Jhum Jaaliya Lyrics

ಝುಮ್ ಜಾಲಿಯಾ Lyrics

in Aparadhi

in ಅಪರಾಧಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಝುಮ್ ಜಾಲಿಯಾ ಜಾದುವು ಸುಖಮಯ
ಏ ನೋಡೆನ್ನ ಈ ಕಣ್ಣನ್ನ ಹೆಣ್ಣ ಬಲ್ಲೆಯಾ 
 
ಝುಮ್ ಜಾಲಿಯಾ ಜಾದುವು ಸುಖಮಯ
ಏ ನೋಡೆನ್ನ ಈ ಕಣ್ಣನ್ನ ಹೆಣ್ಣ ಬಲ್ಲೆಯಾ
 
|| ಆ ಆ ಆ ಝುಮ್ ಜಾಲಿಯಾ…||
 
ಚೆಲುವನ್ನು ನೋಡು ಒಲವನ್ನು ಬೇಡು
ನಲಿವನ್ನು ನೀನೊಲ್ಲೆಯಾ ಹ್ಹಾ...ಆಆಆ
ಚೆಲುವನ್ನು ನೋಡು ಒಲವನ್ನು ಬೇಡು
ನಲಿವನ್ನು ನೀನೊಲ್ಲೆಯಾ ಹ್ಹಾ...ಆಆಆ
ಸೊಗಸನ್ನು ಕಾಣು ಸವಿಯಾದ ಜೇನು
ವಿಷಯವನ್ನು ನೀ ಹೊಂದೆಯಾ ಹ್ಹಾ.. ಆ..
ಸೊಗಸನ್ನು ಕಾಣು ಸವಿಯಾದ ಜೇನು
ವಿಷಯವನ್ನು ನೀ ಹೊಂದೆಯಾ ಹ್ಹಾ.. ಆ..
 
|| ಝುಮ್ ಜಾಲಿಯಾ ಜಾದುವು ಸುಖಮಯ
ಏ ನೋಡೆನ್ನ ಈ ಕಣ್ಣನ್ನ ಹೆಣ್ಣ ಬಲ್ಲೆಯಾ
ಹ್ಂ ಹ್ಂ…..ಝುಮ್ ಜಾಲಿಯಾ…||
 
ತಂಗಾಳಿಯಲ್ಲಿ ಸಂಗೀತದಂತೆ
ಈ ಸಂಗ ಹಾಯಾಗಿದೇ ಹೇ..ಹೇ..
ತಂಗಾಳಿಯಲ್ಲಿ ಸಂಗೀತದಂತೆ
ಈ ಸಂಗ ಹಾಯಾಗಿದೇ ಹೇ..ಹೇ..
ಸಿಂಗಾರಿ ನನ್ನ ಈ ಅಂದ ನಿನ್ನ
ಎಂದೆಂದೂ ಜೊತೆಯಾಗಿದೇ  ಹೇ..
ಸಿಂಗಾರಿ ನನ್ನ ಈ ಅಂದ ನಿನ್ನ
ಎಂದೆಂದೂ ಜೊತೆಯಾಗಿದೇ  ಹೇ..
 
|| ಝುಮ್ ಜಾಲಿಯಾ ಜಾದುವು ಸುಖಮಯ
ಏ ನೋಡೆನ್ನ ಈ ಕಣ್ಣನ್ನ ಹೆಣ್ಣ ಬಲ್ಲೆಯಾ
ಝುಮ್ ಜಾಲಿಯಾ…….||
 

ಝುಮ್ ಜಾಲಿಯಾ ಜಾದುವು ಸುಖಮಯ
ಏ ನೋಡೆನ್ನ ಈ ಕಣ್ಣನ್ನ ಹೆಣ್ಣ ಬಲ್ಲೆಯಾ 
 
ಝುಮ್ ಜಾಲಿಯಾ ಜಾದುವು ಸುಖಮಯ
ಏ ನೋಡೆನ್ನ ಈ ಕಣ್ಣನ್ನ ಹೆಣ್ಣ ಬಲ್ಲೆಯಾ
 
|| ಆ ಆ ಆ ಝುಮ್ ಜಾಲಿಯಾ…||
 
ಚೆಲುವನ್ನು ನೋಡು ಒಲವನ್ನು ಬೇಡು
ನಲಿವನ್ನು ನೀನೊಲ್ಲೆಯಾ ಹ್ಹಾ...ಆಆಆ
ಚೆಲುವನ್ನು ನೋಡು ಒಲವನ್ನು ಬೇಡು
ನಲಿವನ್ನು ನೀನೊಲ್ಲೆಯಾ ಹ್ಹಾ...ಆಆಆ
ಸೊಗಸನ್ನು ಕಾಣು ಸವಿಯಾದ ಜೇನು
ವಿಷಯವನ್ನು ನೀ ಹೊಂದೆಯಾ ಹ್ಹಾ.. ಆ..
ಸೊಗಸನ್ನು ಕಾಣು ಸವಿಯಾದ ಜೇನು
ವಿಷಯವನ್ನು ನೀ ಹೊಂದೆಯಾ ಹ್ಹಾ.. ಆ..
 
|| ಝುಮ್ ಜಾಲಿಯಾ ಜಾದುವು ಸುಖಮಯ
ಏ ನೋಡೆನ್ನ ಈ ಕಣ್ಣನ್ನ ಹೆಣ್ಣ ಬಲ್ಲೆಯಾ
ಹ್ಂ ಹ್ಂ…..ಝುಮ್ ಜಾಲಿಯಾ…||
 
ತಂಗಾಳಿಯಲ್ಲಿ ಸಂಗೀತದಂತೆ
ಈ ಸಂಗ ಹಾಯಾಗಿದೇ ಹೇ..ಹೇ..
ತಂಗಾಳಿಯಲ್ಲಿ ಸಂಗೀತದಂತೆ
ಈ ಸಂಗ ಹಾಯಾಗಿದೇ ಹೇ..ಹೇ..
ಸಿಂಗಾರಿ ನನ್ನ ಈ ಅಂದ ನಿನ್ನ
ಎಂದೆಂದೂ ಜೊತೆಯಾಗಿದೇ  ಹೇ..
ಸಿಂಗಾರಿ ನನ್ನ ಈ ಅಂದ ನಿನ್ನ
ಎಂದೆಂದೂ ಜೊತೆಯಾಗಿದೇ  ಹೇ..
 
|| ಝುಮ್ ಜಾಲಿಯಾ ಜಾದುವು ಸುಖಮಯ
ಏ ನೋಡೆನ್ನ ಈ ಕಣ್ಣನ್ನ ಹೆಣ್ಣ ಬಲ್ಲೆಯಾ
ಝುಮ್ ಜಾಲಿಯಾ…….||
 

Jhum Jaaliya song lyrics from Kannada Movie Aparadhi starring Srinath, Aarathi, Balakrishna, Lyrics penned by Vijaya Narasimha Sung by S Janaki, Music Composed by Sathyam, film is Directed by Y R Swamy and film is released on 1976

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ