ಓ... ಲಾ ಲಲಾಲ ಲಲಾಲ
ಲಾ ಲಲಾಲ ಲಲಾಲ
ಹೇ.. ಓ ಯಮ್ಮಿ ಬಾರಮ್ಮಿ
ಕೂಡಿ ಹಾಡೋಣ (ಲಲಲಾ)
ಹಾಯಾಗಿ ನಾವೆಲ್ಲ
ಕಾಲ ಕಳೆಯೋಣ (ಲಲಲಾ)
ಓ.. ಯಪ್ಪಾ.. ಬಾರಪ್ಪಾ
ಕೂಡಿ ಹಾಡೋಣ (ಲಲಲಾ)
ಹಾಯಾಗಿ ನಾವೆಲ್ಲ
ಕಾಲ ಕಳೆಯೋಣ
ಲಲಲಾ ಲಲಲಾ
(ಲಲಲಾ ಲಲಲಾ)
ಲಾ ಲಲಾಲ ಲಲಾಲ
ಲಾ ಲಲಾಲ ಲಲಾಲ
ಲಾ ಲಲಾಲ ಲಲಾಲ
ಬಾರೇ ಜಾಣೆ ಇಂದು
ಗಾಳಿ ಹಾಡು ಹಾಡಿದೆ ಆಆಆ..
ಅಂದ ನೋಡು ಇಂದು
ಹೂವು ಕೂಗಿ ಹೇಳಿದೆ
ಹ್ಹಾಂ.. ನಾಲ್ಕು ಕಣ್ಣು ಕೂಡಿ
ಏನೋ ಮೋಡಿ ಮಾಡಿದೆ
ಆ…ಮನಸು ಮನಸು ಸೇರಿ
ಏನೋ ಆಟ ಆಡಿದೆ
ಕಾಳ ಬಸ್ಸು ಠುಸ್ಸು
ಎಂದು ಪಂಚರ್ ಆದಾಗ
ಧೈರ್ಯ ಅನ್ನೋ ಸ್ಟ್ಫೆನ್ನಿ
ಬೇಕು ನಮಗೆ ಆವಾಗ ಓ..
|| ಓ ಯಮ್ಮಿ ಬಾರಮ್ಮಿ
ಕೂಡಿ ಹಾಡೋಣ (ಲಲಲಾ)
ಹಾಯಾಗಿ ನಾವೆಲ್ಲ
ಕಾಲ ಕಳೆಯೋಣ (ಲಲಲಾ)
ಓ.. ಯಪ್ಪಾ.. ಬಾಪ್ಪಾ
ಕೂಡಿ ಹಾಡೋಣ (ಲಲಲಾ)
ಹಾಯಾಗಿ ನಾವೆಲ್ಲ
ಕಾಲ ಕಳೆಯೋಣ…||
ಇಲ್ಲಿ ಹೀಗೆ ಸೇರೋ ವೇಳೆ
ಪಯಣ ತಂದಿದೆ
ನಾಳೆ ನಾವೂ ದೂರ ಆಗೋ
ಕಾಲ ಮುಂದಿದೆ
ಲಲಲಲ್ಲಲ್ಲ
ಹೃದಯ ಹೃದಯ ಬೆರೆಯೋ
ಸಮಯ ಕೂಡಿ ಬಂದರೇ
ಆಆಆ... ಬೇರೆ ಬೇರೆ ಆಗೋ
ಮಾತೇ ಇಲ್ಲಾ ಬಾಳಿಗೆ
ಬಸ್ಸು ಹೀಗೆ ನಿಂತೇ ಇದ್ರೆ
ಇಲ್ಲೇ ಠಿಕಾಣ
ಕಾಲ ಚೀಲ ಏನೂ ಇಲ್ಲ
ಹೀಗೆ ಇರೋಣ
|| ಅರೆರೇ ಓ.. ಓ ಯಮ್ಮಿ
ಬಾರಮ್ಮಿ ಕೂಡಿ ಹಾಡೋಣ (ಲಲಲಾ)
ಹಾಯಾಗಿ ನಾವೆಲ್ಲ
ಕಾಲ ಕಳೆಯೋಣ (ಲಲಲಾ)
ಓ.. ಯಪ್ಪಾ.. ಬಾಪ್ಪಾ
ಕೂಡಿ ಹಾಡೋಣ
(ಲಲಲಾ)
ಹಾಯಾಗಿ ನಾವೆಲ್ಲ
ಕಾಲ ಕಳೆಯೋಣ
ಲಾಲಲ್ಲಲ್ಲಲ್ಲಲಾ
(ಅಹ್ಹಹ್ಹಾ )
ಲಾಲಲ್ಲಲ್ಲಲ್ಲಲಾ (ಅಹ್ಹಹ್ಹಾ )
ಲಾಲಲ್ಲಲ್ಲಲ್ಲಲಾ (ಅಹ್ಹಹ್ಹಾ )
ಲಾಲಲ್ಲಲ್ಲಲ್ಲಲಾ (ಅಹ್ಹಹ್ಹಾ )…||
ಓ... ಲಾ ಲಲಾಲ ಲಲಾಲ
ಲಾ ಲಲಾಲ ಲಲಾಲ
ಹೇ.. ಓ ಯಮ್ಮಿ ಬಾರಮ್ಮಿ
ಕೂಡಿ ಹಾಡೋಣ (ಲಲಲಾ)
ಹಾಯಾಗಿ ನಾವೆಲ್ಲ
ಕಾಲ ಕಳೆಯೋಣ (ಲಲಲಾ)
ಓ.. ಯಪ್ಪಾ.. ಬಾರಪ್ಪಾ
ಕೂಡಿ ಹಾಡೋಣ (ಲಲಲಾ)
ಹಾಯಾಗಿ ನಾವೆಲ್ಲ
ಕಾಲ ಕಳೆಯೋಣ
ಲಲಲಾ ಲಲಲಾ
(ಲಲಲಾ ಲಲಲಾ)
ಲಾ ಲಲಾಲ ಲಲಾಲ
ಲಾ ಲಲಾಲ ಲಲಾಲ
ಲಾ ಲಲಾಲ ಲಲಾಲ
ಬಾರೇ ಜಾಣೆ ಇಂದು
ಗಾಳಿ ಹಾಡು ಹಾಡಿದೆ ಆಆಆ..
ಅಂದ ನೋಡು ಇಂದು
ಹೂವು ಕೂಗಿ ಹೇಳಿದೆ
ಹ್ಹಾಂ.. ನಾಲ್ಕು ಕಣ್ಣು ಕೂಡಿ
ಏನೋ ಮೋಡಿ ಮಾಡಿದೆ
ಆ…ಮನಸು ಮನಸು ಸೇರಿ
ಏನೋ ಆಟ ಆಡಿದೆ
ಕಾಳ ಬಸ್ಸು ಠುಸ್ಸು
ಎಂದು ಪಂಚರ್ ಆದಾಗ
ಧೈರ್ಯ ಅನ್ನೋ ಸ್ಟ್ಫೆನ್ನಿ
ಬೇಕು ನಮಗೆ ಆವಾಗ ಓ..
|| ಓ ಯಮ್ಮಿ ಬಾರಮ್ಮಿ
ಕೂಡಿ ಹಾಡೋಣ (ಲಲಲಾ)
ಹಾಯಾಗಿ ನಾವೆಲ್ಲ
ಕಾಲ ಕಳೆಯೋಣ (ಲಲಲಾ)
ಓ.. ಯಪ್ಪಾ.. ಬಾಪ್ಪಾ
ಕೂಡಿ ಹಾಡೋಣ (ಲಲಲಾ)
ಹಾಯಾಗಿ ನಾವೆಲ್ಲ
ಕಾಲ ಕಳೆಯೋಣ…||
ಇಲ್ಲಿ ಹೀಗೆ ಸೇರೋ ವೇಳೆ
ಪಯಣ ತಂದಿದೆ
ನಾಳೆ ನಾವೂ ದೂರ ಆಗೋ
ಕಾಲ ಮುಂದಿದೆ
ಲಲಲಲ್ಲಲ್ಲ
ಹೃದಯ ಹೃದಯ ಬೆರೆಯೋ
ಸಮಯ ಕೂಡಿ ಬಂದರೇ
ಆಆಆ... ಬೇರೆ ಬೇರೆ ಆಗೋ
ಮಾತೇ ಇಲ್ಲಾ ಬಾಳಿಗೆ
ಬಸ್ಸು ಹೀಗೆ ನಿಂತೇ ಇದ್ರೆ
ಇಲ್ಲೇ ಠಿಕಾಣ
ಕಾಲ ಚೀಲ ಏನೂ ಇಲ್ಲ
ಹೀಗೆ ಇರೋಣ
|| ಅರೆರೇ ಓ.. ಓ ಯಮ್ಮಿ
ಬಾರಮ್ಮಿ ಕೂಡಿ ಹಾಡೋಣ (ಲಲಲಾ)
ಹಾಯಾಗಿ ನಾವೆಲ್ಲ
ಕಾಲ ಕಳೆಯೋಣ (ಲಲಲಾ)
ಓ.. ಯಪ್ಪಾ.. ಬಾಪ್ಪಾ
ಕೂಡಿ ಹಾಡೋಣ
(ಲಲಲಾ)
ಹಾಯಾಗಿ ನಾವೆಲ್ಲ
ಕಾಲ ಕಳೆಯೋಣ
ಲಾಲಲ್ಲಲ್ಲಲ್ಲಲಾ
(ಅಹ್ಹಹ್ಹಾ )
ಲಾಲಲ್ಲಲ್ಲಲ್ಲಲಾ (ಅಹ್ಹಹ್ಹಾ )
ಲಾಲಲ್ಲಲ್ಲಲ್ಲಲಾ (ಅಹ್ಹಹ್ಹಾ )
ಲಾಲಲ್ಲಲ್ಲಲ್ಲಲಾ (ಅಹ್ಹಹ್ಹಾ )…||
Oh Yummy Baar Ammi song lyrics from Kannada Movie Aparadhi starring Srinath, Aarathi, Balakrishna, Lyrics penned by Chi Udayashankar Sung by S P Balasubrahmanyam, P Susheela, Music Composed by Sathyam, film is Directed by Y R Swamy and film is released on 1976