ಆಆಆ... ಆಆಆ...
ಗುಮ್ಮನ ಕರೆಯದಿರೆ
ಅಮ್ಮಾ ನೀನು
ಗುಮ್ಮನ ಕರೆಯದಿರೆ
ಗುಮ್ಮನ ಕರೆಯದಿರೆ
ಅಮ್ಮ ನೀನು
ಗುಮ್ಮನ ಕರೆಯದಿರೆ
ಸುಮ್ಮನೆ ಇದ್ದೇನು
ಅಮ್ಮಿಯ ಬೇಡೆನು
ಮಮ್ಮು ಉಣ್ಣುತೇನೆ
ಅಮ್ಮ ಅಳುವುದಿಲ್ಲಾ…
|| ಗುಮ್ಮನ ಕರೆಯದಿರೆ
ಅಮ್ಮ ನೀನು
ಗುಮ್ಮನ ಕರೆಯದಿರೆ….||
ಹೆಣ್ಣುಗಳಿರುವಲ್ಲಿಗೆ ಹೋಗಿ
ಅವರ ಕಣ್ಣು ಮುಚ್ಚುವುದಿಲ್ಲವೆ
ಹೆಣ್ಣುಗಳಿರುವಲ್ಲಿಗೆ ಹೋಗಿ
ಅವರ ಕಣ್ಣು ಮುಚ್ಚುವುದಿಲ್ಲವೆ
ಚಿಣ್ಣರ ಬಡಿಯೆನು ಅಣ್ಣನ ಬೈಯ್ಯೆನು
ಬೆಣ್ಣೆಯ ಬೇಡೆನು ಮಣ್ಣು ತಿನ್ನುವುದಿಲ್ಲ
|| ಗುಮ್ಮನ ಕರೆಯದಿರೆ
ಅಮ್ಮ ನೀನು
ಗುಮ್ಮನ ಕರೆಯದಿರೆ….||
ಬಾವಿಗೆ ಹೋಗೆ ಕಾಣೆ
ಅಮ್ಮ ನಾನು ಹಾವಿನೊಳಾಡಿ ಕಾಣೆ
ಬಾವಿಗೆ ಹೋಗೆ ಕಾಣೆ
ಅಮ್ಮ ನಾನು ಹಾವಿನೊಳಾಡಿ ಕಾಣೆ
ಆವಿನ ಮೊಲೆಯೂಡೆ ಕರುಗಳ ಬಿಡೆ ನೋಡೆ
ದೇವರಂತೆ ಒಂದು ಠಾವಿಗೆ ಕೂರುವೆ
|| ಗುಮ್ಮನ ಕರೆಯದಿರೆ
ಅಮ್ಮ ನೀನು
ಗುಮ್ಮನ ಕರೆಯದಿರೆ….||
ಮಗನ ಮಾತನು ಕೇಳುತಾ...
ಗೋಪಿ... ದೇವಿ..
ಮುಗುಳು ನಗುವ ನಗುತಾ
ಜಗದೊಡೆಯ ಶ್ರಿ ಪುರಂದರವಿಠಲನ
ಜಗದೊಡೆಯ ಶ್ರಿ ಪುರಂದರವಿಠಲನ
ಬಿಗಿದಪ್ಪಿಕೊಂಡಳು ಮೋಹದಿಂದಾಗ
|| ಗುಮ್ಮನ ಕರೆಯದಿರೆ ಅಮ್ಮ….
ಆ….ಆ ಆ ಆ ಆ…….||
ಆಆಆ... ಆಆಆ...
ಗುಮ್ಮನ ಕರೆಯದಿರೆ
ಅಮ್ಮಾ ನೀನು
ಗುಮ್ಮನ ಕರೆಯದಿರೆ
ಗುಮ್ಮನ ಕರೆಯದಿರೆ
ಅಮ್ಮ ನೀನು
ಗುಮ್ಮನ ಕರೆಯದಿರೆ
ಸುಮ್ಮನೆ ಇದ್ದೇನು
ಅಮ್ಮಿಯ ಬೇಡೆನು
ಮಮ್ಮು ಉಣ್ಣುತೇನೆ
ಅಮ್ಮ ಅಳುವುದಿಲ್ಲಾ…
|| ಗುಮ್ಮನ ಕರೆಯದಿರೆ
ಅಮ್ಮ ನೀನು
ಗುಮ್ಮನ ಕರೆಯದಿರೆ….||
ಹೆಣ್ಣುಗಳಿರುವಲ್ಲಿಗೆ ಹೋಗಿ
ಅವರ ಕಣ್ಣು ಮುಚ್ಚುವುದಿಲ್ಲವೆ
ಹೆಣ್ಣುಗಳಿರುವಲ್ಲಿಗೆ ಹೋಗಿ
ಅವರ ಕಣ್ಣು ಮುಚ್ಚುವುದಿಲ್ಲವೆ
ಚಿಣ್ಣರ ಬಡಿಯೆನು ಅಣ್ಣನ ಬೈಯ್ಯೆನು
ಬೆಣ್ಣೆಯ ಬೇಡೆನು ಮಣ್ಣು ತಿನ್ನುವುದಿಲ್ಲ
|| ಗುಮ್ಮನ ಕರೆಯದಿರೆ
ಅಮ್ಮ ನೀನು
ಗುಮ್ಮನ ಕರೆಯದಿರೆ….||
ಬಾವಿಗೆ ಹೋಗೆ ಕಾಣೆ
ಅಮ್ಮ ನಾನು ಹಾವಿನೊಳಾಡಿ ಕಾಣೆ
ಬಾವಿಗೆ ಹೋಗೆ ಕಾಣೆ
ಅಮ್ಮ ನಾನು ಹಾವಿನೊಳಾಡಿ ಕಾಣೆ
ಆವಿನ ಮೊಲೆಯೂಡೆ ಕರುಗಳ ಬಿಡೆ ನೋಡೆ
ದೇವರಂತೆ ಒಂದು ಠಾವಿಗೆ ಕೂರುವೆ
|| ಗುಮ್ಮನ ಕರೆಯದಿರೆ
ಅಮ್ಮ ನೀನು
ಗುಮ್ಮನ ಕರೆಯದಿರೆ….||
ಮಗನ ಮಾತನು ಕೇಳುತಾ...
ಗೋಪಿ... ದೇವಿ..
ಮುಗುಳು ನಗುವ ನಗುತಾ
ಜಗದೊಡೆಯ ಶ್ರಿ ಪುರಂದರವಿಠಲನ
ಜಗದೊಡೆಯ ಶ್ರಿ ಪುರಂದರವಿಠಲನ
ಬಿಗಿದಪ್ಪಿಕೊಂಡಳು ಮೋಹದಿಂದಾಗ
|| ಗುಮ್ಮನ ಕರೆಯದಿರೆ ಅಮ್ಮ….
ಆ….ಆ ಆ ಆ ಆ…….||
Gummana Kareyadire song lyrics from Kannada Movie Anuradha starring M Pandari Bai, Mynavathi, Ramadevi, Lyrics penned by Chi Udayashankar Sung by P B Srinivas, S Janaki, Music Composed by Rajan-Nagendra, film is Directed by Aroor Pattabhi and film is released on 1967