ಲಲಲಾ ... ಲಾಲಾಲಾಲಾ..
ಎಲ್ಲೆಲ್ಲೂ ಅಂದ ಆನಂದ
ನಿನ್ನಿಂದ ಎಂದೆಂದೂ ಚೆಂದ
ನೀ ತಂದ ಅನುಬಂಧ
ಬಾಳಲೀ ಅನುದಿನ ಒಲವಿನ ಔತಣ
ಎಲ್ಲೆಲ್ಲೂ ಅಂದ ಆನಂದ ನಿನ್ನಿಂದ
ಓಡಿದೆ ನದಿ ವೇಗದಿ ಸಾಗಿ ಆವೇಶ
ಹೊಂದಿ ಆಗಿ ಕಡಲಲ್ಲೆ ಬಂದಿ
ಜಾರುವ ಜಲಧಾರೆಯ ರಮ್ಯ
ಸೌಂದರ್ಯದಲ್ಲಿ ನೃತ್ಯ
ರೋಮಾಂಚದಲ್ಲಿ
ಮಧುರ ಮಧುರ ನಮ್ಮೀ ಮಿಲನ ಮೈಯಿ
ಜುಮ್ ಎಂದಿದೆ ರಂಗು ರಂಗಾಗಿದೆ
ಎಲ್ಲೆಲ್ಲೂ ಅಂದ ಆನಂದ ನಿನ್ನಿಂದ
ಎಂದೆಂದೂ ಚೆಂದ
ನೀ ತಂದ ಅನುಬಂಧ
ಹೇಹೇಹೇಹೇ ... (ಲಲಲಲಲಾ
ಲಲಲಲಲಾ ಲಲಲಲಲಾ )
ಆಹಾಹಾಹಾಹಾ ...
(ಲಲಲಲಲಾ ಲಲಲಲ
ಲಾ ಲಲಲಲಲಾ )
ಹೇಹೇಹೇಹೇ ...(ಹೇಹೇಹೇಹೇ ...)
ಬಾಳಿನ ಹೊಸ ಪಲ್ಲವಿ
ಜೀವ ಸಂಗೀತದಲ್ಲಿ
ಭಾವ ಸಂತೋಷದಲ್ಲಿ
ಪ್ರೇಮದ ವರದಾನದ ಮೋಹ
ಸಂಬಂಧದಲ್ಲಿ ನಾನು ನೀನೆಂಬುದೆಲ್ಲಿ
ಒಲವು ಚೆಲುವು ನಲಿವು ಗೆಲುವು ಎಲ್ಲ
ನಮದಾಗಿದೆ ಸ್ನೇಹ ಸಂಯೋಗದೆ
ಎಲ್ಲೆಲ್ಲೂ ಅಂದ ಆನಂದ
ನಿನ್ನಿಂದ ಎಂದೆಂದೂ ಚೆಂದ ನೀ ತಂದ
ಅನುಬಂಧ ಬಾಳಲೀ ಅನುದಿನ ಒಲವಿನ ಔತಣ
ಎಲ್ಲೆಲ್ಲೂ ಅಂದ ಆನಂದ ನಿನ್ನಿಂದ
ಲಲಲಾ ... ಲಾಲಾಲಾಲಾ..
ಎಲ್ಲೆಲ್ಲೂ ಅಂದ ಆನಂದ
ನಿನ್ನಿಂದ ಎಂದೆಂದೂ ಚೆಂದ
ನೀ ತಂದ ಅನುಬಂಧ
ಬಾಳಲೀ ಅನುದಿನ ಒಲವಿನ ಔತಣ
ಎಲ್ಲೆಲ್ಲೂ ಅಂದ ಆನಂದ ನಿನ್ನಿಂದ
ಓಡಿದೆ ನದಿ ವೇಗದಿ ಸಾಗಿ ಆವೇಶ
ಹೊಂದಿ ಆಗಿ ಕಡಲಲ್ಲೆ ಬಂದಿ
ಜಾರುವ ಜಲಧಾರೆಯ ರಮ್ಯ
ಸೌಂದರ್ಯದಲ್ಲಿ ನೃತ್ಯ
ರೋಮಾಂಚದಲ್ಲಿ
ಮಧುರ ಮಧುರ ನಮ್ಮೀ ಮಿಲನ ಮೈಯಿ
ಜುಮ್ ಎಂದಿದೆ ರಂಗು ರಂಗಾಗಿದೆ
ಎಲ್ಲೆಲ್ಲೂ ಅಂದ ಆನಂದ ನಿನ್ನಿಂದ
ಎಂದೆಂದೂ ಚೆಂದ
ನೀ ತಂದ ಅನುಬಂಧ
ಹೇಹೇಹೇಹೇ ... (ಲಲಲಲಲಾ
ಲಲಲಲಲಾ ಲಲಲಲಲಾ )
ಆಹಾಹಾಹಾಹಾ ...
(ಲಲಲಲಲಾ ಲಲಲಲ
ಲಾ ಲಲಲಲಲಾ )
ಹೇಹೇಹೇಹೇ ...(ಹೇಹೇಹೇಹೇ ...)
ಬಾಳಿನ ಹೊಸ ಪಲ್ಲವಿ
ಜೀವ ಸಂಗೀತದಲ್ಲಿ
ಭಾವ ಸಂತೋಷದಲ್ಲಿ
ಪ್ರೇಮದ ವರದಾನದ ಮೋಹ
ಸಂಬಂಧದಲ್ಲಿ ನಾನು ನೀನೆಂಬುದೆಲ್ಲಿ
ಒಲವು ಚೆಲುವು ನಲಿವು ಗೆಲುವು ಎಲ್ಲ
ನಮದಾಗಿದೆ ಸ್ನೇಹ ಸಂಯೋಗದೆ
ಎಲ್ಲೆಲ್ಲೂ ಅಂದ ಆನಂದ
ನಿನ್ನಿಂದ ಎಂದೆಂದೂ ಚೆಂದ ನೀ ತಂದ
ಅನುಬಂಧ ಬಾಳಲೀ ಅನುದಿನ ಒಲವಿನ ಔತಣ
ಎಲ್ಲೆಲ್ಲೂ ಅಂದ ಆನಂದ ನಿನ್ನಿಂದ
Yelello Anda Ananda song lyrics from Kannada Movie Anuraga Bandhana starring Basanth Kumar Patil, Kalyan Kumar,, Lyrics penned by Vijaya Narasimha Sung by S P Balasubrahmanyam, S Janaki, Music Composed by Rajan-Nagendra, film is Directed by Geethapriya and film is released on 1978