Ee Sogasu Vayasu Lyrics

ಈ ಸೊಗಸು ವಯಸು Lyrics

in Aparadhi

in ಅಪರಾಧಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಈ ಸೊಗಸು ವಯಸು ಮನಸು
ಯಾರಿಗಾಗಿ ಇದು ಯಾರಿಗಾಗಿ
ಈ ಹೃದಯ ಹರೆಯ ಗೆಳಯ
ನಿನಗಾಗಿ ಎಂದೂ ನಿನಗಾಗಿ ನಿನಗಾಗಿ
 
|| ಓ..  ಈ ಸೊಗಸು ವಯಸು ಮನಸು
ಯಾರಿಗಾಗಿ ಇದು ಯಾರಿಗಾಗಿ
ಈ ಹೃದಯ ಹರೆಯ ಗೆಳಯ
ನಿನಗಾಗಿ ಎಂದೂ ನಿನಗಾಗಿ ನಿನಗಾಗಿ…||
 
ಬಾಡಿಗೆಗೆ ಕೊಟ್ಟೆ ನೀ ನಿನ್ನ ಮನೆಯನ್ನೆ (ಹ್ಹ ಆ )
ಕೊಂಡುಕೊಂಡೆ ಕಂಡಲೆ ನನ್ನ ಮನಸನ್ನೆ
ಹೂವಿನಂಥ ಯೌವ್ವನ ನಗುವ ಈ ವೇಳೆ
ಈ ಮನಸು ಮುನ್ನೂರು ಕನಸಿನ ಉಯ್ಯಾಲೆ
ಹೃದಯವಿದು ಜೋಪಾನ
ಹೆದರದಿರು ಓ ಚೆನ್ನ
ಒಡೆಯದಿರು ಓ ಚಿನ್ನ  ನಾ ಬೇಡುವೇ...
 
|| ಓ..  ಈ ಸೊಗಸು ವಯಸು ಮನಸು
ಯಾರಿಗಾಗಿ ಇದು ಯಾರಿಗಾಗಿ
ಈ ಹೃದಯ ಹರೆಯ ಗೆಳಯ
ನಿನಗಾಗಿ ಎಂದೂ ನಿನಗಾಗಿ ನಿನಗಾಗಿ…||
 
ನನ್ನೆದೆಯ ತೇರಲಿ ನಿನಗೆ ಮೆರವಣಿಗೆ (ಹ್ಹಾಂ )
ಆಸೆಗಳ ಮಂಚದಿ ಸುಖದ ಉರವಣಿಗೆ
ಸೇರಿಸಿದೆ ನಮ್ಮನು ಬೃಹ್ಮನ ಬರವಣಿಗೆ
ರಾಣಿಯಂತೆ ಇಂದು ನೀ ಪ್ರೀತಿ ಅರಮನೆಗೆ
ನಂಬಿರುವೇ ನಾನಿಂದು            
ಕೈ ಬಿಡೆನು ಎಂದೆಂದೂ
ಜೊತೆಯಿರುವ ನಾವೆಂದೂ ಈ ಬಾಳಲಿ
 
|| ಅಹ್ಹಹ್ಹಹ್ಹ.. 
ಈ.... ಸೊಗಸು ವಯಸು ಮನಸು
ಯಾರಿಗಾಗಿ ಇದು ಯಾರಿಗಾಗಿ
ಈ ಹೃದಯ ಹರೆಯ ಗೆಳಯ
ನಿನಗಾಗಿ ಎಂದೂ ನಿನಗಾಗಿ
ನಿನಗಾಗಿ ನಿನಗಾಗಿ…||

ಈ ಸೊಗಸು ವಯಸು ಮನಸು
ಯಾರಿಗಾಗಿ ಇದು ಯಾರಿಗಾಗಿ
ಈ ಹೃದಯ ಹರೆಯ ಗೆಳಯ
ನಿನಗಾಗಿ ಎಂದೂ ನಿನಗಾಗಿ ನಿನಗಾಗಿ
 
|| ಓ..  ಈ ಸೊಗಸು ವಯಸು ಮನಸು
ಯಾರಿಗಾಗಿ ಇದು ಯಾರಿಗಾಗಿ
ಈ ಹೃದಯ ಹರೆಯ ಗೆಳಯ
ನಿನಗಾಗಿ ಎಂದೂ ನಿನಗಾಗಿ ನಿನಗಾಗಿ…||
 
ಬಾಡಿಗೆಗೆ ಕೊಟ್ಟೆ ನೀ ನಿನ್ನ ಮನೆಯನ್ನೆ (ಹ್ಹ ಆ )
ಕೊಂಡುಕೊಂಡೆ ಕಂಡಲೆ ನನ್ನ ಮನಸನ್ನೆ
ಹೂವಿನಂಥ ಯೌವ್ವನ ನಗುವ ಈ ವೇಳೆ
ಈ ಮನಸು ಮುನ್ನೂರು ಕನಸಿನ ಉಯ್ಯಾಲೆ
ಹೃದಯವಿದು ಜೋಪಾನ
ಹೆದರದಿರು ಓ ಚೆನ್ನ
ಒಡೆಯದಿರು ಓ ಚಿನ್ನ  ನಾ ಬೇಡುವೇ...
 
|| ಓ..  ಈ ಸೊಗಸು ವಯಸು ಮನಸು
ಯಾರಿಗಾಗಿ ಇದು ಯಾರಿಗಾಗಿ
ಈ ಹೃದಯ ಹರೆಯ ಗೆಳಯ
ನಿನಗಾಗಿ ಎಂದೂ ನಿನಗಾಗಿ ನಿನಗಾಗಿ…||
 
ನನ್ನೆದೆಯ ತೇರಲಿ ನಿನಗೆ ಮೆರವಣಿಗೆ (ಹ್ಹಾಂ )
ಆಸೆಗಳ ಮಂಚದಿ ಸುಖದ ಉರವಣಿಗೆ
ಸೇರಿಸಿದೆ ನಮ್ಮನು ಬೃಹ್ಮನ ಬರವಣಿಗೆ
ರಾಣಿಯಂತೆ ಇಂದು ನೀ ಪ್ರೀತಿ ಅರಮನೆಗೆ
ನಂಬಿರುವೇ ನಾನಿಂದು            
ಕೈ ಬಿಡೆನು ಎಂದೆಂದೂ
ಜೊತೆಯಿರುವ ನಾವೆಂದೂ ಈ ಬಾಳಲಿ
 
|| ಅಹ್ಹಹ್ಹಹ್ಹ.. 
ಈ.... ಸೊಗಸು ವಯಸು ಮನಸು
ಯಾರಿಗಾಗಿ ಇದು ಯಾರಿಗಾಗಿ
ಈ ಹೃದಯ ಹರೆಯ ಗೆಳಯ
ನಿನಗಾಗಿ ಎಂದೂ ನಿನಗಾಗಿ
ನಿನಗಾಗಿ ನಿನಗಾಗಿ…||

Ee Sogasu Vayasu song lyrics from Kannada Movie Aparadhi starring Srinath, Aarathi, Balakrishna, Lyrics penned by Chi Udayashankar Sung by S P Balasubrahmanyam, P Susheela, Music Composed by Sathyam, film is Directed by Y R Swamy and film is released on 1976

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ