ನೊಂದು ಬೆಂದ ಬಾಳಿಗೆ
ಬಂದೇ ಬಂತು ಶುಭ ಘಳಿಗೆ
ದೂರ ಹೋದ ನೂರು ಆಸೆ
ಮತ್ತೇ ಮಿನುಗಿವೆ…
ದೂರ ಹೋದ ನೂರು ಆಸೆ
ಮತ್ತೇ ಮಿನುಗಿವೆ…
|| ನೊಂದು ಬೆಂದ ಬಾಳಿಗೆ…||
ಏನೆಲ್ಲಾ ಭವಣೆ ಹಗಲಿರುಳು ಕಂಡೆ
ಎಷ್ಟೊಂದು ದಾರುಣ ಚಿಂತೆ
ಎಡಬಿಡದೆ ಕೊರಗು ಸಹಿಸುತ ನಡೆದೆ
ಸಮ್ಯಮ ಹಾದಿಯ ತುಳಿದೆ
ಜೀವ ಭಾವದಲ್ಲೂ ನಿಷ್ಠೆ
ತ್ಯಾಗ ತುಂಬಿ ನಿಂತೆ
ನಿನ್ನ ಜೀವ ಭಾವದಲ್ಲೂ ನಿಷ್ಠೆ
ತ್ಯಾಗ ತುಂಬಿ ನಿಂತೆ
ಇನ್ನು ನೀನು ಸುಖದಿ
ಬಾಳೋ ಭಾಗ್ಯ ಬಂದಿದೆ...
|| ನೊಂದು ಬೆಂದ ಬಾಳಿಗೆ
ಬಂದೇ ಬಂತು ಶುಭ ಘಳಿಗೆ
ದೂರ ಹೋದ ನೂರು ಆಸೆ
ಮತ್ತೇ ಮಿನುಗಿವೆ…
ನೊಂದು ಬೆಂದ ಬಾಳಿಗೆ…||
ಎಂದೆಂದೂ ನಗುವಾ ಒಲುಮೆಯ ಕೊಡುವ
ಆನಂದ ಸಿಗಲಿ ನಿನಗೆ
ಅನುದಿನವು ಹೊಳೆವ ಮುತೈದೆ ಬದುಕು
ತರಲೆಲ್ಲಾ ಸಿಹಿಯ ಕೊಡುಗೆ
ಆಸೆ ಹೂವು ಅರಳಿ ರಮ್ಯ
ಕಂಪು ತುಂಬಿ ಬರಲಿ
ನಿನ್ನ ಆಸೆ ಹೂವು ಅರಳಿ ರಮ್ಯ
ಕಂಪು ತುಂಬಿ ಬರಲಿ
ಇನ್ನು ನೀನು ಸುಖದಿ
ಬಾಳೋ ಭಾಗ್ಯ ಬಂದಿದೆ
|| ನೊಂದು ಬೆಂದ ಬಾಳಿಗೆ
ಬಂದೇ ಬಂತು ಶುಭ ಘಳಿಗೆ
ದೂರ ಹೋದ ನೂರು ಆಸೆ
ಮತ್ತೇ ಮಿನುಗಿವೆ…
ದೂರ ಹೋದ ನೂರು ಆಸೆ
ಮತ್ತೇ ಮಿನುಗಿವೆ…
ಮತ್ತೇ ಮಿನುಗಿವೆ……||
ನೊಂದು ಬೆಂದ ಬಾಳಿಗೆ
ಬಂದೇ ಬಂತು ಶುಭ ಘಳಿಗೆ
ದೂರ ಹೋದ ನೂರು ಆಸೆ
ಮತ್ತೇ ಮಿನುಗಿವೆ…
ದೂರ ಹೋದ ನೂರು ಆಸೆ
ಮತ್ತೇ ಮಿನುಗಿವೆ…
|| ನೊಂದು ಬೆಂದ ಬಾಳಿಗೆ…||
ಏನೆಲ್ಲಾ ಭವಣೆ ಹಗಲಿರುಳು ಕಂಡೆ
ಎಷ್ಟೊಂದು ದಾರುಣ ಚಿಂತೆ
ಎಡಬಿಡದೆ ಕೊರಗು ಸಹಿಸುತ ನಡೆದೆ
ಸಮ್ಯಮ ಹಾದಿಯ ತುಳಿದೆ
ಜೀವ ಭಾವದಲ್ಲೂ ನಿಷ್ಠೆ
ತ್ಯಾಗ ತುಂಬಿ ನಿಂತೆ
ನಿನ್ನ ಜೀವ ಭಾವದಲ್ಲೂ ನಿಷ್ಠೆ
ತ್ಯಾಗ ತುಂಬಿ ನಿಂತೆ
ಇನ್ನು ನೀನು ಸುಖದಿ
ಬಾಳೋ ಭಾಗ್ಯ ಬಂದಿದೆ...
|| ನೊಂದು ಬೆಂದ ಬಾಳಿಗೆ
ಬಂದೇ ಬಂತು ಶುಭ ಘಳಿಗೆ
ದೂರ ಹೋದ ನೂರು ಆಸೆ
ಮತ್ತೇ ಮಿನುಗಿವೆ…
ನೊಂದು ಬೆಂದ ಬಾಳಿಗೆ…||
ಎಂದೆಂದೂ ನಗುವಾ ಒಲುಮೆಯ ಕೊಡುವ
ಆನಂದ ಸಿಗಲಿ ನಿನಗೆ
ಅನುದಿನವು ಹೊಳೆವ ಮುತೈದೆ ಬದುಕು
ತರಲೆಲ್ಲಾ ಸಿಹಿಯ ಕೊಡುಗೆ
ಆಸೆ ಹೂವು ಅರಳಿ ರಮ್ಯ
ಕಂಪು ತುಂಬಿ ಬರಲಿ
ನಿನ್ನ ಆಸೆ ಹೂವು ಅರಳಿ ರಮ್ಯ
ಕಂಪು ತುಂಬಿ ಬರಲಿ
ಇನ್ನು ನೀನು ಸುಖದಿ
ಬಾಳೋ ಭಾಗ್ಯ ಬಂದಿದೆ
|| ನೊಂದು ಬೆಂದ ಬಾಳಿಗೆ
ಬಂದೇ ಬಂತು ಶುಭ ಘಳಿಗೆ
ದೂರ ಹೋದ ನೂರು ಆಸೆ
ಮತ್ತೇ ಮಿನುಗಿವೆ…
ದೂರ ಹೋದ ನೂರು ಆಸೆ
ಮತ್ತೇ ಮಿನುಗಿವೆ…
ಮತ್ತೇ ಮಿನುಗಿವೆ……||
Nondu Benda Balige song lyrics from Kannada Movie Anurakthe starring Aarathi, Gowtham, Rani Padmini, Lyrics penned by Doddarange Gowda Sung by S Janaki, Music Composed by Ashwath-Vaidi, film is Directed by Maruthi Shivaram and film is released on 1980