ಹೂಂ... ಹೂಂ.. ಹೂಂ ...
ಲಲಲ ಲಲಲ ಲಲಲ ಲಲಲಾ
ಬೀಸದಿರು…. ತಂಗಾಳಿ… ತಂಪನ್ನು.. ಚೆಲ್ಲಾಡಿ
ಝುಮನ್ನೊ ಮೈಯನ್ನು ಸೋಕುತ್ತ ಕಾಡುತ
ಬೀಸದಿರು…. ತಂಗಾಳಿ… ತಂಪನ್ನು.. ಚೆಲ್ಲಾಡಿ
ಝುಮನ್ನೊ ಮೈಯನ್ನು ಸೋಕುತ್ತ ಕಾಡುತ
ಬೀಸದಿರು ……
ಕಾಡಲ್ಲಿ ಮೊಗ್ಗೊಂದು ಅರಳಿ
ಹೂವಾದರೇನಾಯಿತು
ಮುಡಿಯೋರು ಯಾರೆಂದು ಕಾಣೆ
ಧೂಳಲ್ಲಿ ಹೊರಳಾಡಿತು
ಅಂಥ ಹೂವಂತೆ ಆದೆ ನಾನಿಂದು
ಕಣ್ಣೀರು ಬಂದಾಗಲೆ
ಹೊಸ ಆಸೆಗಳ ಸವಿ ತೋರಿಸುತ
ಹೊಸ ಆಸೆಗಳ ಸವಿ ತೋರಿಸುತ
ಸಂತೋಷ ತುಂಬುತ್ತ ಸೋಕುತ್ತ ಕಾಡುತ್ತ
|| ಬೀಸದಿರು…. ತಂಗಾಳಿ… ತಂಪನ್ನು.. ಚೆಲ್ಲಾಡಿ
ಝುಮನ್ನೊ ಮೈಯನ್ನು ಸೋಕುತ್ತ ಕಾಡುತ
ಬೀಸದಿರು …….||
ಹೂವಂಥ ಈ ಮೆತ್ತೆ ಇಂದು
ಮುಳ್ಳಂತೆ ಏಕಾಯಿತು
ಆ ಚಂದ್ರನ ಕಾಂತಿ ಸೋಕಿ
ಮೈಯೆಲ್ಲ ಬಿಸಿಯಾಯಿತು
ಒಂಟಿ ಬಾಳಿನ್ನು ಸಾಕು ಸಾಕೆಂದು
ನಾನಿಂದು ನೊಂದಾಗಲೆ
ಚಳಿ ತುಂಬುತಲಿ ಈ ರಾತ್ರಿಯಲಿ...
ಚಳಿ ತುಂಬುತಲಿ ಈ ರಾತ್ರಿಯಲಿ
ಸಂಗಾತಿ ಎಲ್ಲೆಂದು ಕೇಳುತ್ತ ಕಾಡುತ್ತಾ
|| ಬೀಸದಿರು…. ತಂಗಾಳಿ… ತಂಪನ್ನು.. ಚೆಲ್ಲಾಡಿ
ಝುಮನ್ನೊ ಮೈಯನ್ನು ಸೋಕುತ್ತ ಕಾಡುತ
ಬೀಸದಿರು …….ತಂಗಾಳಿ……||
ಹೂಂ... ಹೂಂ.. ಹೂಂ ...
ಲಲಲ ಲಲಲ ಲಲಲ ಲಲಲಾ
ಬೀಸದಿರು…. ತಂಗಾಳಿ… ತಂಪನ್ನು.. ಚೆಲ್ಲಾಡಿ
ಝುಮನ್ನೊ ಮೈಯನ್ನು ಸೋಕುತ್ತ ಕಾಡುತ
ಬೀಸದಿರು…. ತಂಗಾಳಿ… ತಂಪನ್ನು.. ಚೆಲ್ಲಾಡಿ
ಝುಮನ್ನೊ ಮೈಯನ್ನು ಸೋಕುತ್ತ ಕಾಡುತ
ಬೀಸದಿರು ……
ಕಾಡಲ್ಲಿ ಮೊಗ್ಗೊಂದು ಅರಳಿ
ಹೂವಾದರೇನಾಯಿತು
ಮುಡಿಯೋರು ಯಾರೆಂದು ಕಾಣೆ
ಧೂಳಲ್ಲಿ ಹೊರಳಾಡಿತು
ಅಂಥ ಹೂವಂತೆ ಆದೆ ನಾನಿಂದು
ಕಣ್ಣೀರು ಬಂದಾಗಲೆ
ಹೊಸ ಆಸೆಗಳ ಸವಿ ತೋರಿಸುತ
ಹೊಸ ಆಸೆಗಳ ಸವಿ ತೋರಿಸುತ
ಸಂತೋಷ ತುಂಬುತ್ತ ಸೋಕುತ್ತ ಕಾಡುತ್ತ
|| ಬೀಸದಿರು…. ತಂಗಾಳಿ… ತಂಪನ್ನು.. ಚೆಲ್ಲಾಡಿ
ಝುಮನ್ನೊ ಮೈಯನ್ನು ಸೋಕುತ್ತ ಕಾಡುತ
ಬೀಸದಿರು …….||
ಹೂವಂಥ ಈ ಮೆತ್ತೆ ಇಂದು
ಮುಳ್ಳಂತೆ ಏಕಾಯಿತು
ಆ ಚಂದ್ರನ ಕಾಂತಿ ಸೋಕಿ
ಮೈಯೆಲ್ಲ ಬಿಸಿಯಾಯಿತು
ಒಂಟಿ ಬಾಳಿನ್ನು ಸಾಕು ಸಾಕೆಂದು
ನಾನಿಂದು ನೊಂದಾಗಲೆ
ಚಳಿ ತುಂಬುತಲಿ ಈ ರಾತ್ರಿಯಲಿ...
ಚಳಿ ತುಂಬುತಲಿ ಈ ರಾತ್ರಿಯಲಿ
ಸಂಗಾತಿ ಎಲ್ಲೆಂದು ಕೇಳುತ್ತ ಕಾಡುತ್ತಾ
|| ಬೀಸದಿರು…. ತಂಗಾಳಿ… ತಂಪನ್ನು.. ಚೆಲ್ಲಾಡಿ
ಝುಮನ್ನೊ ಮೈಯನ್ನು ಸೋಕುತ್ತ ಕಾಡುತ
ಬೀಸದಿರು …….ತಂಗಾಳಿ……||
Beesadiru Thangaali song lyrics from Kannada Movie Anuraga Aralithu starring Dr Rajkumar, Madhavi, Geetha, Lyrics penned by Chi Udayashankar Sung by Vani Jairam, Music Composed by Upendra Kumar, film is Directed by M S Rajashekar and film is released on 1986