada Movie Aparanji Makkalu starring Master Rajeev, Baby Shwetha, Master Vishwa, Lyrics penned by Nrupathunga Sung by Vishnu, Music Composed by , film is Directed by Nrupathunga and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ