Unmaada Lokadali Lyrics

ಉನ್ಮಾದ ಲೋಕದಲ್ಲಿ Lyrics

in Anurakthe

in ಅನುರಕ್ತೆ

LYRIC

Song Details Page after Lyrice

ಹೆಣ್ಣು : ಉನ್ಮಾದ ಲೋಕದಲ್ಲಿ ಮನ ತುಂಬಿದೆ
ಗಂಡು : ಸಮ್ಮೋಹ ಬಾಳಿನಲಿ ಸಿರಿ ಬಂದಿದೆ...
ಗಂಡು : ಆಸೆಯ                     
ಹೆಣ್ಣು : ಆಸೆಯ           
ಗಂಡು : ನವಸುಮ               
ಹೆಣ್ಣು : ನವಸುಮ
ಗಂಡು : ಮನಸಾಗಿದೆ..         
ಹೆಣ್ಣು : ಪ್ರೀತಿಯ ಹೂಬನ ತೆರವಾಗಿದೆ

|| ಇಬ್ಬರು : ಉನ್ಮಾದ ಲೋಕದಲ್ಲಿ ಮನ ತುಂಬಿದೆ…||
 
ಹೆಣ್ಣು : ಅನುಪಮಾ ಸ್ನೇಹದಲ್ಲಿ ಒಡಲಾ ಹಾಡಿದೆ 
               ಒಲುಮೆಯ ತೀರದಲ್ಲಿ ನಗೆಯೆಲ್ಲಾ ತೇಲಿದೆ 
ಗಂಡು : ಅನುಪಮಾ ಸ್ನೇಹದಲ್ಲಿ ಒಡಲು ಹಾಡಿದೆ 
               ಒಲುಮೆಯ ತೀರದಲ್ಲಿ ನಗೆಯೆಲ್ಲಾ ತೇಲಿದೆ 
ಗಂಡು : ಸೊಗಸಿನಾ               
ಹೆಣ್ಣು : ಚೇತನಾ 
ಇಬ್ಬರು : ಸೊಗಸಿನ ಚೇತನಾ
ಗಂಡು : ಚೆಲುವಾ ಚಿಮ್ಮಿದೆ 
ಹೆಣ್ಣು : ತನುಮನ ದಿನ ದಿನ         
ಗಂಡು : ಬೆರಗಿನ ಕ್ಷಣ ಕ್ಷಣ 
ಇಬ್ಬರು : ಉಲ್ಲಾಸ ತಂದಿದೆ 
 ಹೆಣ್ಣು : ಆಸೆಯ ನವಸುಮ ನವಸುಮ ನನಸಾಗಿದೆ
ಗಂಡು  : ಪ್ರೀತಿಯ ಹೂಬನ ತೆರವಾಗಿದೆ
 
|| ಇಬ್ಬರು : ಉನ್ಮಾದ ಲೋಕದಲ್ಲಿ ಮನ ತುಂಬಿದೆ…||

ಗಂಡು : ಪಮಪಗಮಪ ಗಮಪ ಪಮಪಗ
                ಮಪ ಗಮಪ ಪಮಪಗಮಪ ಗಮಪ
                (ಆಆಆಅ ) ಪಮಪಗಮಪ ಗಮಪ ಪಮ
                ಪಗಮಪ ಗಮಪ ಆಆಆ (ಆಆಆ)  ಆಆಆ (ಆಆಆ)
                ಆಆಆ.. (ಮಪ ಮಪ  ಮಪ ಮಪ  )

ಹೆಣ್ಣು : ತಂಪಿನ ತಾಣದಲ್ಲಿ ಮಿಲನ ಸೇರಿದೆ
                ಸೊಂಪಿನ ಮೋಜಿನಲ್ಲಿ ಸುಖವೆಲ್ಲಾ ಮೂಡಿದೆ
ಗಂಡು : ತಂಪಿನ ತಾಣದಲ್ಲಿ ಮಿಲನ ಸೇರಿದೆ
               ಸೊಂಪಿನ ಮೋಜಿನಲ್ಲಿ ಸುಖವೆಲ್ಲಾ ಮೂಡಿದೆ
ಹೆಣ್ಣು : ಕಂಪಿನಾ..                   
ಗಂಡು : ಚುಂಬನಾ
ಇಬ್ಬರು : ಕಂಪಿನ ಚುಂಬನಾ
ಹೆಣ್ಣು : ಕನಸಾ ಹೊಮ್ಮಿದೆ
ಗಂಡು : ಎಳೆ ಎಳೆ ಹೊಸ ಕಳೆ         
ಹೆಣ್ಣು : ಒಲವಿನ ಸವಿನೆಲೆ
ಇಬ್ಬರು : ಉತ್ಸಾಹ ಕಂಡಿದೆ
ಹೆಣ್ಣು : ಆಸೆಯ ನವಸುಮ ನವಸುಮ ನನಸಾಗಿದೆ
ಗಂಡು  : ಪ್ರೀತಿಯ ಹೂಬನ ತೆರವಾಗಿದೆ
ಇಬ್ಬರು : ಆಸೆಯ ನವಸುಮ ನವಸುಮ ನನಸಾಗಿದೆ 
                  ಪ್ರೀತಿಯ ಹೂಬನ ತೆರವಾಗಿದೆ…

ಹೆಣ್ಣು : ಉನ್ಮಾದ ಲೋಕದಲ್ಲಿ ಮನ ತುಂಬಿದೆ
ಗಂಡು : ಸಮ್ಮೋಹ ಬಾಳಿನಲಿ ಸಿರಿ ಬಂದಿದೆ...
ಗಂಡು : ಆಸೆಯ                     
ಹೆಣ್ಣು : ಆಸೆಯ           
ಗಂಡು : ನವಸುಮ               
ಹೆಣ್ಣು : ನವಸುಮ
ಗಂಡು : ಮನಸಾಗಿದೆ..         
ಹೆಣ್ಣು : ಪ್ರೀತಿಯ ಹೂಬನ ತೆರವಾಗಿದೆ

|| ಇಬ್ಬರು : ಉನ್ಮಾದ ಲೋಕದಲ್ಲಿ ಮನ ತುಂಬಿದೆ…||
 
ಹೆಣ್ಣು : ಅನುಪಮಾ ಸ್ನೇಹದಲ್ಲಿ ಒಡಲಾ ಹಾಡಿದೆ 
               ಒಲುಮೆಯ ತೀರದಲ್ಲಿ ನಗೆಯೆಲ್ಲಾ ತೇಲಿದೆ 
ಗಂಡು : ಅನುಪಮಾ ಸ್ನೇಹದಲ್ಲಿ ಒಡಲು ಹಾಡಿದೆ 
               ಒಲುಮೆಯ ತೀರದಲ್ಲಿ ನಗೆಯೆಲ್ಲಾ ತೇಲಿದೆ 
ಗಂಡು : ಸೊಗಸಿನಾ               
ಹೆಣ್ಣು : ಚೇತನಾ 
ಇಬ್ಬರು : ಸೊಗಸಿನ ಚೇತನಾ
ಗಂಡು : ಚೆಲುವಾ ಚಿಮ್ಮಿದೆ 
ಹೆಣ್ಣು : ತನುಮನ ದಿನ ದಿನ         
ಗಂಡು : ಬೆರಗಿನ ಕ್ಷಣ ಕ್ಷಣ 
ಇಬ್ಬರು : ಉಲ್ಲಾಸ ತಂದಿದೆ 
 ಹೆಣ್ಣು : ಆಸೆಯ ನವಸುಮ ನವಸುಮ ನನಸಾಗಿದೆ
ಗಂಡು  : ಪ್ರೀತಿಯ ಹೂಬನ ತೆರವಾಗಿದೆ
 
|| ಇಬ್ಬರು : ಉನ್ಮಾದ ಲೋಕದಲ್ಲಿ ಮನ ತುಂಬಿದೆ…||

ಗಂಡು : ಪಮಪಗಮಪ ಗಮಪ ಪಮಪಗ
                ಮಪ ಗಮಪ ಪಮಪಗಮಪ ಗಮಪ
                (ಆಆಆಅ ) ಪಮಪಗಮಪ ಗಮಪ ಪಮ
                ಪಗಮಪ ಗಮಪ ಆಆಆ (ಆಆಆ)  ಆಆಆ (ಆಆಆ)
                ಆಆಆ.. (ಮಪ ಮಪ  ಮಪ ಮಪ  )

ಹೆಣ್ಣು : ತಂಪಿನ ತಾಣದಲ್ಲಿ ಮಿಲನ ಸೇರಿದೆ
                ಸೊಂಪಿನ ಮೋಜಿನಲ್ಲಿ ಸುಖವೆಲ್ಲಾ ಮೂಡಿದೆ
ಗಂಡು : ತಂಪಿನ ತಾಣದಲ್ಲಿ ಮಿಲನ ಸೇರಿದೆ
               ಸೊಂಪಿನ ಮೋಜಿನಲ್ಲಿ ಸುಖವೆಲ್ಲಾ ಮೂಡಿದೆ
ಹೆಣ್ಣು : ಕಂಪಿನಾ..                   
ಗಂಡು : ಚುಂಬನಾ
ಇಬ್ಬರು : ಕಂಪಿನ ಚುಂಬನಾ
ಹೆಣ್ಣು : ಕನಸಾ ಹೊಮ್ಮಿದೆ
ಗಂಡು : ಎಳೆ ಎಳೆ ಹೊಸ ಕಳೆ         
ಹೆಣ್ಣು : ಒಲವಿನ ಸವಿನೆಲೆ
ಇಬ್ಬರು : ಉತ್ಸಾಹ ಕಂಡಿದೆ
ಹೆಣ್ಣು : ಆಸೆಯ ನವಸುಮ ನವಸುಮ ನನಸಾಗಿದೆ
ಗಂಡು  : ಪ್ರೀತಿಯ ಹೂಬನ ತೆರವಾಗಿದೆ
ಇಬ್ಬರು : ಆಸೆಯ ನವಸುಮ ನವಸುಮ ನನಸಾಗಿದೆ 
                  ಪ್ರೀತಿಯ ಹೂಬನ ತೆರವಾಗಿದೆ…

Unmaada Lokadali song lyrics from Kannada Movie Anurakthe starring Aarathi, Gowtham, Rani Padmini, Lyrics penned by Doddarange Gowda Sung by S P Balasubrahmanyam, P Susheela, Music Composed by Ashwath-Vaidi, film is Directed by Maruthi Shivaram and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ