-
ನಾನು ಹಾಡೊ ಹಾಡು ಈಗ ನನದಲ್ಲ
ನೀವು ಕೇಳೊ ಮುರಳಿನಾದ ನಿಮಗಲ್ಲ
ಅರಳೊ ಮುಂಚೇನೆ ಬಾಡೊ ಹೂಗಳಿಗೆ
ಪ್ರಾರ್ಥನೆ ಗೀತೆ ಇದು ಓಓಓ
ನಾನು ಹಾಡೊ ಹಾಡು ಈಗ ನನದಲ್ಲ
ಹಣ್ಣಾದ ಮರವೊಂದು ಮುರಿದಾಗ
ಸಂಪೂರ್ಣ ಬಾಳೆಂಬ ಆನಂದ
ತೆನೆಯಾಗಿ ಶಿರಬಾಗಿ ಕಡಿದಾಗ
ಋಣಮುಕ್ತ ನಾನೆಂಬ ಸಂತೋಷ
ಅಭಿಮನ್ಯು ಅವಸಾನ ಆನಂದವಲ್ಲ
ಶಾಂತಲೆಯ ಬಲಿದಾನ ಸಂತೋಷವಲ್ಲ
ಗಿಣಿಯ ಬಣ್ಣ ಕಸಿಯೊ
ನದಿಯ ಓಟ ಕದಿಯೊ
ಧರೆಗೆ ಮಳೆಯ ನಿಲ್ಲಿಸೊ
ನಗುವ ಒಲವ ಅಳಿಸೊ
ಕಲೆಯ ಒಡೆಯ ಮಲಗೊ ಕ್ಷಣಕಾಲ ನೀ
||ನಾನು ಹಾಡೊ ಹಾಡು ಈಗ ನನದಲ್ಲ
ನೀವು ಕೇಳೊ ಮುರಳಿನಾದ ನಿಮಗಲ್ಲ
ಅರಳೊ ಮುಂಚೇನೆ ಬಾಡೊ ಹೂಗಳಿಗೆ
ಪ್ರಾರ್ಥನೆ ಗೀತೆ ಇದು ಓಓಓ||
||ನಾನು ಹಾಡೊ ಹಾಡು ಈಗ ನನದಲ್ಲ||
ಬದುಕೆಲ್ಲ ಬಂಗಾರ ಸುರಿಬೇಡ
ಕನಸ್ಸನ್ನು ಕಾಣೋದು ತಡಿಬೇಡ
ಸುರಲೋಕ ಸೋಪಾನ ಕೊಡಬೇಡ
ಅನುರಾಗದಲೆ ಮೇಲೆ ಮುನಿಬೇಡ
ಅನುಕಂಪ ನೀಡೋಕೆ ಹೃದಯಾನೆ ಸಾಕು
ಆಯುಷ್ಯ ಹಂಚೋಕೆ ನೀನೇನೆ ಬೇಕು
ನವಿಲ ಗರಿಯ ಮುರಿಯೊ
ಮಳೆಯ ಬಿಲ್ಲ ಮರೆಸೊ
ಶುಭದ ಮದುವೆ ಕೆಡಿಸೊ
ನಗುವ ಒಲವ ಅಳಿಸೊ
ಕಲೆಯ ಒಡೆಯ ಮಲಗೊ ಕ್ಷಣಕಾಲ ನೀ
||ನಾನು ಹಾಡೊ ಹಾಡು ಈಗ ನನದಲ್ಲ
ನೀವು ಕೇಳೊ ಮುರಳಿನಾದ ನಿಮಗಲ್ಲ||
-
ನಾನು ಹಾಡೊ ಹಾಡು ಈಗ ನನದಲ್ಲ
ನೀವು ಕೇಳೊ ಮುರಳಿನಾದ ನಿಮಗಲ್ಲ
ಅರಳೊ ಮುಂಚೇನೆ ಬಾಡೊ ಹೂಗಳಿಗೆ
ಪ್ರಾರ್ಥನೆ ಗೀತೆ ಇದು ಓಓಓ
ನಾನು ಹಾಡೊ ಹಾಡು ಈಗ ನನದಲ್ಲ
ಹಣ್ಣಾದ ಮರವೊಂದು ಮುರಿದಾಗ
ಸಂಪೂರ್ಣ ಬಾಳೆಂಬ ಆನಂದ
ತೆನೆಯಾಗಿ ಶಿರಬಾಗಿ ಕಡಿದಾಗ
ಋಣಮುಕ್ತ ನಾನೆಂಬ ಸಂತೋಷ
ಅಭಿಮನ್ಯು ಅವಸಾನ ಆನಂದವಲ್ಲ
ಶಾಂತಲೆಯ ಬಲಿದಾನ ಸಂತೋಷವಲ್ಲ
ಗಿಣಿಯ ಬಣ್ಣ ಕಸಿಯೊ
ನದಿಯ ಓಟ ಕದಿಯೊ
ಧರೆಗೆ ಮಳೆಯ ನಿಲ್ಲಿಸೊ
ನಗುವ ಒಲವ ಅಳಿಸೊ
ಕಲೆಯ ಒಡೆಯ ಮಲಗೊ ಕ್ಷಣಕಾಲ ನೀ
||ನಾನು ಹಾಡೊ ಹಾಡು ಈಗ ನನದಲ್ಲ
ನೀವು ಕೇಳೊ ಮುರಳಿನಾದ ನಿಮಗಲ್ಲ
ಅರಳೊ ಮುಂಚೇನೆ ಬಾಡೊ ಹೂಗಳಿಗೆ
ಪ್ರಾರ್ಥನೆ ಗೀತೆ ಇದು ಓಓಓ||
||ನಾನು ಹಾಡೊ ಹಾಡು ಈಗ ನನದಲ್ಲ||
ಬದುಕೆಲ್ಲ ಬಂಗಾರ ಸುರಿಬೇಡ
ಕನಸ್ಸನ್ನು ಕಾಣೋದು ತಡಿಬೇಡ
ಸುರಲೋಕ ಸೋಪಾನ ಕೊಡಬೇಡ
ಅನುರಾಗದಲೆ ಮೇಲೆ ಮುನಿಬೇಡ
ಅನುಕಂಪ ನೀಡೋಕೆ ಹೃದಯಾನೆ ಸಾಕು
ಆಯುಷ್ಯ ಹಂಚೋಕೆ ನೀನೇನೆ ಬೇಕು
ನವಿಲ ಗರಿಯ ಮುರಿಯೊ
ಮಳೆಯ ಬಿಲ್ಲ ಮರೆಸೊ
ಶುಭದ ಮದುವೆ ಕೆಡಿಸೊ
ನಗುವ ಒಲವ ಅಳಿಸೊ
ಕಲೆಯ ಒಡೆಯ ಮಲಗೊ ಕ್ಷಣಕಾಲ ನೀ
||ನಾನು ಹಾಡೊ ಹಾಡು ಈಗ ನನದಲ್ಲ
ನೀವು ಕೇಳೊ ಮುರಳಿನಾದ ನಿಮಗಲ್ಲ||
Naanu Haado Haadu song lyrics from Kannada Movie Anuragada Alegalu starring Raghavendra Rajkumar, Mamathashree, Balaraj, Lyrics penned by Hamsalekha Sung by Raghavendra Rajkumar, Music Composed by Hamsalekha, film is Directed by S Narayan and film is released on 1993