ಅನುರಾಗದಲೆಗಳ ಮೇಲೆ
ಸಂಗೀತ ಸ್ವರಗಳ ಲೀಲೆ
ನಡೆದಾಗ ಜೀವನ ಗಾನ ರಸಪೂರ್ಣವೋ
ಓ ಮನಸೇ ಕಡಲಾಗಿರು... ಮುಗಿಲಾಗುವೆ
ಅನುರಾಗದಲೆಗಳ ಮೇಲೆ
ಸಂಗೀತ ಸ್ವರಗಳ ಲೀಲೆ
ನಡೆದಾಗ ಜೀವನ ಯಾನ ಪರಿಪೂರ್ಣವೋ
ಓ ಮನಸೇ ಮುಗಿಲಾಗಿರು...ಮಳೆಯಾಗುವೆ
ಓಹೊಹೊ ಓಹೊಹೊ ಓಹೊಹೊ
ಓಹೊಹೊ ಓಹೊಹೊ ಓಹೊಹೊ
ಮೊದಲನೇ ಜಗವ ಪ್ರೀತಿ ಮಾಡು
ಒಲವಿನ ಕೋಟಿ ಮೊಗವ ನೋಡು
ಬದುಕಿಗೆ ಪ್ರೇಮ ಸ್ಪರ್ಶ ನೀಡು
ಒಲವಿನ ಪೂರ್ಣ ಫಲವ ನೋಡು
ಸಿರಿತನ ಬಡತನ
ಸಿರಿತನ ಬಡತನ ಅಂತರದ ಮೇಲೇರು
ನಗುವಿನ ಅಳುವಿನ ನಂತರದ ಹಾಡಾಗು
ನಂತರದ ಒಲವಿನ ಹಾಡಾಗು
|| ಅನುರಾಗದಲೆಗಳ ಮೇಲೆ
ಸಂಗೀತ ಸ್ವರಗಳ ಲೀಲೆ
ನಡೆದಾಗ ಜೀವನ ಯಾನ ಪರಿಪೂರ್ಣವೋ
ಓ ಮನಸೇ ಮುಗಿಲಾಗಿರು...ಮಳೆಯಾಗುವೆ||
ಓಹೊಹೊ ಓಹೊಹೊ ಓಹೊಹೊ
ಓಹೊಹೊ ಓಹೊಹೊ ಓಹೊಹೊ
ಹೃದಯದ ಬಾಗಿಲಂತೆ ಕಣ್ಣು
ಕಣ್ಣಿನ ಕಾವ್ಯವಂತೆ ಹೆಣ್ಣು
ಹೆಣ್ಣಿನ ಗೆಳತಿಯಂತೆ ಪ್ರೇಮ
ಪ್ರೇಮಕೆ ದೇವನಂತೆ ಶ್ಯಾಮ
ಶ್ಯಾಮನ ಕೊಳಲಿನ
ಮಧುರ ದನಿ ಕೇಳಿ....
ರಾಧೆಯ ಹೃದಯವು
ಮಲಗುವುದೆ ಹೇಳಿ....
ಒಲವಿನೆಡೆ ಮಲಗುವುದೆ ಹೇಳಿ....
|| ಅನುರಾಗಲೆಗಳ ಮೇಲೆ
ಸಂಗೀತ ಸ್ವರಗಳ ಲೀಲೆ
ನಡೆದಾಗ ಜೀವನ ಗಾನ ರಸಪೂರ್ಣವೋ
ಓ ಮನಸೇ ಮಳೆಯಾಗಿರು....ಹಸಿರಾಗುವೆ||
ಅನುರಾಗದಲೆಗಳ ಮೇಲೆ
ಸಂಗೀತ ಸ್ವರಗಳ ಲೀಲೆ
ನಡೆದಾಗ ಜೀವನ ಗಾನ ರಸಪೂರ್ಣವೋ
ಓ ಮನಸೇ ಕಡಲಾಗಿರು... ಮುಗಿಲಾಗುವೆ
ಅನುರಾಗದಲೆಗಳ ಮೇಲೆ
ಸಂಗೀತ ಸ್ವರಗಳ ಲೀಲೆ
ನಡೆದಾಗ ಜೀವನ ಯಾನ ಪರಿಪೂರ್ಣವೋ
ಓ ಮನಸೇ ಮುಗಿಲಾಗಿರು...ಮಳೆಯಾಗುವೆ
ಓಹೊಹೊ ಓಹೊಹೊ ಓಹೊಹೊ
ಓಹೊಹೊ ಓಹೊಹೊ ಓಹೊಹೊ
ಮೊದಲನೇ ಜಗವ ಪ್ರೀತಿ ಮಾಡು
ಒಲವಿನ ಕೋಟಿ ಮೊಗವ ನೋಡು
ಬದುಕಿಗೆ ಪ್ರೇಮ ಸ್ಪರ್ಶ ನೀಡು
ಒಲವಿನ ಪೂರ್ಣ ಫಲವ ನೋಡು
ಸಿರಿತನ ಬಡತನ
ಸಿರಿತನ ಬಡತನ ಅಂತರದ ಮೇಲೇರು
ನಗುವಿನ ಅಳುವಿನ ನಂತರದ ಹಾಡಾಗು
ನಂತರದ ಒಲವಿನ ಹಾಡಾಗು
|| ಅನುರಾಗದಲೆಗಳ ಮೇಲೆ
ಸಂಗೀತ ಸ್ವರಗಳ ಲೀಲೆ
ನಡೆದಾಗ ಜೀವನ ಯಾನ ಪರಿಪೂರ್ಣವೋ
ಓ ಮನಸೇ ಮುಗಿಲಾಗಿರು...ಮಳೆಯಾಗುವೆ||
ಓಹೊಹೊ ಓಹೊಹೊ ಓಹೊಹೊ
ಓಹೊಹೊ ಓಹೊಹೊ ಓಹೊಹೊ
ಹೃದಯದ ಬಾಗಿಲಂತೆ ಕಣ್ಣು
ಕಣ್ಣಿನ ಕಾವ್ಯವಂತೆ ಹೆಣ್ಣು
ಹೆಣ್ಣಿನ ಗೆಳತಿಯಂತೆ ಪ್ರೇಮ
ಪ್ರೇಮಕೆ ದೇವನಂತೆ ಶ್ಯಾಮ
ಶ್ಯಾಮನ ಕೊಳಲಿನ
ಮಧುರ ದನಿ ಕೇಳಿ....
ರಾಧೆಯ ಹೃದಯವು
ಮಲಗುವುದೆ ಹೇಳಿ....
ಒಲವಿನೆಡೆ ಮಲಗುವುದೆ ಹೇಳಿ....
|| ಅನುರಾಗಲೆಗಳ ಮೇಲೆ
ಸಂಗೀತ ಸ್ವರಗಳ ಲೀಲೆ
ನಡೆದಾಗ ಜೀವನ ಗಾನ ರಸಪೂರ್ಣವೋ
ಓ ಮನಸೇ ಮಳೆಯಾಗಿರು....ಹಸಿರಾಗುವೆ||
Anuraagadalegalamele song lyrics from Kannada Movie Anuragada Alegalu starring Raghavendra Rajkumar, Mamathashree, Balaraj, Lyrics penned by Hamsalekha Sung by Raghavendra Rajkumar, Manjula Gururaj, Music Composed by Hamsalekha, film is Directed by S Narayan and film is released on 1993