Thooguve Rangana Lyrics

ತೂಗುವೆ ರಂಗನ Lyrics

in Anuradha

in ಅನುರಾಧ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತೂಗುವೆ ರಂಗನ ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೇ

|| ತೂಗುವೆ ರಂಗನ ತೂಗುವೆ ಕೃಷ್ಣನ 
ತೂಗಿ ಜೋ ಜೋ ಹಾಡುವೇ….||

ಮೇಲುಕೋಟೆಯ ಸ್ವಾಮಿ ಚೆಲುವ ರಾಯನ 
ಬೇಲೂರ  ಶ್ರೀ ಚೆನ್ನ ಕೇಶವನಾ......
ಉಡುಪಿಯಲಿ ವಾಸಿಸುವ ಶ್ರೀ..ಕೃಷ್ಣನ
ಶ್ರೀರಂಗ ಪಟ್ಟಣದಿ  ಮಲಗಿದವನಾ......
 
|| ತೂಗುವೆ ರಂಗನ ತೂಗುವೆ ಕೃಷ್ಣನ 
ತೂಗಿ ಜೋ ಜೋ ಹಾಡುವೇ….||
 
ಕಣ್ಣಲ್ಲೆ ಹುಣ್ಣಿಮೆ ತಂದವನ 
ನಗುವಲ್ಲೆ ಮಲ್ಲಿಗೆ ಚೆಲ್ಲುವನಾ.....
ಚೆಲುವಲ್ಲಿ ತಾವರೆಯ ನಾಚಿಸುವನಾ 
ಈ ಮನೆಗೆ ಬೆಳಕಾಗಿ ಬಂದವನಾ.....

|| ತೂಗುವೆ ರಂಗನ ತೂಗುವೆ ಕೃಷ್ಣನ 
ತೂಗಿ ಜೋ ಜೋ ಹಾಡುವೇ….||
 
ಆಲದೆಲೆಯ ಮೇಲೆ ಮಲಗಿದವನಾ
ಹತ್ತವತಾರದ  ಪರಮಾತ್ಮನಾ
ಮತ್ತೆ ನಮಗಾಗಿ ಇಳೆಗೆ ಬಂದವನ 
ಜಗವನ್ನೆ ತೂಗುವ ಜಗದೀಶನಾ....
 
|| ತೂಗುವೆ ರಂಗನ ತೂಗುವೆ ಕೃಷ್ಣನ 
ತೂಗಿ ಜೋ ಜೋ ಹಾಡುವೇ
ತೂಗುವೆ ರಂಗನ ತೂಗುವೆ ಕೃಷ್ಣನ 
ತೂಗಿ ಜೋ ಜೋ ಹಾಡುವೇ
ಜೋ ಜೋ ಜೋ ಜೋ ಹಾಡುವೇ..
ಜೋ ಜೋ ಜೋ ಜೋ ಹಾಡುವೇ…..|| 
 

ತೂಗುವೆ ರಂಗನ ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೇ

|| ತೂಗುವೆ ರಂಗನ ತೂಗುವೆ ಕೃಷ್ಣನ 
ತೂಗಿ ಜೋ ಜೋ ಹಾಡುವೇ….||

ಮೇಲುಕೋಟೆಯ ಸ್ವಾಮಿ ಚೆಲುವ ರಾಯನ 
ಬೇಲೂರ  ಶ್ರೀ ಚೆನ್ನ ಕೇಶವನಾ......
ಉಡುಪಿಯಲಿ ವಾಸಿಸುವ ಶ್ರೀ..ಕೃಷ್ಣನ
ಶ್ರೀರಂಗ ಪಟ್ಟಣದಿ  ಮಲಗಿದವನಾ......
 
|| ತೂಗುವೆ ರಂಗನ ತೂಗುವೆ ಕೃಷ್ಣನ 
ತೂಗಿ ಜೋ ಜೋ ಹಾಡುವೇ….||
 
ಕಣ್ಣಲ್ಲೆ ಹುಣ್ಣಿಮೆ ತಂದವನ 
ನಗುವಲ್ಲೆ ಮಲ್ಲಿಗೆ ಚೆಲ್ಲುವನಾ.....
ಚೆಲುವಲ್ಲಿ ತಾವರೆಯ ನಾಚಿಸುವನಾ 
ಈ ಮನೆಗೆ ಬೆಳಕಾಗಿ ಬಂದವನಾ.....

|| ತೂಗುವೆ ರಂಗನ ತೂಗುವೆ ಕೃಷ್ಣನ 
ತೂಗಿ ಜೋ ಜೋ ಹಾಡುವೇ….||
 
ಆಲದೆಲೆಯ ಮೇಲೆ ಮಲಗಿದವನಾ
ಹತ್ತವತಾರದ  ಪರಮಾತ್ಮನಾ
ಮತ್ತೆ ನಮಗಾಗಿ ಇಳೆಗೆ ಬಂದವನ 
ಜಗವನ್ನೆ ತೂಗುವ ಜಗದೀಶನಾ....
 
|| ತೂಗುವೆ ರಂಗನ ತೂಗುವೆ ಕೃಷ್ಣನ 
ತೂಗಿ ಜೋ ಜೋ ಹಾಡುವೇ
ತೂಗುವೆ ರಂಗನ ತೂಗುವೆ ಕೃಷ್ಣನ 
ತೂಗಿ ಜೋ ಜೋ ಹಾಡುವೇ
ಜೋ ಜೋ ಜೋ ಜೋ ಹಾಡುವೇ..
ಜೋ ಜೋ ಜೋ ಜೋ ಹಾಡುವೇ…..|| 
 

Thooguve Rangana song lyrics from Kannada Movie Anuradha starring M Pandari Bai, Mynavathi, Ramadevi, Lyrics penned by Purandara dasaru Sung by P B Srinivas, P Leela, Music Composed by Rajan-Nagendra, film is Directed by Aroor Pattabhi and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ