LYRIC

Song Details Page after Lyrice

ಕಾಲೇಜಿನ ಕನ್ನೇ... ಏಏಏಏಏ
ಚಾಲಾಕಿನ ಚೆನ್ನೇ ಏಏಏಏಏ ...
ಕಾಲೇಜಿನ ಕನ್ನೇ
ಚಾಲಾಕಿನ ಚೆನ್ನೇ
ಮಾಡರ್ನ್ ಬ್ಯೂಟಿ ಫ್ಯಾಷನ್ ಕ್ಯೂಟಿ
ಕಲಿತಿದ್ದೂ ಸೊನ್ನೆ
ಮಾಡರ್ನ್ ಬ್ಯೂಟಿ ಫ್ಯಾಷನ್
ಕ್ಯೂಟಿ ಕಲಿತಿದ್ದೂ ಸೊನ್ನೆ
 
ಕಾಲೇಜಿನ ಹೀರೋ
(ಹೀರೋ ಹೀರೋ ಹೀರೋ )
ನಿನ್ನ ಸಮ ಯಾರೋ
ಕಾಲೇಜಿನ ಹೀರೋ
ನಿನ್ನ ಸಮ ಯಾರೋ
ಮಾಡರ್ನ್ ಹಿಪ್ಪಿ ನೋಡೋದ್ ಜಿದ್ದಿ
ಬುದ್ದಿಲಿ ಹೀರೊ
ಮಾಡರ್ನ್ ಹಿಪ್ಪಿ ನೋಡೋದ್ ಜಿದ್ದಿ
ಬುದ್ದಿಲಿ ಹೀರೊ
 
ಕುಂಕುಮವ ಕಂಡಿಲ್ಲ ಅರಿಷಿಣವ ಕೇಳಿಲ್ಲ
ಹೊಸ ಮಾಡಲ್ ನಮ್ಮ ಮಾಡಲ್ ಸುಬ್ಬಮ್ಮಾ...
ಮಿನಿ ಸ್ಕರ್ಟ್ ಅಂದಕ್ಕೇ ಮೊಣಕಾಲ ಮೇಲಕ್ಕೇ
ಗಾಳಿ ಬೀಸಿ ಹಾರೊ ವೇಳೆ ಅಮ್ಮಮ್ಮಾ ...
ಮುಖಕ್ಕೆಲ್ಲ ಸುಣ್ಣ ತುಟಿಗೆಲ್ಲ ಬಣ್ಣ .. 
ಹ್ಹಾ...
ಮುಖಕ್ಕೆಲ್ಲ ಸುಣ್ಣ ತುಟಿಗೆಲ್ಲ ಬಣ್ಣ ..
ಗಂಡಿಗಾಗಿ ಕಣ್ಣ ಹಾಕುವ ಹೆಣ್ಣ 
 
||ಕಾಲೇಜಿನ ಹೀರೋ
ನಿನ್ನ ಸಮ ಯಾರೋ ಮಾಡರ್ನ್
ಹಿಪ್ಪಿ ನೋಡೋದ ಜಿದ್ದಿ ಬುದ್ದಿಲಿ ಹೀರೊ
ಮಾಡರ್ನ್ ಹಿಪ್ಪಿ ನೋಡೋದ್
ಜಿದ್ದಿ ಬುದ್ದಿಲಿ ಹೀರೊ
ಕಾಲೇಜಿನ ಹೀರೋ ಬುದ್ದಿಲಿ ಹೀರೊ ||
 
ಉದ್ದುದ್ದ ಕೂದಲು ಎಣ್ಣೇ ಇಲ್ಲ ಬಾಚಲೂ
ಹೆಣ್ಣು ಗಂಡು ಹಿಂದಕ್ಕಂತೂ ತಿಳಿಯಲ್ಲ..
ಕಾಲೇಜಗೇ ಚಕ್ಕರೂ .. ಸಿನಿಮಾಗೇ ಹಾಜರೂ
ವರುಷ ವರುಷ ಡುಮ್ಕಿ ಹೊಡೆಯೋ ಗೊತ್ತಲ್ಲ..  
ಹೆಣ್ಣ ಕಂಡ್ರೆ ಸೀಟಿ ಹಾಕುವಂತ ಘಾಟಿ ...
ಹೆಣ್ಣ ಕಂಡ್ರೆ ಸೀಟಿ ಹಾಕುವಂತ ಘಾಟಿ
ತುಪ್ಪ ತಿನ್ನೋ ವೇಳೆ ಇವರಿಗೆ ಡ್ಯೂಟಿ
 
||ಕಾಲೇಜಿನ ಕನ್ನೇ
ಚಾಲಾಕಿನ ಚೆನ್ನೇ ಮಾಡನ್
ಬ್ಯೂಟಿ ಫ್ಯಾಷನ್ ಕ್ಯೂಟಿ
ಕಲಿತಿದ್ದೂ ಸೊನ್ನೆ
ಮಾಡನ್ ಬ್ಯೂಟಿ ಫ್ಯಾಷನ್
ಕ್ಯೂಟಿ ಕಲಿತಿದ್ದೂ ಸೊನ್ನೆ
ಕಾಲೇಜಿನ ಕನ್ನೆ... ಕಲಿತಿದ್ದೂ ಸೊನ್ನೆ||
 
ಮನೆ ಖರ್ಚಿನ ಕಾಸೆಲ್ಲ ಮೇಕಪ್ಗೆ ಸಾಲೋಲ್ಲ
ಇಂಥ ಹೆಣ್ಣ ಕಟ್ಕೊಂಡ ಗಂಡ ಬಾಳೋಲ್ಲ..
ಸಂಪಾದನೇ ದುಡ್ಡೆಲ್ಲ ಸಿಗರೇಟ್ಗೆ ಸಾಲೊಲ್ಲ
ಇಂಥ ಗಂಡನ್ನ ಜಪ ಶಾಂತಿ ತಪ್ಪೋಲ್ಲ
ಅಂಕೇ ಶಂಕೇ ಇಲ್ಲ ನಯ ನಾಜೂಕಿಲ್ಲ
ಅಂಕೇ ಶಂಕೇ ಇಲ್ಲ ನಯ ನಾಜೂಕಿಲ್ಲ
ಜಂಭ ನೋಡಬೇಕೂ ಇತಿಮಿತಿ ಇಲ್ಲ
ಮಾತುಗಾರ ಮಲ್ಲ ಶೋಕಿ ಕಡಿಮೆ ಇಲ್ಲ..
ಮಾತುಗಾರ ಮಲ್ಲ ಶೋಕಿ ಕಡಿಮೆ ಇಲ್ಲ..
ಮುಂದೆ ಗತಿ ಏನೋ ದೇವರ ಬಲ್ಲ
 
||ಕಾಲೇಜಿನ ಹೀರೋ
ನಿನ್ನ ಸಮ ಯಾರೋ ಮಾಡರ್ನ್
ಹಿಪ್ಪಿ ನೋಡೋದ ಜಿದ್ದಿ ಬುದ್ದಿಲಿ ಹೀರೊ
ಮಾಡರ್ನ್ ಹಿಪ್ಪಿ ನೋಡೋದ್
ಜಿದ್ದಿ ಬುದ್ದಿಲಿ ಹೀರೊ
ಕಾಲೇಜಿನ ಹೀರೋ ಬುದ್ದಿಲಿ ಹೀರೊ ||
 
||ಕಾಲೇಜಿನ ಕನ್ನೇ
ಚಾಲಾಕಿನ ಚೆನ್ನೇ ಮಾಡನ್
ಬ್ಯೂಟಿ ಫ್ಯಾಷನ್ ಕ್ಯೂಟಿ
ಕಲಿತಿದ್ದೂ ಸೊನ್ನೆ
ಮಾಡನ್ ಬ್ಯೂಟಿ ಫ್ಯಾಷನ್
ಕ್ಯೂಟಿ ಕಲಿತಿದ್ದೂ ಸೊನ್ನೆ ||

ಕಾಲೇಜಿನ ಕನ್ನೇ... ಏಏಏಏಏ
ಚಾಲಾಕಿನ ಚೆನ್ನೇ ಏಏಏಏಏ ...
ಕಾಲೇಜಿನ ಕನ್ನೇ
ಚಾಲಾಕಿನ ಚೆನ್ನೇ
ಮಾಡರ್ನ್ ಬ್ಯೂಟಿ ಫ್ಯಾಷನ್ ಕ್ಯೂಟಿ
ಕಲಿತಿದ್ದೂ ಸೊನ್ನೆ
ಮಾಡರ್ನ್ ಬ್ಯೂಟಿ ಫ್ಯಾಷನ್
ಕ್ಯೂಟಿ ಕಲಿತಿದ್ದೂ ಸೊನ್ನೆ
 
ಕಾಲೇಜಿನ ಹೀರೋ
(ಹೀರೋ ಹೀರೋ ಹೀರೋ )
ನಿನ್ನ ಸಮ ಯಾರೋ
ಕಾಲೇಜಿನ ಹೀರೋ
ನಿನ್ನ ಸಮ ಯಾರೋ
ಮಾಡರ್ನ್ ಹಿಪ್ಪಿ ನೋಡೋದ್ ಜಿದ್ದಿ
ಬುದ್ದಿಲಿ ಹೀರೊ
ಮಾಡರ್ನ್ ಹಿಪ್ಪಿ ನೋಡೋದ್ ಜಿದ್ದಿ
ಬುದ್ದಿಲಿ ಹೀರೊ
 
ಕುಂಕುಮವ ಕಂಡಿಲ್ಲ ಅರಿಷಿಣವ ಕೇಳಿಲ್ಲ
ಹೊಸ ಮಾಡಲ್ ನಮ್ಮ ಮಾಡಲ್ ಸುಬ್ಬಮ್ಮಾ...
ಮಿನಿ ಸ್ಕರ್ಟ್ ಅಂದಕ್ಕೇ ಮೊಣಕಾಲ ಮೇಲಕ್ಕೇ
ಗಾಳಿ ಬೀಸಿ ಹಾರೊ ವೇಳೆ ಅಮ್ಮಮ್ಮಾ ...
ಮುಖಕ್ಕೆಲ್ಲ ಸುಣ್ಣ ತುಟಿಗೆಲ್ಲ ಬಣ್ಣ .. 
ಹ್ಹಾ...
ಮುಖಕ್ಕೆಲ್ಲ ಸುಣ್ಣ ತುಟಿಗೆಲ್ಲ ಬಣ್ಣ ..
ಗಂಡಿಗಾಗಿ ಕಣ್ಣ ಹಾಕುವ ಹೆಣ್ಣ 
 
||ಕಾಲೇಜಿನ ಹೀರೋ
ನಿನ್ನ ಸಮ ಯಾರೋ ಮಾಡರ್ನ್
ಹಿಪ್ಪಿ ನೋಡೋದ ಜಿದ್ದಿ ಬುದ್ದಿಲಿ ಹೀರೊ
ಮಾಡರ್ನ್ ಹಿಪ್ಪಿ ನೋಡೋದ್
ಜಿದ್ದಿ ಬುದ್ದಿಲಿ ಹೀರೊ
ಕಾಲೇಜಿನ ಹೀರೋ ಬುದ್ದಿಲಿ ಹೀರೊ ||
 
ಉದ್ದುದ್ದ ಕೂದಲು ಎಣ್ಣೇ ಇಲ್ಲ ಬಾಚಲೂ
ಹೆಣ್ಣು ಗಂಡು ಹಿಂದಕ್ಕಂತೂ ತಿಳಿಯಲ್ಲ..
ಕಾಲೇಜಗೇ ಚಕ್ಕರೂ .. ಸಿನಿಮಾಗೇ ಹಾಜರೂ
ವರುಷ ವರುಷ ಡುಮ್ಕಿ ಹೊಡೆಯೋ ಗೊತ್ತಲ್ಲ..  
ಹೆಣ್ಣ ಕಂಡ್ರೆ ಸೀಟಿ ಹಾಕುವಂತ ಘಾಟಿ ...
ಹೆಣ್ಣ ಕಂಡ್ರೆ ಸೀಟಿ ಹಾಕುವಂತ ಘಾಟಿ
ತುಪ್ಪ ತಿನ್ನೋ ವೇಳೆ ಇವರಿಗೆ ಡ್ಯೂಟಿ
 
||ಕಾಲೇಜಿನ ಕನ್ನೇ
ಚಾಲಾಕಿನ ಚೆನ್ನೇ ಮಾಡನ್
ಬ್ಯೂಟಿ ಫ್ಯಾಷನ್ ಕ್ಯೂಟಿ
ಕಲಿತಿದ್ದೂ ಸೊನ್ನೆ
ಮಾಡನ್ ಬ್ಯೂಟಿ ಫ್ಯಾಷನ್
ಕ್ಯೂಟಿ ಕಲಿತಿದ್ದೂ ಸೊನ್ನೆ
ಕಾಲೇಜಿನ ಕನ್ನೆ... ಕಲಿತಿದ್ದೂ ಸೊನ್ನೆ||
 
ಮನೆ ಖರ್ಚಿನ ಕಾಸೆಲ್ಲ ಮೇಕಪ್ಗೆ ಸಾಲೋಲ್ಲ
ಇಂಥ ಹೆಣ್ಣ ಕಟ್ಕೊಂಡ ಗಂಡ ಬಾಳೋಲ್ಲ..
ಸಂಪಾದನೇ ದುಡ್ಡೆಲ್ಲ ಸಿಗರೇಟ್ಗೆ ಸಾಲೊಲ್ಲ
ಇಂಥ ಗಂಡನ್ನ ಜಪ ಶಾಂತಿ ತಪ್ಪೋಲ್ಲ
ಅಂಕೇ ಶಂಕೇ ಇಲ್ಲ ನಯ ನಾಜೂಕಿಲ್ಲ
ಅಂಕೇ ಶಂಕೇ ಇಲ್ಲ ನಯ ನಾಜೂಕಿಲ್ಲ
ಜಂಭ ನೋಡಬೇಕೂ ಇತಿಮಿತಿ ಇಲ್ಲ
ಮಾತುಗಾರ ಮಲ್ಲ ಶೋಕಿ ಕಡಿಮೆ ಇಲ್ಲ..
ಮಾತುಗಾರ ಮಲ್ಲ ಶೋಕಿ ಕಡಿಮೆ ಇಲ್ಲ..
ಮುಂದೆ ಗತಿ ಏನೋ ದೇವರ ಬಲ್ಲ
 
||ಕಾಲೇಜಿನ ಹೀರೋ
ನಿನ್ನ ಸಮ ಯಾರೋ ಮಾಡರ್ನ್
ಹಿಪ್ಪಿ ನೋಡೋದ ಜಿದ್ದಿ ಬುದ್ದಿಲಿ ಹೀರೊ
ಮಾಡರ್ನ್ ಹಿಪ್ಪಿ ನೋಡೋದ್
ಜಿದ್ದಿ ಬುದ್ದಿಲಿ ಹೀರೊ
ಕಾಲೇಜಿನ ಹೀರೋ ಬುದ್ದಿಲಿ ಹೀರೊ ||
 
||ಕಾಲೇಜಿನ ಕನ್ನೇ
ಚಾಲಾಕಿನ ಚೆನ್ನೇ ಮಾಡನ್
ಬ್ಯೂಟಿ ಫ್ಯಾಷನ್ ಕ್ಯೂಟಿ
ಕಲಿತಿದ್ದೂ ಸೊನ್ನೆ
ಮಾಡನ್ ಬ್ಯೂಟಿ ಫ್ಯಾಷನ್
ಕ್ಯೂಟಿ ಕಲಿತಿದ್ದೂ ಸೊನ್ನೆ ||

Collegina Kannye song lyrics from Kannada Movie Anuraga Bandhana starring Basanth Kumar Patil, Kalyan Kumar,, Lyrics penned by Vijaya Narasimha Sung by S P Balasubrahmanyam, S Janaki, Music Composed by Rajan-Nagendra, film is Directed by Geethapriya and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ