Kareya Keli Bandeya Lyrics

ಕರೆಯಾ ಕೇಳಿ ಬಂದೆಯಾ Lyrics

in Anuradha

in ಅನುರಾಧ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಂದೆಯಾ ಕರೆಯಾ ಕೇಳಿ ಬಂದೆಯಾ
ಕೃಷ್ಣಾ.... ಕರೆಯಾ ಕೇಳಿ ಬಂದೆಯಾ
ನಿನ್ನ ನಗುವ ಮೊಗವ ಕಾಣುವ ಹಂಬಲವ
ಪೂರೈಸಲಿಂದು ಬಂದೆಯಾ ಕೃಷ್ಣಾ...

ಕಳ್ಳನೋಟ ಬೀರಿ ಮನವ
ತಲ್ಲಣಗೊಳಿಸಿ... ಆಆಆ...ಆಆಆ...
ಕಳ್ಳನೋಟ ಬೀರಿ ಮನವ ತಲ್ಲಣಗೊಳಿಸಿ
ಮಳ್ಳಿ ಹಾಗೆ ಬಳಿಗೆ ಸಾರಿ ಹೃದಯವರಳಿಸಿ
ಸವಿ ನುಡಿ ಮಾಲೆಯ ಉಡುಗೊರೆ ನೀಡಲು
ಆಶಿಸಿ ಮಾನಿನಿಯ
 
|| ಕರೆಯಾ ಕೇಳಿ ಬಂದೆಯಾ ಕೃಷ್ಣಾ....
ಕರೆಯಾ ಕೇಳಿ ಬಂದೆಯಾ…..||

ಪದುಮ ಮುಖಿಯ ಕರಗಳಿಂದ
ಸೇವೆ ಹೊಂದಲೆಂದು ಬಯಸಿ
ಪದುಮ ಮುಖಿಯ ಕರಗಳಿಂದ
ಸೇವೆ ಹೊಂದಲೆಂದು ಬಯಸಿ
ಮಾಧವ ಮಾಹಾದಾನಂದವ ನೀಡಲಾಶಿಸಿ
ಮಾಧವ ಮಾಹಾದಾನಂದವ ನೀಡಲಾಶಿಸಿ
ಪಾದ ಕಮಲದಲ್ಲಿ ಬೆರೆವ ಭಾಗ್ಯ ಕರುಣಿಸಿ
ತರುಣಿಯ ಜೀವನದ ಸಫಲವಗೊಳಿಸಲು
ಸ್ವಾಮಿ ಕಾಮಿನಿಯ..

|| ಕರೆಯಾ ಕೇಳಿ ಬಂದೆಯಾ ಕೃಷ್ಣಾ....
ಕರೆಯಾ ಕೇಳಿ ಬಂದೆಯಾ…..
ನಿನ್ನ ನಗುವ ಮೊಗವ ಕಾಣುವ ಹಂಬಲವ
ಪೂರೈಸಲಿಂದು ಬಂದೆಯಾ ಕೃಷ್ಣಾ......||

ಬಂದೆಯಾ ಕರೆಯಾ ಕೇಳಿ ಬಂದೆಯಾ
ಕೃಷ್ಣಾ.... ಕರೆಯಾ ಕೇಳಿ ಬಂದೆಯಾ
ನಿನ್ನ ನಗುವ ಮೊಗವ ಕಾಣುವ ಹಂಬಲವ
ಪೂರೈಸಲಿಂದು ಬಂದೆಯಾ ಕೃಷ್ಣಾ...

ಕಳ್ಳನೋಟ ಬೀರಿ ಮನವ
ತಲ್ಲಣಗೊಳಿಸಿ... ಆಆಆ...ಆಆಆ...
ಕಳ್ಳನೋಟ ಬೀರಿ ಮನವ ತಲ್ಲಣಗೊಳಿಸಿ
ಮಳ್ಳಿ ಹಾಗೆ ಬಳಿಗೆ ಸಾರಿ ಹೃದಯವರಳಿಸಿ
ಸವಿ ನುಡಿ ಮಾಲೆಯ ಉಡುಗೊರೆ ನೀಡಲು
ಆಶಿಸಿ ಮಾನಿನಿಯ
 
|| ಕರೆಯಾ ಕೇಳಿ ಬಂದೆಯಾ ಕೃಷ್ಣಾ....
ಕರೆಯಾ ಕೇಳಿ ಬಂದೆಯಾ…..||

ಪದುಮ ಮುಖಿಯ ಕರಗಳಿಂದ
ಸೇವೆ ಹೊಂದಲೆಂದು ಬಯಸಿ
ಪದುಮ ಮುಖಿಯ ಕರಗಳಿಂದ
ಸೇವೆ ಹೊಂದಲೆಂದು ಬಯಸಿ
ಮಾಧವ ಮಾಹಾದಾನಂದವ ನೀಡಲಾಶಿಸಿ
ಮಾಧವ ಮಾಹಾದಾನಂದವ ನೀಡಲಾಶಿಸಿ
ಪಾದ ಕಮಲದಲ್ಲಿ ಬೆರೆವ ಭಾಗ್ಯ ಕರುಣಿಸಿ
ತರುಣಿಯ ಜೀವನದ ಸಫಲವಗೊಳಿಸಲು
ಸ್ವಾಮಿ ಕಾಮಿನಿಯ..

|| ಕರೆಯಾ ಕೇಳಿ ಬಂದೆಯಾ ಕೃಷ್ಣಾ....
ಕರೆಯಾ ಕೇಳಿ ಬಂದೆಯಾ…..
ನಿನ್ನ ನಗುವ ಮೊಗವ ಕಾಣುವ ಹಂಬಲವ
ಪೂರೈಸಲಿಂದು ಬಂದೆಯಾ ಕೃಷ್ಣಾ......||

Kareya Keli Bandeya song lyrics from Kannada Movie Anuradha starring M Pandari Bai, Mynavathi, Ramadevi, Lyrics penned by Chi Udayashankar Sung by B K Sumitra, Music Composed by Rajan-Nagendra, film is Directed by Aroor Pattabhi and film is released on 1967

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ