ಮೂಡುತ ಬಂದಾನೋ ನಮ್ಮ ರಶ್ಮಿ ರಾಜತೇಜಾ
ಜ್ಯೋತಿಯ ತಂದಾನೋ ನಮ್ಮ ಕಣ್ಣಕಾಂತಿ ಪೂಂಜಾ
ಮೂಡುತ ಬಂದಾನೋ ನಮ್ಮ ರಶ್ಮಿ ರಾಜತೇಜಾ
ಜ್ಯೋತಿಯ ತಂದಾನೋ ನಮ್ಮ ಕಣ್ಣಕಾಂತಿ ಪೂಂಜಾ
ಸವಿಯುವಂಥ ಹಣ್ಣು ಬಿರಿದು
ಮಿನುಗುವಂಥ ಬಣ್ಣ ಹೊಳೆದು
ನೂರು ರೀತಿ ನಗುವಾ ಚೆಲುವು ಮಾತಾಡಿದೆ…
ನೂರು ರೀತಿ ನಗುವಾ ಚೆಲುವು ಮಾತಾಡಿದೆ…ಓಯ್…
|| ಮೂಡುತ ಬಂದಾನೋ ನಮ್ಮ ರಶ್ಮಿ ರಾಜತೇಜಾ
ಜ್ಯೋತಿಯ ತಂದಾನೋ ನಮ್ಮ ಕಣ್ಣಕಾಂತಿ ಪೂಂಜಾ…||
ಅಲ್ಲಿ ಇಲ್ಲಿ ಸಾಲು ಸಾಲು ಹಕ್ಕಿ ಹಾರಿವೇ
ಸುತ್ತಮುತ್ತ ಪುಟ್ಟ ಪುಟ್ಟ ಬಳ್ಳಿ ತೂಗಿವೆ
ಅಲ್ಲಿ ಇಲ್ಲಿ ಸಾಲು ಸಾಲು ಹಕ್ಕಿ ಹಾರಿವೇ
ಸುತ್ತಮುತ್ತ ಪುಟ್ಟ ಪುಟ್ಟ ಬಳ್ಳಿ ತೂಗಿವೆ
ಬನವೇ ಹಾಡಿದೆ ಹಳ್ಳ ಹರಿದು ತುಳುಕಿದೆ
ತಂಪಾದ ಮುಂಗಾರಿಗೆ ಇಳೆಯು ತವಕ ಕೋರಿದೆ
ತಂಪಾದ ಮುಂಗಾರಿಗೆ ಇಳೆಯು ತವಕ ಕೋರಿದೆ
|| ಮೂಡುತ ಬಂದಾನೋ ನಮ್ಮ ರಶ್ಮಿ ರಾಜತೇಜಾ
ಜ್ಯೋತಿಯ ತಂದಾನೋ ನಮ್ಮ ಕಣ್ಣಕಾಂತಿ ಪೂಂಜಾ…||
ಮತ್ತೆ ಮತ್ತೆ ನೋಟಕ್ಕಾಗಿ ಕುಣಿತಾ ಕೂಡಿದೆ
ಹಿಗ್ಗಿ ಹಿಗ್ಗಿ ನಮ್ಮ ಕಣ್ಣು ಗೆಲುವಾ ಕಂಡಿದೆ
ಮತ್ತೆ ಮತ್ತೆ ನೋಟಕ್ಕಾಗಿ ಕುಣಿತಾ ಕೂಡಿದೆ
ಹಿಗ್ಗಿ ಹಿಗ್ಗಿ ನಮ್ಮ ಕಣ್ಣು ಗೆಲುವಾ ಕಂಡಿದೆ
ಹಗಲು ಒಲಿದಿದೆ ರಮ್ಯ ಸಮಯ ಕರೆದಿದೆ
ರಂಗಾದ ಸಂತೋಷಕೆ ಹೃದಯ ತುಂಬಿ ಬಂದಿದೆ
ರಂಗಾದ ಸಂತೋಷಕೆ ಹೃದಯ ತುಂಬಿ ಬಂದಿದೆ
|| ಮೂಡುತ ಬಂದಾನೋ ನಮ್ಮ ರಶ್ಮಿ ರಾಜತೇಜಾ
ಜ್ಯೋತಿಯ ತಂದಾನೋ ನಮ್ಮ ಕಣ್ಣಕಾಂತಿ ಪೂಂಜಾ…||
ಮೂಡುತ ಬಂದಾನೋ ನಮ್ಮ ರಶ್ಮಿ ರಾಜತೇಜಾ
ಜ್ಯೋತಿಯ ತಂದಾನೋ ನಮ್ಮ ಕಣ್ಣಕಾಂತಿ ಪೂಂಜಾ
ಮೂಡುತ ಬಂದಾನೋ ನಮ್ಮ ರಶ್ಮಿ ರಾಜತೇಜಾ
ಜ್ಯೋತಿಯ ತಂದಾನೋ ನಮ್ಮ ಕಣ್ಣಕಾಂತಿ ಪೂಂಜಾ
ಸವಿಯುವಂಥ ಹಣ್ಣು ಬಿರಿದು
ಮಿನುಗುವಂಥ ಬಣ್ಣ ಹೊಳೆದು
ನೂರು ರೀತಿ ನಗುವಾ ಚೆಲುವು ಮಾತಾಡಿದೆ…
ನೂರು ರೀತಿ ನಗುವಾ ಚೆಲುವು ಮಾತಾಡಿದೆ…ಓಯ್…
|| ಮೂಡುತ ಬಂದಾನೋ ನಮ್ಮ ರಶ್ಮಿ ರಾಜತೇಜಾ
ಜ್ಯೋತಿಯ ತಂದಾನೋ ನಮ್ಮ ಕಣ್ಣಕಾಂತಿ ಪೂಂಜಾ…||
ಅಲ್ಲಿ ಇಲ್ಲಿ ಸಾಲು ಸಾಲು ಹಕ್ಕಿ ಹಾರಿವೇ
ಸುತ್ತಮುತ್ತ ಪುಟ್ಟ ಪುಟ್ಟ ಬಳ್ಳಿ ತೂಗಿವೆ
ಅಲ್ಲಿ ಇಲ್ಲಿ ಸಾಲು ಸಾಲು ಹಕ್ಕಿ ಹಾರಿವೇ
ಸುತ್ತಮುತ್ತ ಪುಟ್ಟ ಪುಟ್ಟ ಬಳ್ಳಿ ತೂಗಿವೆ
ಬನವೇ ಹಾಡಿದೆ ಹಳ್ಳ ಹರಿದು ತುಳುಕಿದೆ
ತಂಪಾದ ಮುಂಗಾರಿಗೆ ಇಳೆಯು ತವಕ ಕೋರಿದೆ
ತಂಪಾದ ಮುಂಗಾರಿಗೆ ಇಳೆಯು ತವಕ ಕೋರಿದೆ
|| ಮೂಡುತ ಬಂದಾನೋ ನಮ್ಮ ರಶ್ಮಿ ರಾಜತೇಜಾ
ಜ್ಯೋತಿಯ ತಂದಾನೋ ನಮ್ಮ ಕಣ್ಣಕಾಂತಿ ಪೂಂಜಾ…||
ಮತ್ತೆ ಮತ್ತೆ ನೋಟಕ್ಕಾಗಿ ಕುಣಿತಾ ಕೂಡಿದೆ
ಹಿಗ್ಗಿ ಹಿಗ್ಗಿ ನಮ್ಮ ಕಣ್ಣು ಗೆಲುವಾ ಕಂಡಿದೆ
ಮತ್ತೆ ಮತ್ತೆ ನೋಟಕ್ಕಾಗಿ ಕುಣಿತಾ ಕೂಡಿದೆ
ಹಿಗ್ಗಿ ಹಿಗ್ಗಿ ನಮ್ಮ ಕಣ್ಣು ಗೆಲುವಾ ಕಂಡಿದೆ
ಹಗಲು ಒಲಿದಿದೆ ರಮ್ಯ ಸಮಯ ಕರೆದಿದೆ
ರಂಗಾದ ಸಂತೋಷಕೆ ಹೃದಯ ತುಂಬಿ ಬಂದಿದೆ
ರಂಗಾದ ಸಂತೋಷಕೆ ಹೃದಯ ತುಂಬಿ ಬಂದಿದೆ
|| ಮೂಡುತ ಬಂದಾನೋ ನಮ್ಮ ರಶ್ಮಿ ರಾಜತೇಜಾ
ಜ್ಯೋತಿಯ ತಂದಾನೋ ನಮ್ಮ ಕಣ್ಣಕಾಂತಿ ಪೂಂಜಾ…||
Moodutha Bandano song lyrics from Kannada Movie Anurakthe starring Aarathi, Gowtham, Rani Padmini, Lyrics penned by Doddarange Gowda Sung by Vani Jairam, Music Composed by Ashwath-Vaidi, film is Directed by Maruthi Shivaram and film is released on 1980