ನಿನ್ನ ಸವಿನೆನಪೆ
ಮನದಲ್ಲಿ ಆರಾಧನೆ
ಪ್ರೀತಿಯ ಸವಿಮಾತೇ ಉಪಾಸನೆ
ನಿನ್ನ ಸವಿನೆನಪೆ
ಮನದಲ್ಲಿ ಆರಾಧನೆ
ಪ್ರೀತಿಯ ಸವಿಮಾತೇ ಉಪಾಸನೆ
ನಿನ್ನ ಸಂಗದಲಿ
ಅಂಗಾಂಗ ಮಿಂಚಾಯಿತು
ಶೃಂಗಾರ ರಸಧಾರೆ ಹುಯಿಲಾಯಿತು
ನಿನ್ನ ಸವಿನೆನಪೆ
ಮನದಲ್ಲಿ ಆರಾಧನೆ
ಪ್ರೀತಿಯ ಸವಿಮಾತೇ ಉಪಾಸನೆ
ಹೂಬಾಣ ಹೂಡಲು
ಕಾಮನಬಿಲ್ಲು ಈ ಪ್ರಾಣ
ಮುಡಿಪಾಯ್ತು ನಿನ್ನ ಸೇರಲು
ಹೂಬಾಣ ಹೂಡಲು
ಕಾಮನಬಿಲ್ಲು ಈ ಪ್ರಾಣ
ಮುಡಿಪಾಯ್ತು ನಿನ್ನ ಸೇರಲು
ಉಸಿರಾಟ ನೀನು
ಬಿಸಿ ಮಿಡುಕಾಟ ನಾನು
ನಿನ್ನಲಿನಾ ಮರುಳಾದೆನು....
ನೀನೆ ಈ ಬಾಳ ಬಾನು
ನಿನ್ನ ಸವಿನೆನಪೇ.. ನಿನ್ನ ಸವಿನೆನಪೆ...
|| ನಿನ್ನ ಸವಿನೆನಪೆ ಮನದಲ್ಲಿ ||
ಕಣ್ಣಲ್ಲೆ ಸನ್ನೆಯ
ಸ್ವಾಗತ ನೀಡಿ ನೀ ತಂದೆ
ರಸಕಾವ್ಯ ಸವಿ ಮುನ್ನುಡಿ
ಕಣ್ಣಲ್ಲೆ ಸನ್ನೆಯ
ಸ್ವಾಗತ ನೀಡಿ ನೀ ತಂದೆ
ರಸಕಾವ್ಯ ಸವಿ ಮುನ್ನುಡಿ
ಮನ ತುಂಬ ನೀನು
ನಿನ್ನ ಪ್ರತಿಬಿಂಬ ನಾನು ನಿನ್ನ ವಿನಃ
ನಾ ಬಾಳೆನು ಇನ್ನೂ
ದಯೆ ಬಾರದೆನು
ಸ್ವಾಮಿ ಶಂಕರನೆ ಶಶಿಧರನೆ
ಗಂಗಾಧರ ಬಾಳಲಿ ಬೆಳಕಾಗೋ
ಮಹೇಶ್ವರ
ನಮ್ಮ ಕೈಹಿಡಿದು ಕಾಪಾಡು
ಕರುಣಾಕರ ನಿನ್ನಲ್ಲಿ
ಶರಾಣಾದೇ ಶಿವಶಂಕರ
ನಿನ್ನ ಸವಿನೆನಪೆ
ಮನದಲ್ಲಿ ಆರಾಧನೆ
ಪ್ರೀತಿಯ ಸವಿಮಾತೇ ಉಪಾಸನೆ
ನಿನ್ನ ಸವಿನೆನಪೆ
ಮನದಲ್ಲಿ ಆರಾಧನೆ
ಪ್ರೀತಿಯ ಸವಿಮಾತೇ ಉಪಾಸನೆ
ನಿನ್ನ ಸಂಗದಲಿ
ಅಂಗಾಂಗ ಮಿಂಚಾಯಿತು
ಶೃಂಗಾರ ರಸಧಾರೆ ಹುಯಿಲಾಯಿತು
ನಿನ್ನ ಸವಿನೆನಪೆ
ಮನದಲ್ಲಿ ಆರಾಧನೆ
ಪ್ರೀತಿಯ ಸವಿಮಾತೇ ಉಪಾಸನೆ
ಹೂಬಾಣ ಹೂಡಲು
ಕಾಮನಬಿಲ್ಲು ಈ ಪ್ರಾಣ
ಮುಡಿಪಾಯ್ತು ನಿನ್ನ ಸೇರಲು
ಹೂಬಾಣ ಹೂಡಲು
ಕಾಮನಬಿಲ್ಲು ಈ ಪ್ರಾಣ
ಮುಡಿಪಾಯ್ತು ನಿನ್ನ ಸೇರಲು
ಉಸಿರಾಟ ನೀನು
ಬಿಸಿ ಮಿಡುಕಾಟ ನಾನು
ನಿನ್ನಲಿನಾ ಮರುಳಾದೆನು....
ನೀನೆ ಈ ಬಾಳ ಬಾನು
ನಿನ್ನ ಸವಿನೆನಪೇ.. ನಿನ್ನ ಸವಿನೆನಪೆ...
|| ನಿನ್ನ ಸವಿನೆನಪೆ ಮನದಲ್ಲಿ ||
ಕಣ್ಣಲ್ಲೆ ಸನ್ನೆಯ
ಸ್ವಾಗತ ನೀಡಿ ನೀ ತಂದೆ
ರಸಕಾವ್ಯ ಸವಿ ಮುನ್ನುಡಿ
ಕಣ್ಣಲ್ಲೆ ಸನ್ನೆಯ
ಸ್ವಾಗತ ನೀಡಿ ನೀ ತಂದೆ
ರಸಕಾವ್ಯ ಸವಿ ಮುನ್ನುಡಿ
ಮನ ತುಂಬ ನೀನು
ನಿನ್ನ ಪ್ರತಿಬಿಂಬ ನಾನು ನಿನ್ನ ವಿನಃ
ನಾ ಬಾಳೆನು ಇನ್ನೂ
ದಯೆ ಬಾರದೆನು
ಸ್ವಾಮಿ ಶಂಕರನೆ ಶಶಿಧರನೆ
ಗಂಗಾಧರ ಬಾಳಲಿ ಬೆಳಕಾಗೋ
ಮಹೇಶ್ವರ
ನಮ್ಮ ಕೈಹಿಡಿದು ಕಾಪಾಡು
ಕರುಣಾಕರ ನಿನ್ನಲ್ಲಿ
ಶರಾಣಾದೇ ಶಿವಶಂಕರ
Ninna Savinenape Manadalli song lyrics from Kannada Movie Anuraga Bandhana starring Basanth Kumar Patil, Kalyan Kumar,, Lyrics penned by Geethapriya Sung by S Janaki, Music Composed by Rajan-Nagendra, film is Directed by Geethapriya and film is released on 1978