Rangi Savvalu Kelu Baa Lyrics

ರಂಗಿ ಸವ್ವಾಲು ಕೇಳು ಬಾ Lyrics

in Anuraga Bandhana

in ಅನುರಾಗ ಬಂಧನ

LYRIC

Song Details Page after Lyrice

ಹೈ.. ಹೈ.. ಹೈಯ್ಯಾ... ಹ್ಹಾ ...
ರಂಗಿ ಸವ್ವಾಲು ಕೇಳು ಬಾ ...
 ಹೈ ...
ರಂಗಿ ಸವ್ವಾಲು ಕೇಳು ಬಾ ಹೇ..
 ಡಿಂಗೂ ರಂಗಾ ರಂಗ್ಯಾಗ
ಜವಾಬು ಕೊಡು ಬಾ
ಕಲ್ಲಾಟ  . (ಹ್ಹಾ)
ಕೋಲಾಟ (ಸೈ ) ನೆಗೆದಾಟ
(ಅರೇ ಸೈ ) ಹೊಡೆದಾಟ (ಸೈ ಸೈ )
 
ಕಲ್ಲಾಟ  ಕೋಲಾಟ
ನೆಗೆದಾಟ ಹೊಡೆದಾಟ
ಯಾವಾಟ ನೀ ಬಲ್ಲೇ ಆಡು
ಜನರೆಲ್ಲಾ ಮೆಚ್ಚೊಂಗೆ ಮಾಡು
        
ಹೈ(ಹೈ) ಹೈ ...
ರಂಗನ್ ಜವಾಬು ಕೇಳು ಬಾ  
ಹೇ.. ಡಿಂಗುರಂಗೀ ರಂಗೇರಿ
ಸಂಗ ಆಡು ಬಾ
ಕಣ್ಣು ಕಣ್ಣಲೇ ಇಟ್ಟೂ
ಕೈಯಗೇ ಕೈಯ್ಯಿ ಕೊಟ್ಟು
ಮುನಿಸು ಬಿಟ್ಟೂ
ಮನಸ ನನಗೇ ಕೊಟ್ಟೂ
ಪಟ್ಟದರಾಣಿಯಂಗ್
ಆಡೂ ಅಹ್ಹಹ್ಹಾ..
ಏನೇನ್ ಆಡ್ತೀಯೋ ಆಡೂ
 
ಹೊಯ್ ಹೊಯ್ ರಂಗಿ ಸವ್ವಾಲು
ಕೇಳು ಬಾ ಹೇ.. ಡಿಂಗೂ ರಂಗಾ
ರಂಗ್ಯಾಗ ಜವಾಬು ಕೊಡು ಬಾ 
 
ಹಗ್ಗದ ಮೇಲೇರಿ ಓಡಬೇಕೂ
ಹಂಗೇನೇ ಮೇಲ್ ಹಾರಿ ನಿಲ್ಲಬೇಕು
ಹಗ್ಗದ ಮೇಲೇರಿ ಓಡಬೇಕೂ ಹಂಗೇನೇ
ಮೇಲ್ ಹಾರಿ ನಿಲ್ಲಬೇಕು
ಹಿಂದಿಂದೇ ನೀ ಲಾಗ ಹಾಕೂ
ನೋಡೋದೋರು
ಭೇಷ್ ಎನ್ನಬೇಕೂ ಆವಾಗ್ಲೇ
ನಾ ನಿನ್ನ ಮೆಚ್ಕೋಬೇಕೂ
 
ನೀ ಹೇಳಿದ್ದನೆಲ್ಲಾ ಮಾಡತೀನೀ ..
ನೀನಾಡಿಸದಂಗೆಲ್ಲಾ ಆಡ್ತಿನೀ...
ನೀ ಹೇಳಿದ್ದನೆಲ್ಲಾ ಮಾಡತೀನೀ
ನೀನಾಡಿಸದಂಗೆಲ್ಲಾ ಆಡ್ತಿನೀ
ನನ್ನೊಳು ನೀನಾದ್ರೆ ಸಾಕೂ ನೀನಿದ್ರೇ
ಇನ್ನೇನೂ ಬೇಕೋ ಆವಾಗ್ಲೇ
ನಾನ್ ಜಂಭ ಕೊಚ್ಚಾಗೋಬೇಕೂ
 
ಹ್ಹಾ. (ಹ್ಹಾ) ಹ್ಹಾ (ಹ್ಹಾಹೈ ...
ರಂಗಿ ಸವ್ವಾಲು ಕೇಳು ಬಾ ಹೇ.. ಡಿಂಗೂ
ರಂಗಾ ರಂಗ್ಯಾಗ ಜವಾಬು ಕೊಡು ಬಾ
ಹೈ(ಹೈ) ಹೈ ... ರಂಗನ್
ಜವಾಬು ಕೇಳು ಬಾ 
ಹೇ.. ಡಿಂಗುರಂಗೀ ರಂಗೇರಿ
ಸಂಗ ಆಡು ಬಾ.. ಹ್ಹಾ...
 
ಗಿಗಿಗಿಗಿ ರಂಗೀ ಹೇ..
ಹುಡುಗೀ ಗಿಗಿಗಿಗಿ ನೀ ಬೆಡಗಿ
ಹೇ.. ಡಿಂಗುರಂಗಾ... ಗಾಗಾಗಗ ರಂಗಾ
ಹೊಯ್ ಹುಡುಗ ಗಾಗಾಗಾ ಸಂಗ ಬಾ

ಹೈ.. ಹೈ.. ಹೈಯ್ಯಾ... ಹ್ಹಾ ...
ರಂಗಿ ಸವ್ವಾಲು ಕೇಳು ಬಾ ...
 ಹೈ ...
ರಂಗಿ ಸವ್ವಾಲು ಕೇಳು ಬಾ ಹೇ..
 ಡಿಂಗೂ ರಂಗಾ ರಂಗ್ಯಾಗ
ಜವಾಬು ಕೊಡು ಬಾ
ಕಲ್ಲಾಟ  . (ಹ್ಹಾ)
ಕೋಲಾಟ (ಸೈ ) ನೆಗೆದಾಟ
(ಅರೇ ಸೈ ) ಹೊಡೆದಾಟ (ಸೈ ಸೈ )
 
ಕಲ್ಲಾಟ  ಕೋಲಾಟ
ನೆಗೆದಾಟ ಹೊಡೆದಾಟ
ಯಾವಾಟ ನೀ ಬಲ್ಲೇ ಆಡು
ಜನರೆಲ್ಲಾ ಮೆಚ್ಚೊಂಗೆ ಮಾಡು
        
ಹೈ(ಹೈ) ಹೈ ...
ರಂಗನ್ ಜವಾಬು ಕೇಳು ಬಾ  
ಹೇ.. ಡಿಂಗುರಂಗೀ ರಂಗೇರಿ
ಸಂಗ ಆಡು ಬಾ
ಕಣ್ಣು ಕಣ್ಣಲೇ ಇಟ್ಟೂ
ಕೈಯಗೇ ಕೈಯ್ಯಿ ಕೊಟ್ಟು
ಮುನಿಸು ಬಿಟ್ಟೂ
ಮನಸ ನನಗೇ ಕೊಟ್ಟೂ
ಪಟ್ಟದರಾಣಿಯಂಗ್
ಆಡೂ ಅಹ್ಹಹ್ಹಾ..
ಏನೇನ್ ಆಡ್ತೀಯೋ ಆಡೂ
 
ಹೊಯ್ ಹೊಯ್ ರಂಗಿ ಸವ್ವಾಲು
ಕೇಳು ಬಾ ಹೇ.. ಡಿಂಗೂ ರಂಗಾ
ರಂಗ್ಯಾಗ ಜವಾಬು ಕೊಡು ಬಾ 
 
ಹಗ್ಗದ ಮೇಲೇರಿ ಓಡಬೇಕೂ
ಹಂಗೇನೇ ಮೇಲ್ ಹಾರಿ ನಿಲ್ಲಬೇಕು
ಹಗ್ಗದ ಮೇಲೇರಿ ಓಡಬೇಕೂ ಹಂಗೇನೇ
ಮೇಲ್ ಹಾರಿ ನಿಲ್ಲಬೇಕು
ಹಿಂದಿಂದೇ ನೀ ಲಾಗ ಹಾಕೂ
ನೋಡೋದೋರು
ಭೇಷ್ ಎನ್ನಬೇಕೂ ಆವಾಗ್ಲೇ
ನಾ ನಿನ್ನ ಮೆಚ್ಕೋಬೇಕೂ
 
ನೀ ಹೇಳಿದ್ದನೆಲ್ಲಾ ಮಾಡತೀನೀ ..
ನೀನಾಡಿಸದಂಗೆಲ್ಲಾ ಆಡ್ತಿನೀ...
ನೀ ಹೇಳಿದ್ದನೆಲ್ಲಾ ಮಾಡತೀನೀ
ನೀನಾಡಿಸದಂಗೆಲ್ಲಾ ಆಡ್ತಿನೀ
ನನ್ನೊಳು ನೀನಾದ್ರೆ ಸಾಕೂ ನೀನಿದ್ರೇ
ಇನ್ನೇನೂ ಬೇಕೋ ಆವಾಗ್ಲೇ
ನಾನ್ ಜಂಭ ಕೊಚ್ಚಾಗೋಬೇಕೂ
 
ಹ್ಹಾ. (ಹ್ಹಾ) ಹ್ಹಾ (ಹ್ಹಾಹೈ ...
ರಂಗಿ ಸವ್ವಾಲು ಕೇಳು ಬಾ ಹೇ.. ಡಿಂಗೂ
ರಂಗಾ ರಂಗ್ಯಾಗ ಜವಾಬು ಕೊಡು ಬಾ
ಹೈ(ಹೈ) ಹೈ ... ರಂಗನ್
ಜವಾಬು ಕೇಳು ಬಾ 
ಹೇ.. ಡಿಂಗುರಂಗೀ ರಂಗೇರಿ
ಸಂಗ ಆಡು ಬಾ.. ಹ್ಹಾ...
 
ಗಿಗಿಗಿಗಿ ರಂಗೀ ಹೇ..
ಹುಡುಗೀ ಗಿಗಿಗಿಗಿ ನೀ ಬೆಡಗಿ
ಹೇ.. ಡಿಂಗುರಂಗಾ... ಗಾಗಾಗಗ ರಂಗಾ
ಹೊಯ್ ಹುಡುಗ ಗಾಗಾಗಾ ಸಂಗ ಬಾ

Rangi Savvalu Kelu Baa song lyrics from Kannada Movie Anuraga Bandhana starring Basanth Kumar Patil, Kalyan Kumar,, Lyrics penned by Vijaya Narasimha Sung by S Janaki, Music Composed by Rajan-Nagendra, film is Directed by Geethapriya and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ