ಶ್ರೀಕಂಠ ವಿಷಕಂಠ....
ಶ್ರೀಕಂಠ ವಿಷಕಂಠ…
ಲೋಕವನುಳಿಸಲು ವಿಷವನು ಕುಡಿದ
ನಂಜುಂಡೇಶ್ವರನೇ
ಲೋಕವನುಳಿಸಲು ವಿಷವನು ಕುಡಿದ
ನಂಜುಂಡೇಶ್ವರನೇ
ಗತಿ ನೀನೆಂದರೆ ಓಡುತ ಬರುವ
ಕರುಣಾಸಾಗರನೇ
ಗತಿ ನೀನೆಂದರೆ ಓಡುತ ಬರುವ
ಕರುಣಾಸಾಗರನೇ
|| ಶ್ರೀಕಂಠ ವಿಷಕಂಠ....
ಶ್ರೀಕಂಠ ವಿಷಕಂಠ…||
ಹರಿಯುವ ನದಿಯಲಿ ಕಲರವ ನಾದ ಕೂಡ
ಶಿವ ಶಿವ ಎನ್ನುತಿದೇ...
ಅರಳಿದ ಸುಮದಲಿ ನಲಿಯುವ ಭ್ರಮರವು
ಶಿವನಾಮ ಹಾಡುತಿದೆ
ಬೀಸುವ ಗಾಳಿಯು ಪರಿಮಳ ಚೆಲ್ಲುತ
ನಿನ್ನನೆ ಸ್ಮರಿಸುತಿದೆ
ಬೀಸುವ ಗಾಳಿಯು ಪರಿಮಳ ಚೆಲ್ಲುತ
ನಿನ್ನನೆ ಸ್ಮರಿಸುತಿದೆ
|| ಶ್ರೀಕಂಠ ವಿಷಕಂಠ....
ಶ್ರೀಕಂಠ ವಿಷಕಂಠ…||
ಸಾವಿರ ಜನುಮವೆ ಬಂದರು ಹೀಗೆ ನಿನ್ನ
ಸನ್ನಿಧಿಯಲ್ಲಿ ಇರಿಸೂ....
ಉಸಿರಿನ ಉಸಿರಲು ತಂದೆ ಎಂದು ನಿನ್ನ
ನಾಮವನೂ ಬೆರೆಸು
ಕತ್ತಲಲಿರುವೆ ನೆಮ್ಮದಿ ತುಂಬಿ
ಕೈ ಹಿಡಿದು ನೆಡೆಸು
ಕತ್ತಲಲಿರುವೆ ನೆಮ್ಮದಿ ತುಂಬಿ
ಕೈ ಹಿಡಿದು ನೆಡೆಸು
|| ಶ್ರೀಕಂಠ ವಿಷಕಂಠ....
ಶ್ರೀಕಂಠ ವಿಷಕಂಠ…
ಲೋಕವನುಳಿಸಲು ವಿಷವನು ಕುಡಿದ
ನಂಜುಂಡೇಶ್ವರನೇ
ಗತಿ ನೀನೆಂದರೆ ಓಡುತ ಬರುವ
ಕರುಣಾಸಾಗರನೇ||
|| ಶ್ರೀಕಂಠ ವಿಷಕಂಠ....
ಶ್ರೀಕಂಠ ವಿಷಕಂಠ…||
ಶ್ರೀಕಂಠ ವಿಷಕಂಠ....
ಶ್ರೀಕಂಠ ವಿಷಕಂಠ…
ಲೋಕವನುಳಿಸಲು ವಿಷವನು ಕುಡಿದ
ನಂಜುಂಡೇಶ್ವರನೇ
ಲೋಕವನುಳಿಸಲು ವಿಷವನು ಕುಡಿದ
ನಂಜುಂಡೇಶ್ವರನೇ
ಗತಿ ನೀನೆಂದರೆ ಓಡುತ ಬರುವ
ಕರುಣಾಸಾಗರನೇ
ಗತಿ ನೀನೆಂದರೆ ಓಡುತ ಬರುವ
ಕರುಣಾಸಾಗರನೇ
|| ಶ್ರೀಕಂಠ ವಿಷಕಂಠ....
ಶ್ರೀಕಂಠ ವಿಷಕಂಠ…||
ಹರಿಯುವ ನದಿಯಲಿ ಕಲರವ ನಾದ ಕೂಡ
ಶಿವ ಶಿವ ಎನ್ನುತಿದೇ...
ಅರಳಿದ ಸುಮದಲಿ ನಲಿಯುವ ಭ್ರಮರವು
ಶಿವನಾಮ ಹಾಡುತಿದೆ
ಬೀಸುವ ಗಾಳಿಯು ಪರಿಮಳ ಚೆಲ್ಲುತ
ನಿನ್ನನೆ ಸ್ಮರಿಸುತಿದೆ
ಬೀಸುವ ಗಾಳಿಯು ಪರಿಮಳ ಚೆಲ್ಲುತ
ನಿನ್ನನೆ ಸ್ಮರಿಸುತಿದೆ
|| ಶ್ರೀಕಂಠ ವಿಷಕಂಠ....
ಶ್ರೀಕಂಠ ವಿಷಕಂಠ…||
ಸಾವಿರ ಜನುಮವೆ ಬಂದರು ಹೀಗೆ ನಿನ್ನ
ಸನ್ನಿಧಿಯಲ್ಲಿ ಇರಿಸೂ....
ಉಸಿರಿನ ಉಸಿರಲು ತಂದೆ ಎಂದು ನಿನ್ನ
ನಾಮವನೂ ಬೆರೆಸು
ಕತ್ತಲಲಿರುವೆ ನೆಮ್ಮದಿ ತುಂಬಿ
ಕೈ ಹಿಡಿದು ನೆಡೆಸು
ಕತ್ತಲಲಿರುವೆ ನೆಮ್ಮದಿ ತುಂಬಿ
ಕೈ ಹಿಡಿದು ನೆಡೆಸು
|| ಶ್ರೀಕಂಠ ವಿಷಕಂಠ....
ಶ್ರೀಕಂಠ ವಿಷಕಂಠ…
ಲೋಕವನುಳಿಸಲು ವಿಷವನು ಕುಡಿದ
ನಂಜುಂಡೇಶ್ವರನೇ
ಗತಿ ನೀನೆಂದರೆ ಓಡುತ ಬರುವ
ಕರುಣಾಸಾಗರನೇ||
|| ಶ್ರೀಕಂಠ ವಿಷಕಂಠ....
ಶ್ರೀಕಂಠ ವಿಷಕಂಠ…||
Shree Kanta Visha Kanta song lyrics from Kannada Movie Anuraga Aralithu starring Dr Rajkumar, Madhavi, Geetha, Lyrics penned by Chi Udayashankar Sung by Dr Rajkumar, Music Composed by Upendra Kumar, film is Directed by M S Rajashekar and film is released on 1986