Chinna Ninna Honna Nudi Lyrics

ಚಿನ್ನ ನಿನ್ನ ಹೊನ್ನ ನುಡಿ Lyrics

in Anuraga Aralithu

in ಅನುರಾಗ ಅರಳಿತು

LYRIC

Song Details Page after Lyrice

ಸಾರ್ಥಕವಾಯಿತು
ಸಾರ್ಥಕವಾಯಿತು ಚಿನ್ನಾ
ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು ಚಿನ್ನಾ
ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು
 
ನಿನ್ನೀ ಕ೦ಗಳು  ನೈದಿಲೆಯ೦ತೆ  
ಸು೦ದರ ಮೊಗವು  ತಾವರೆಯ೦ತೆ
ಮು೦ಗುರುಳೇನೋ  ದು೦ಬಿಗಳ೦ತೆ
ಒಳಗೇನಿದೆಯೊ ಎ೦ಬುದೆ ಚಿ೦ತೆ
 
|| ಸಾರ್ಥಕವಾಯಿತು
ಸಾರ್ಥಕವಾಯಿತು ಚಿನ್ನಾ
ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು…||
 
ಸಾವಿತ್ರಿ ನಿನ್ನ ನೋಡಿದರೆ
ಎದೆಯೇ ಓಡೆದು ಸಾಯುತಳಿದ್ದಳು
ಪತಿ ಭಕ್ತಿಯಲಿ ನಿನಗೆಣೆಯಿಲ್ಲ
ಕುಲ ನಾರಿ ಕುಬೇರನ ಕುವರಿ
 
|| ಸಾರ್ಥಕವಾಯಿತು
ಸಾರ್ಥಕವಾಯಿತು ಚಿನ್ನಾ
ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು…||
 
ಕವಿ ವಾಲ್ಮೀಕಿ ಇದ್ದರೆ ಈಗ
ಹೊಸ ಕಾವ್ಯವನೆ ಬರೆಯುತಲಿದ್ದ
ಭಾರತ ಬರೆದ ವ್ಯಾಸರು
ನಿನ್ನ ಕ೦ಡರೆ ಕಾಡಿಗೆ ಓಡುತಲಿದ್ದರು
 
|| ಸಾರ್ಥಕವಾಯಿತು ಚಿನ್ನಾ
ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು ಚಿನ್ನಾ
ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು…..||

ಸಾರ್ಥಕವಾಯಿತು
ಸಾರ್ಥಕವಾಯಿತು ಚಿನ್ನಾ
ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು ಚಿನ್ನಾ
ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು
 
ನಿನ್ನೀ ಕ೦ಗಳು  ನೈದಿಲೆಯ೦ತೆ  
ಸು೦ದರ ಮೊಗವು  ತಾವರೆಯ೦ತೆ
ಮು೦ಗುರುಳೇನೋ  ದು೦ಬಿಗಳ೦ತೆ
ಒಳಗೇನಿದೆಯೊ ಎ೦ಬುದೆ ಚಿ೦ತೆ
 
|| ಸಾರ್ಥಕವಾಯಿತು
ಸಾರ್ಥಕವಾಯಿತು ಚಿನ್ನಾ
ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು…||
 
ಸಾವಿತ್ರಿ ನಿನ್ನ ನೋಡಿದರೆ
ಎದೆಯೇ ಓಡೆದು ಸಾಯುತಳಿದ್ದಳು
ಪತಿ ಭಕ್ತಿಯಲಿ ನಿನಗೆಣೆಯಿಲ್ಲ
ಕುಲ ನಾರಿ ಕುಬೇರನ ಕುವರಿ
 
|| ಸಾರ್ಥಕವಾಯಿತು
ಸಾರ್ಥಕವಾಯಿತು ಚಿನ್ನಾ
ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು…||
 
ಕವಿ ವಾಲ್ಮೀಕಿ ಇದ್ದರೆ ಈಗ
ಹೊಸ ಕಾವ್ಯವನೆ ಬರೆಯುತಲಿದ್ದ
ಭಾರತ ಬರೆದ ವ್ಯಾಸರು
ನಿನ್ನ ಕ೦ಡರೆ ಕಾಡಿಗೆ ಓಡುತಲಿದ್ದರು
 
|| ಸಾರ್ಥಕವಾಯಿತು ಚಿನ್ನಾ
ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು ಚಿನ್ನಾ
ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು…..||

Chinna Ninna Honna Nudi song lyrics from Kannada Movie Anuraga Aralithu starring Dr Rajkumar, Madhavi, Geetha, Lyrics penned by Chi Udayashankar Sung by Dr Rajkumar, Music Composed by Upendra Kumar, film is Directed by M S Rajashekar and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ