Baalina Vallaba Neevadare Lyrics

ಬಾಳಿನ ವಲ್ಲಭ ನೀವಾದರೆ Lyrics

in Aparanji Makkalu

in ಅಪರಂಜಿ ಮಕ್ಕಳು

Video:
ಸಂಗೀತ ವೀಡಿಯೊ:

LYRIC

-
ಬಾಳಿನ ವಲ್ಲಭ ನೀವಾದರೆ
ನಾನೇ ಧನ್ಯಳು ಈ ಜನ್ಮದಲ್ಲಿ
ಎನ್ನದೆ ಗುಡಿಯಲ್ಲಿ ನೀ ದೈವವಾದರೆ
ಪೂಜಿಸುವೆ ನಾ ಹರುಷದಲಿ
 
ನಿಮ್ಮ ಬಾಳ ನಾಟಕದಲ್ಲಿ ಪ್ರಾಣ ಸಖಿಯಾಗಬಯಸುವೆನು
ನಿಮ್ಮ ನೆರಳಾಗಿ ಬರುವೆನು
ನಿಮ್ಮ ಅಮರಕಾವ್ಯಗಳಲ್ಲಿ ಸ್ಪೂರ್ತಿ ದೇವತೆಯು ನಾನಾಗುವೆ
ನಾಯಕಿಯಾಗಿ ನಟಿಸುವೆ
ನಿಮ್ಮ ಹೃದಯ ರಾಜ್ಯದಲ್ಲಿ ನಾ ಸತಿಯಾಗುವೆ
ನಿಮ್ಮ ಹೃದಯ ರಾಜ್ಯದಲ್ಲಿ ನಾ ಸತಿಯಾಗುವೆ
ನಿಮ್ಮ ಬಾಳಲ್ಲಿ ಬೆಳಕಾಗುವೆ
 
||ಬಾಳಿನ ವಲ್ಲಭ ನೀವಾದರೆ
ನಾನೇ ಧನ್ಯಳು ಈ ಜನ್ಮದಲ್ಲಿ||
 
ನಿಮ್ಮೊಲವ ಹೂದೋಟದಲ್ಲಿ ನಾ ನವಿಲಾಗಬಯಸುವೆನು
ನಿಮ್ಮ ತಾಳಕ್ಕೆ ಕುಣಿಯುವೆನು
ನಿಮ್ಮ ಮನದ ಮಾಮರದ ನಡುವೆ ಕೋಗಿಲಾಯಾಗಬಯಸುವೆನು
ಸುರಗಾನವ ನಾ ಹಾಡುವೆನು
ನಿಮ್ಮ ಸ್ನೇಹ ನೌಕೆಯೊಳು ಪ್ರೇಮದ ತೀರವ
ನಾ ಸೇರಿ ಅಂತರಂಗದಿ ನಿಮ್ಮ ನೆನೆಯುವೆ
ನನ್ನೆ ನಾ ಮರೆಯುವೆ
 
||ಬಾಳಿನ ವಲ್ಲಭ ನೀವಾದರೆ
ನಾನೇ ಧನ್ಯಳು ಈ ಜನ್ಮದಲ್ಲಿ
ಎನ್ನದೆ ಗುಡಿಯಲ್ಲಿ ನೀ ದೈವವಾದರೆ
ಪೂಜಿಸುವೆ ನಾ ಹರುಷದಲಿ||
 

-
ಬಾಳಿನ ವಲ್ಲಭ ನೀವಾದರೆ
ನಾನೇ ಧನ್ಯಳು ಈ ಜನ್ಮದಲ್ಲಿ
ಎನ್ನದೆ ಗುಡಿಯಲ್ಲಿ ನೀ ದೈವವಾದರೆ
ಪೂಜಿಸುವೆ ನಾ ಹರುಷದಲಿ
 
ನಿಮ್ಮ ಬಾಳ ನಾಟಕದಲ್ಲಿ ಪ್ರಾಣ ಸಖಿಯಾಗಬಯಸುವೆನು
ನಿಮ್ಮ ನೆರಳಾಗಿ ಬರುವೆನು
ನಿಮ್ಮ ಅಮರಕಾವ್ಯಗಳಲ್ಲಿ ಸ್ಪೂರ್ತಿ ದೇವತೆಯು ನಾನಾಗುವೆ
ನಾಯಕಿಯಾಗಿ ನಟಿಸುವೆ
ನಿಮ್ಮ ಹೃದಯ ರಾಜ್ಯದಲ್ಲಿ ನಾ ಸತಿಯಾಗುವೆ
ನಿಮ್ಮ ಹೃದಯ ರಾಜ್ಯದಲ್ಲಿ ನಾ ಸತಿಯಾಗುವೆ
ನಿಮ್ಮ ಬಾಳಲ್ಲಿ ಬೆಳಕಾಗುವೆ
 
||ಬಾಳಿನ ವಲ್ಲಭ ನೀವಾದರೆ
ನಾನೇ ಧನ್ಯಳು ಈ ಜನ್ಮದಲ್ಲಿ||
 
ನಿಮ್ಮೊಲವ ಹೂದೋಟದಲ್ಲಿ ನಾ ನವಿಲಾಗಬಯಸುವೆನು
ನಿಮ್ಮ ತಾಳಕ್ಕೆ ಕುಣಿಯುವೆನು
ನಿಮ್ಮ ಮನದ ಮಾಮರದ ನಡುವೆ ಕೋಗಿಲಾಯಾಗಬಯಸುವೆನು
ಸುರಗಾನವ ನಾ ಹಾಡುವೆನು
ನಿಮ್ಮ ಸ್ನೇಹ ನೌಕೆಯೊಳು ಪ್ರೇಮದ ತೀರವ
ನಾ ಸೇರಿ ಅಂತರಂಗದಿ ನಿಮ್ಮ ನೆನೆಯುವೆ
ನನ್ನೆ ನಾ ಮರೆಯುವೆ
 
||ಬಾಳಿನ ವಲ್ಲಭ ನೀವಾದರೆ
ನಾನೇ ಧನ್ಯಳು ಈ ಜನ್ಮದಲ್ಲಿ
ಎನ್ನದೆ ಗುಡಿಯಲ್ಲಿ ನೀ ದೈವವಾದರೆ
ಪೂಜಿಸುವೆ ನಾ ಹರುಷದಲಿ||
 

Baalina Vallaba Neevadare song lyrics from Kannada Movie Aparanji Makkalu starring Master Rajeev, Baby Shwetha, Master Vishwa, Lyrics penned by Nrupathunga Sung by Manjula Gururaj, Music Composed by , film is Directed by Nrupathunga and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ