Nee Nadedare Sogasu Lyrics

ನೀ ನಡೆದರೆ ಸೊಗಸು Lyrics

in Anuraga Aralithu

in ಅನುರಾಗ ಅರಳಿತು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೂಂ.ಹೂಂ…. ಹಹಹ ...
ಹೂಂ…ಹೂಂ... ಹೂಂ...ಹಹಹ
ಹೂಂ.ಹೂಂ….ಹೂಂ…
 
ನೀ ನಡೆದರೆ ಸೊಗಸು...
ನೀ ನಿಂತರೆ ಸೊಗಸು...
ನೀ ನಡೆದರೆ ಸೊಗಸು...
ನೀ ನಿಂತರೆ ಸೊಗಸು...
ನಕ್ಕರೆ ಸೊಗಸು..,
ಕೋಪದಿ ಸಿಡಿದರೂ ಸೊಗಸು...
 
|| ನೀ ನಡೆದರೆ ಸೊಗಸು...||
 
ಕಂಗಳ ಕಾಡುವ ಸೊಗಸು..
ಜೋಡಿಯ ಬೇಡುವ ವಯಸು...
ಕಂಗಳ  ಕಾಡುವ ಸೊಗಸು..
ಜೋಡಿಯ ಬೇಡುವ ವಯಸು...
ಹೆಣ್ಣೇ ತೋಳಿಂದ ಬಳಸಿ..,
ಹೆಣ್ಣೇ...ತೋಳಿಂದ ಬಳಸಿ,
ನನ್ನನು ಕುಣಿಸು..ಕುಣಿಸು...
 
|| ನೀ ನಡೆದರೆ ಸೊಗಸು...
ನೀ ನಿಂತರೆ ಸೊಗಸು... ||
 
ನಿನ್ನನು ನೋಡಿದ ಮನಸು...
ಕಂಡಿತು ಸಾವಿರ ಕನಸು...
ನಿನ್ನನು ನೋಡಿದ ಮನಸು...
ಕಂಡಿತು ಸಾವಿರ ಕನಸು...
ಚಿನ್ನಾ ನಾ ತಾಳೆನು ವಿರಹ..
ಚಿನ್ನಾ..,ನಾ ತಾಳೆನು ವಿರಹ...
ಬೇಗನೆ ಪ್ರೀತಿಸು.., ಪ್ರೀತಿಸು..
 
|| ನೀ ನಡೆದರೆ ಸೊಗಸು...
ನೀ ನಿಂತರೆ ಸೊಗಸು...
ನಕ್ಕರೆ ಸೊಗಸು..,
ಕೋಪದಿ ಸಿಡಿದರೂ ಸೊಗಸು...
 
ನೀ ನಡೆದರೆ ಸೊಗಸು...
ನೀ ನಿಂತರೆ ಸೊಗಸು... ||

ಹೂಂ.ಹೂಂ…. ಹಹಹ ...
ಹೂಂ…ಹೂಂ... ಹೂಂ...ಹಹಹ
ಹೂಂ.ಹೂಂ….ಹೂಂ…
 
ನೀ ನಡೆದರೆ ಸೊಗಸು...
ನೀ ನಿಂತರೆ ಸೊಗಸು...
ನೀ ನಡೆದರೆ ಸೊಗಸು...
ನೀ ನಿಂತರೆ ಸೊಗಸು...
ನಕ್ಕರೆ ಸೊಗಸು..,
ಕೋಪದಿ ಸಿಡಿದರೂ ಸೊಗಸು...
 
|| ನೀ ನಡೆದರೆ ಸೊಗಸು...||
 
ಕಂಗಳ ಕಾಡುವ ಸೊಗಸು..
ಜೋಡಿಯ ಬೇಡುವ ವಯಸು...
ಕಂಗಳ  ಕಾಡುವ ಸೊಗಸು..
ಜೋಡಿಯ ಬೇಡುವ ವಯಸು...
ಹೆಣ್ಣೇ ತೋಳಿಂದ ಬಳಸಿ..,
ಹೆಣ್ಣೇ...ತೋಳಿಂದ ಬಳಸಿ,
ನನ್ನನು ಕುಣಿಸು..ಕುಣಿಸು...
 
|| ನೀ ನಡೆದರೆ ಸೊಗಸು...
ನೀ ನಿಂತರೆ ಸೊಗಸು... ||
 
ನಿನ್ನನು ನೋಡಿದ ಮನಸು...
ಕಂಡಿತು ಸಾವಿರ ಕನಸು...
ನಿನ್ನನು ನೋಡಿದ ಮನಸು...
ಕಂಡಿತು ಸಾವಿರ ಕನಸು...
ಚಿನ್ನಾ ನಾ ತಾಳೆನು ವಿರಹ..
ಚಿನ್ನಾ..,ನಾ ತಾಳೆನು ವಿರಹ...
ಬೇಗನೆ ಪ್ರೀತಿಸು.., ಪ್ರೀತಿಸು..
 
|| ನೀ ನಡೆದರೆ ಸೊಗಸು...
ನೀ ನಿಂತರೆ ಸೊಗಸು...
ನಕ್ಕರೆ ಸೊಗಸು..,
ಕೋಪದಿ ಸಿಡಿದರೂ ಸೊಗಸು...
 
ನೀ ನಡೆದರೆ ಸೊಗಸು...
ನೀ ನಿಂತರೆ ಸೊಗಸು... ||

Nee Nadedare Sogasu song lyrics from Kannada Movie Anuraga Aralithu starring Dr Rajkumar, Madhavi, Geetha, Lyrics penned by Chi Udayashankar Sung by Dr Rajkumar, Music Composed by Upendra Kumar, film is Directed by M S Rajashekar and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ