Sneha Jeevana Lyrics

ಸ್ನೇಹ ಜೀವನ Lyrics

in Anurakthe

in ಅನುರಕ್ತೆ

LYRIC

Song Details Page after Lyrice

ಸ್ನೇಹ ಜೀವನ ಇಂದು ಮುಂದು ಚಂದಾ
ನಾವೆಂದೂ ಕಾಣುವ ಆನಂದ
ಸ್ನೇಹ ಜೀವನ ಇಂದು ಮುಂದು ಚಂದಾ
ನಾವೆಂದೂ ಕಾಣುವ ಆನಂದ
ನೋವು ನೀಗಲು ಬೇಕು ಪ್ರೇಮ ಚಂದಾ
ನೂರು ರಂಗು ತುಂಬಿದೆ ಜಗ…
ನೋವು ನೀಗಲು ಬೇಕು ಪ್ರೇಮ ಚಂದಾ
ನೂರು ರಂಗು ತುಂಬಿದೆ ಜಗ…

ಕಣ್ಣ ನೋಟ ತಂದ ( ) ನಲ್ಮೆ ರೀತಿ ಚಂದ
ಕಣ್ಣ ನೋಟ ತಂದ ( ಓ) ನಲ್ಮೆ ರೀತಿ ಚಂದ
ನಾವೆಲ್ಲ ಜೊತೆಯಾಗುವಾ
ನಾವೆಲ್ಲ ಜೊತೆಯಾಗುವಾ
ಜೀವ ಭಾವ ಮಿಂದು () ಎಲ್ಲ ಪ್ರೀತಿ ಕಂಡು ()
ಜೀವ ಭಾವ ಮಿಂದು () ಎಲ್ಲ ಪ್ರೀತಿ ಕಂಡು ()
ಎಂದೆಂದೂ ಸುಖ ಹೊಂದುವಾ…

|| ಸ್ನೇಹ ಜೀವನ ಇಂದು ಮುಂದು ಚಂದಾ
ನಾವೆಂದೂ ಕಾಣುವ ಆನಂದ…||

ಮೈ ಮನಸು ಮೀರಿ ಅಂತರಂಗ ಸೇರಿ
ಹಗಲಿರುಳು ನಾವು ಮರೆತು
ಹೂಗಂಧದಂತೆ ಹಾಲು ಜೇನಿನಂತೆ
ಅನುರಕ್ತರಾಗಿ ಬೆರೆತು
ಕಾಮ ಸೀಮೆ ದಾಟಿ ನಿತ್ಯ ತಿಳಿವ ಮೀಟಿ
ಸವಿ ಸುಧೆಯ ನೀಡೆ ಪ್ರೇಮಾ.. ಪ್ರೇಮಾ..

ಜಾಯ್.. ಜಾಯಿನ್ ಜೂಯ್ 
ಜೂಯ್ ಜಾಯ್ ಜಾಯ್..
ಜಾಯಿನ್ ಜೂಯ್  ಜೂಯ್ ಜಾಯ್
ಜಾಯ್.. ಜಾಯಿನ್ ಜೂಯ್  ಜೂಯ್ ಜಾಯ್

ಚಂದ್ರ ತಾರೆಯಂಗೆ ರಾಗ ತಾಣದಾಂಗೆ
ಚಂದ್ರ ತಾರೆಯಂಗೆ ರಾಗ ತಾಣದಾಂಗೆ
ನೆಲ ಮುಗಿಲನಂಗೆ ಜೋಡಿ ಹಕ್ಕಿಯಂಗೆ
ಗಂಡು ಹೆಣ್ಣು ಮಿಲನ ಬೇಗ
ಆತ್ಮ ಚರಣ ನಮ್ಮ ಪ್ರೇಮಾ..ಪ್ರೇಮಾ….
 
ಠಡಠಾಠಾ.. ಠಡಠಾಠಾ..
ಠಡಠಾಠಾ..ಠಠಠಡಠಾಠಾ
ಠಡಠಾಠಾ.. ಠಡಠಾಠಾ..
ಠಡಠಾಠಾ..ಠಠಠಡಠಾಠಾ
 
ಬಿಟ್ಟರದ ಬದುಕ ಎತ್ತರದ ಕನಸ
ಮುಗ್ದತೆಯ ಚಿತ್ತ ಪಡೆದು
ಇಂದ್ರಛಾಪ ಹೊತ್ತ ಸಮರಸದ ಗತ್ತ
ನಿಜ ನಿಷ್ಠೆಯತ್ತ ನಡೆದು….
ಹಿಡಿ ಸಮಯ ಕಂಡು ಸಂಗ ಸವಿಯನ್ನುಂಡು
ಅನುರಕ್ತವಾಯಿತು ಪ್ರೇಮಾ... ಪ್ರೇಮಾ
ಅನುರಕ್ತವಾಯಿತು ಪ್ರೇಮಾ... ಪ್ರೇಮಾ

 

ಸ್ನೇಹ ಜೀವನ ಇಂದು ಮುಂದು ಚಂದಾ
ನಾವೆಂದೂ ಕಾಣುವ ಆನಂದ
ಸ್ನೇಹ ಜೀವನ ಇಂದು ಮುಂದು ಚಂದಾ
ನಾವೆಂದೂ ಕಾಣುವ ಆನಂದ
ನೋವು ನೀಗಲು ಬೇಕು ಪ್ರೇಮ ಚಂದಾ
ನೂರು ರಂಗು ತುಂಬಿದೆ ಜಗ…
ನೋವು ನೀಗಲು ಬೇಕು ಪ್ರೇಮ ಚಂದಾ
ನೂರು ರಂಗು ತುಂಬಿದೆ ಜಗ…

ಕಣ್ಣ ನೋಟ ತಂದ ( ) ನಲ್ಮೆ ರೀತಿ ಚಂದ
ಕಣ್ಣ ನೋಟ ತಂದ ( ಓ) ನಲ್ಮೆ ರೀತಿ ಚಂದ
ನಾವೆಲ್ಲ ಜೊತೆಯಾಗುವಾ
ನಾವೆಲ್ಲ ಜೊತೆಯಾಗುವಾ
ಜೀವ ಭಾವ ಮಿಂದು () ಎಲ್ಲ ಪ್ರೀತಿ ಕಂಡು ()
ಜೀವ ಭಾವ ಮಿಂದು () ಎಲ್ಲ ಪ್ರೀತಿ ಕಂಡು ()
ಎಂದೆಂದೂ ಸುಖ ಹೊಂದುವಾ…

|| ಸ್ನೇಹ ಜೀವನ ಇಂದು ಮುಂದು ಚಂದಾ
ನಾವೆಂದೂ ಕಾಣುವ ಆನಂದ…||

ಮೈ ಮನಸು ಮೀರಿ ಅಂತರಂಗ ಸೇರಿ
ಹಗಲಿರುಳು ನಾವು ಮರೆತು
ಹೂಗಂಧದಂತೆ ಹಾಲು ಜೇನಿನಂತೆ
ಅನುರಕ್ತರಾಗಿ ಬೆರೆತು
ಕಾಮ ಸೀಮೆ ದಾಟಿ ನಿತ್ಯ ತಿಳಿವ ಮೀಟಿ
ಸವಿ ಸುಧೆಯ ನೀಡೆ ಪ್ರೇಮಾ.. ಪ್ರೇಮಾ..

ಜಾಯ್.. ಜಾಯಿನ್ ಜೂಯ್ 
ಜೂಯ್ ಜಾಯ್ ಜಾಯ್..
ಜಾಯಿನ್ ಜೂಯ್  ಜೂಯ್ ಜಾಯ್
ಜಾಯ್.. ಜಾಯಿನ್ ಜೂಯ್  ಜೂಯ್ ಜಾಯ್

ಚಂದ್ರ ತಾರೆಯಂಗೆ ರಾಗ ತಾಣದಾಂಗೆ
ಚಂದ್ರ ತಾರೆಯಂಗೆ ರಾಗ ತಾಣದಾಂಗೆ
ನೆಲ ಮುಗಿಲನಂಗೆ ಜೋಡಿ ಹಕ್ಕಿಯಂಗೆ
ಗಂಡು ಹೆಣ್ಣು ಮಿಲನ ಬೇಗ
ಆತ್ಮ ಚರಣ ನಮ್ಮ ಪ್ರೇಮಾ..ಪ್ರೇಮಾ….
 
ಠಡಠಾಠಾ.. ಠಡಠಾಠಾ..
ಠಡಠಾಠಾ..ಠಠಠಡಠಾಠಾ
ಠಡಠಾಠಾ.. ಠಡಠಾಠಾ..
ಠಡಠಾಠಾ..ಠಠಠಡಠಾಠಾ
 
ಬಿಟ್ಟರದ ಬದುಕ ಎತ್ತರದ ಕನಸ
ಮುಗ್ದತೆಯ ಚಿತ್ತ ಪಡೆದು
ಇಂದ್ರಛಾಪ ಹೊತ್ತ ಸಮರಸದ ಗತ್ತ
ನಿಜ ನಿಷ್ಠೆಯತ್ತ ನಡೆದು….
ಹಿಡಿ ಸಮಯ ಕಂಡು ಸಂಗ ಸವಿಯನ್ನುಂಡು
ಅನುರಕ್ತವಾಯಿತು ಪ್ರೇಮಾ... ಪ್ರೇಮಾ
ಅನುರಕ್ತವಾಯಿತು ಪ್ರೇಮಾ... ಪ್ರೇಮಾ

 

Sneha Jeevana song lyrics from Kannada Movie Anurakthe starring Aarathi, Gowtham, Rani Padmini, Lyrics penned by Doddarange Gowda Sung by C Ashwath, Sulochana, Music Composed by Ashwath-Vaidi, film is Directed by Maruthi Shivaram and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ