Naguva Ninna Mogada Chenna Lyrics

ನಗುವ ನಿನ್ನ ಮೊಗದ ಚೆನ್ನ Lyrics

in Aparadhi

in ಅಪರಾಧಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆ... ಹೇ... (ಆಹಾ.. ಲಲಲಲಾ  ಹ್ಹಹ್ಹಹ್ಹಹ್ಹಾ) 
ಹ್ಹಹ್ಹಹ್ಹಹಾ (ಹ್ಹಹ್ಹಾ )
 
ನಗುವ ನಿನ್ನ ಮೊಗದ ಚೆನ್ನಾ
ಒಲವನು ಕೋರಿದೆ
ನಗುವ ನಿನ್ನ ಮೊಗದ ಚೆನ್ನಾ
ಒಲವನು ಕೋರಿದೆ
 
ಮಾತಲೇ ನನ್ನ ಮೈ ಚೆಲುವನ್ನ
ಹೊಗಳದೇ ಚೆನ್ನ ಬಾರೋ         
ನಗುವ ನಿನ್ನ ಮೊಗದ ಚೆನ್ನಾ
ಒಲವನು ಕೋರಿದೆ
 
ಲಾ ಲಲಲ್ಲಲ್ಲಾ ಲಾ 
(ಲಾ ಲಲಲ್ಲಲ್ಲಾ ಲಾ ಆ.. )
 
ಸ್ನೇಹಕೆ ಮನಸಿಂದು ಸೋಲುತಿದೆ
ಆಸೆಯೂ ನನ್ನನ್ನೇ ತೇಲಿಸಿದೇ.. ಎಹೇ..
ಸ್ನೇಹಕೆ ಮನಸಿಂದು ಸೋಲುತಿದೆ
ಆಸೆಯೂ ನನ್ನನ್ನೇ ತೇಲಿಸಿದೇ..
ಏಕೋ ಏನೋ ಎಲ್ಲಾ ಹೊಸದಾಗಿದೆ
 
|| ನಗುವ ನಿನ್ನ (ಆ )ಮೊಗದ ಚೆನ್ನಾ
(ಆ) ಒಲವನು ಕೋರಿದೆ…||
 
ಹೊಳೆಯುವ ಕಣ್ಣಾಸೆ ಕೇಳಿದೆಯಾ
ಹವಳದ ತುಟಿಗಾಸೆ ಬಾ ಇನಿಯಾ
ಹೊಳೆಯುವ ಕಣ್ಣಾಸೆ ಕೇಳಿದೆಯಾ
ಹವಳದ ತುಟಿಗಾಸೆ ಬಾ ಇನಿಯಾ
ನೋವು ಇಲ್ಲಾ ಇಲ್ಲಿ ನೀ ಕಾಣೆಯಾ
 
|| ನಗುವ ನಿನ್ನ ಮೊಗದ ಚೆನ್ನಾ 
ಒಲವನು ಕೋರಿದೆ…||
 
ಕೆಣುಕುವ ಮಾತಿಂದ ಕಾಡಿರುವೇ
ಸರಸಕೆ ಬಾ ಎಂದು ಕೂಗಿರುವೇ ಹೇ...      
ಕೆಣುಕುವ ಮಾತಿಂದ ಕಾಡಿರುವೇ
ಸರಸಕೆ ಬಾ ಎಂದು ಕೂಗಿರುವೇ
ಇನ್ನೂ ನನ್ನ ಆಟ  ನೀ ನೋಡುವೇ
 
|| ನಗುವ ನಿನ್ನ ಮೊಗದ ಚೆನ್ನಾ 
ಒಲವನು ಕೋರಿದೆ
ಕಣ್ಣಿನ ಬಾಣ ಸೋಕಲು ನನ್ನ
ಸೋತೆನು ಚಿನ್ನಾ ಕೇಳೇ
 
ನಗುವ ನಿನ್ನ ಮೊಗದ ಚೆನ್ನಾ 
ಒಲವನು ಕೋರಿದೆ…||

-
ಆ... ಹೇ... (ಆಹಾ.. ಲಲಲಲಾ  ಹ್ಹಹ್ಹಹ್ಹಹ್ಹಾ) 
ಹ್ಹಹ್ಹಹ್ಹಹಾ (ಹ್ಹಹ್ಹಾ )
 
ನಗುವ ನಿನ್ನ ಮೊಗದ ಚೆನ್ನಾ
ಒಲವನು ಕೋರಿದೆ
ನಗುವ ನಿನ್ನ ಮೊಗದ ಚೆನ್ನಾ
ಒಲವನು ಕೋರಿದೆ
 
ಮಾತಲೇ ನನ್ನ ಮೈ ಚೆಲುವನ್ನ
ಹೊಗಳದೇ ಚೆನ್ನ ಬಾರೋ         
ನಗುವ ನಿನ್ನ ಮೊಗದ ಚೆನ್ನಾ
ಒಲವನು ಕೋರಿದೆ
 
ಲಾ ಲಲಲ್ಲಲ್ಲಾ ಲಾ 
(ಲಾ ಲಲಲ್ಲಲ್ಲಾ ಲಾ ಆ.. )
 
ಸ್ನೇಹಕೆ ಮನಸಿಂದು ಸೋಲುತಿದೆ
ಆಸೆಯೂ ನನ್ನನ್ನೇ ತೇಲಿಸಿದೇ.. ಎಹೇ..
ಸ್ನೇಹಕೆ ಮನಸಿಂದು ಸೋಲುತಿದೆ
ಆಸೆಯೂ ನನ್ನನ್ನೇ ತೇಲಿಸಿದೇ..
ಏಕೋ ಏನೋ ಎಲ್ಲಾ ಹೊಸದಾಗಿದೆ
 
|| ನಗುವ ನಿನ್ನ (ಆ )ಮೊಗದ ಚೆನ್ನಾ
(ಆ) ಒಲವನು ಕೋರಿದೆ…||
 
ಹೊಳೆಯುವ ಕಣ್ಣಾಸೆ ಕೇಳಿದೆಯಾ
ಹವಳದ ತುಟಿಗಾಸೆ ಬಾ ಇನಿಯಾ
ಹೊಳೆಯುವ ಕಣ್ಣಾಸೆ ಕೇಳಿದೆಯಾ
ಹವಳದ ತುಟಿಗಾಸೆ ಬಾ ಇನಿಯಾ
ನೋವು ಇಲ್ಲಾ ಇಲ್ಲಿ ನೀ ಕಾಣೆಯಾ
 
|| ನಗುವ ನಿನ್ನ ಮೊಗದ ಚೆನ್ನಾ 
ಒಲವನು ಕೋರಿದೆ…||
 
ಕೆಣುಕುವ ಮಾತಿಂದ ಕಾಡಿರುವೇ
ಸರಸಕೆ ಬಾ ಎಂದು ಕೂಗಿರುವೇ ಹೇ...      
ಕೆಣುಕುವ ಮಾತಿಂದ ಕಾಡಿರುವೇ
ಸರಸಕೆ ಬಾ ಎಂದು ಕೂಗಿರುವೇ
ಇನ್ನೂ ನನ್ನ ಆಟ  ನೀ ನೋಡುವೇ
 
|| ನಗುವ ನಿನ್ನ ಮೊಗದ ಚೆನ್ನಾ 
ಒಲವನು ಕೋರಿದೆ
ಕಣ್ಣಿನ ಬಾಣ ಸೋಕಲು ನನ್ನ
ಸೋತೆನು ಚಿನ್ನಾ ಕೇಳೇ
 
ನಗುವ ನಿನ್ನ ಮೊಗದ ಚೆನ್ನಾ 
ಒಲವನು ಕೋರಿದೆ…||

Naguva Ninna Mogada Chenna song lyrics from Kannada Movie Aparadhi starring Srinath, Aarathi, Balakrishna, Lyrics penned by Chi Udayashankar Sung by S P Balasubrahmanyam, P Susheela, Music Composed by Sathyam, film is Directed by Y R Swamy and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ