-
ಅಂಬರದ ತಾರೆ ಅಂಗೈಯಲ್ಲಿದೆ
ಅಂತರಂಗದೋಲೆ ಕಂಗಳಲ್ಲಿದೆ
ಆಹ ಆಹ ನಾನು ನೀನು ಪ್ರೇಮ ಜೋಡಿಯಾದೆವು
ಕುಹೂ ಕುಹೂ ನಾದವೀಗ ವೇಣುಗಾನವಾದವು
ಆಹ ಆಹ ನಾನು ನೀನು ಪ್ರೇಮ ಜೋಡಿಯಾದೆವು
ಕುಹೂ ಕುಹೂ ನಾದವೀಗ ವೇಣುಗಾನವಾದವು
ನೀನಾ ಅವಳು ಓಲೆ ಮಗಳು
ಅಭಿಮಾನ ಸುರಿದವಳು ಹುಣ್ಣಿಮೆಯ ತಿರುಳು
ನೀನಾ ಅವಳು
ಬರೆಯಲು ಕೋಟಿ ಪುಟಗಳು ಸಾಲದಾಗ
ಮುಡಿಯಲು ಕೋಟಿ ಸುಮಗಳು ಸಾಲದೀಗ
ಸ್ವರಗಳನ್ನೆ ಸುಮಗಳಾಗಿ ಮುಡಿಸುವೆ ಪ್ರೇಮ ಕೋಗಿಲೆ
||ಅಂಬರದ ತಾರೆ ಅಂಗೈಯಲ್ಲಿದೆ
ಅಂತರಂಗದೋಲೆ ಕಂಗಳಲ್ಲಿದೆ
ಆಹ ಆಹ ನಾನು ನೀನು ಪ್ರೇಮ ಜೋಡಿಯಾದೆವು
ಕುಹೂ ಕುಹೂ ನಾದವೀಗ ವೇಣುಗಾನವಾದವು
ಆಹ ಆಹ ನಾನು ನೀನು ಪ್ರೇಮ ಜೋಡಿಯಾದೆವು
ಕುಹೂ ಕುಹೂ ನಾದವೀಗ ವೇಣುಗಾನವಾದವು||
ನೀನಾ ಅವನು ಮುರಳೀಧರನು
ಗಂಧರ್ವನ ಹಾಡಲ್ಲಿ ಮನ್ಮಥ ನೀನಿಲ್ಲಿ
ನೀನಾ ಅವನು
ಅರೆಯದೆ ಹಾಡು ಬಂದಿತು ಬಾಲ್ಯದಲ್ಲಿ
ಕರೆಯದೆ ಪ್ರಣಯ ಬಂದಿತು ಹರೆಯದಲ್ಲಿ
ನಿತ್ಯ ಚೈತ್ರ ಹೃದಯ ತೋಟ ಹಾಡು ಬಾ ಪ್ರೇಮಕೋಗಿಲೆ
||ಅಂಬರದ ತಾರೆ ಅಂಗೈಯಲ್ಲಿದೆ
ಅಂತರಂಗದೋಲೆ ಕಂಗಳಲ್ಲಿದೆ
ಆಹ ಆಹ ನಾನು ನೀನು ಪ್ರೇಮ ಜೋಡಿಯಾದೆವು
ಕುಹೂ ಕುಹೂ ನಾದವೀಗ ವೇಣುಗಾನವಾದವು
ಆಹ ಆಹ ನಾನು ನೀನು ಪ್ರೇಮ ಜೋಡಿಯಾದೆವು
ಕುಹೂ ಕುಹೂ ನಾದವೀಗ ವೇಣುಗಾನವಾದವು||
-
ಅಂಬರದ ತಾರೆ ಅಂಗೈಯಲ್ಲಿದೆ
ಅಂತರಂಗದೋಲೆ ಕಂಗಳಲ್ಲಿದೆ
ಆಹ ಆಹ ನಾನು ನೀನು ಪ್ರೇಮ ಜೋಡಿಯಾದೆವು
ಕುಹೂ ಕುಹೂ ನಾದವೀಗ ವೇಣುಗಾನವಾದವು
ಆಹ ಆಹ ನಾನು ನೀನು ಪ್ರೇಮ ಜೋಡಿಯಾದೆವು
ಕುಹೂ ಕುಹೂ ನಾದವೀಗ ವೇಣುಗಾನವಾದವು
ನೀನಾ ಅವಳು ಓಲೆ ಮಗಳು
ಅಭಿಮಾನ ಸುರಿದವಳು ಹುಣ್ಣಿಮೆಯ ತಿರುಳು
ನೀನಾ ಅವಳು
ಬರೆಯಲು ಕೋಟಿ ಪುಟಗಳು ಸಾಲದಾಗ
ಮುಡಿಯಲು ಕೋಟಿ ಸುಮಗಳು ಸಾಲದೀಗ
ಸ್ವರಗಳನ್ನೆ ಸುಮಗಳಾಗಿ ಮುಡಿಸುವೆ ಪ್ರೇಮ ಕೋಗಿಲೆ
||ಅಂಬರದ ತಾರೆ ಅಂಗೈಯಲ್ಲಿದೆ
ಅಂತರಂಗದೋಲೆ ಕಂಗಳಲ್ಲಿದೆ
ಆಹ ಆಹ ನಾನು ನೀನು ಪ್ರೇಮ ಜೋಡಿಯಾದೆವು
ಕುಹೂ ಕುಹೂ ನಾದವೀಗ ವೇಣುಗಾನವಾದವು
ಆಹ ಆಹ ನಾನು ನೀನು ಪ್ರೇಮ ಜೋಡಿಯಾದೆವು
ಕುಹೂ ಕುಹೂ ನಾದವೀಗ ವೇಣುಗಾನವಾದವು||
ನೀನಾ ಅವನು ಮುರಳೀಧರನು
ಗಂಧರ್ವನ ಹಾಡಲ್ಲಿ ಮನ್ಮಥ ನೀನಿಲ್ಲಿ
ನೀನಾ ಅವನು
ಅರೆಯದೆ ಹಾಡು ಬಂದಿತು ಬಾಲ್ಯದಲ್ಲಿ
ಕರೆಯದೆ ಪ್ರಣಯ ಬಂದಿತು ಹರೆಯದಲ್ಲಿ
ನಿತ್ಯ ಚೈತ್ರ ಹೃದಯ ತೋಟ ಹಾಡು ಬಾ ಪ್ರೇಮಕೋಗಿಲೆ
||ಅಂಬರದ ತಾರೆ ಅಂಗೈಯಲ್ಲಿದೆ
ಅಂತರಂಗದೋಲೆ ಕಂಗಳಲ್ಲಿದೆ
ಆಹ ಆಹ ನಾನು ನೀನು ಪ್ರೇಮ ಜೋಡಿಯಾದೆವು
ಕುಹೂ ಕುಹೂ ನಾದವೀಗ ವೇಣುಗಾನವಾದವು
ಆಹ ಆಹ ನಾನು ನೀನು ಪ್ರೇಮ ಜೋಡಿಯಾದೆವು
ಕುಹೂ ಕುಹೂ ನಾದವೀಗ ವೇಣುಗಾನವಾದವು||
Ambarada Thaare song lyrics from Kannada Movie Anuragada Alegalu starring Raghavendra Rajkumar, Mamathashree, Balaraj, Lyrics penned by Hamsalekha Sung by Raghavendra Rajkumar, Manjula Gururaj, Music Composed by Hamsalekha, film is Directed by S Narayan and film is released on 1993