ಹೂಂಹೂಂ ಹೂಂಹೂಂ ಹೂಂಹೂಂ
ಹೂಂಹೂಂ ಆಆಆ... ಓಹೋಹೋ
ನಿನ್ನ ಕಣ್ಣ ನೋಡಿ ನೋಡಿ ಹಾಡುವ ಬಯಕೆ
ನನ್ನ ಮನದಿ ಮೂಡುತಿದೆ ಹೇಳು ಏತಕೆ
ಸಂತೋಷದಾ ಸಂಭ್ರಮದಾ ಸಮಯವು
ತಂದ ಕಾಣಿಕೆ…….
ನಿಮ್ಮ ಹಾಡು ಕೇಳಿ ಕೇಳಿ ಹಾಡುವ ಬಯಕೆ
ನನ್ನ ಮನವ ಕುಲುಕುತಿದೆ ಹೇಳು ಏತಕೆ
ಹುಣ್ಣಿಮೆಯ ಚಂದಿರನ ಕಂಡೊಡನೆ
ನೈದಿಲೆಯ ಹೂವು ನಗುವುದೇತಕೆ
ಆಆಆ.. ಆಆಆ.. ಆಆಆಆಅ
ಕುಣಿಯುತಲಿ ಮಧುಮಾಸ ಬಂದೊಡನೆ
ಕೋಗಿಲೆಯು ಹಾಡಲು ನನ್ನದು ಏತಕೆ
ಇದೇ ಜಗದ ಪ್ರೇಮಿಗಳಿಗೆ ಸಂದೇಶವು
|| ನಿಮ್ಮ ಹಾಡು ಕೇಳಿ ಕೇಳಿ ಹಾಡುವ ಬಯಕೆ
ನನ್ನ ಮನವ ಕುಲುಕುತಿದೆ ಹೇಳು ಏತಕೆ…||
ಯೌವ್ವನವು ಬಾಳಿನಲಿ ಬಂದಾಗ
ಸಂಗಾತಿಯ ಸ್ನೇಹದ ಆಸೆ ಏತಕೆ..
ಮನಸು ಮನಸು ಕಲೆತಾಗ
ಅನುರಾಗ ಹೃದಯವನು
ಕೆಣಕುವುದು ಹೇಳು ಏತಕೆ..
ಅದೇ ಪ್ರೇಮ ಸಂಬಂಧಚು
ಜಗದ ನಿಯಮವು…..
|| ನಿನ್ನ ಕಣ್ಣ ನೋಡಿ ನೋಡಿ ಹಾಡುವ ಬಯಕೆ
ನನ್ನ ಮನದಿ ಮೂಡುತಿದೆ ಹೇಳು ಏತಕೆ
ನಿಮ್ಮ ಹಾಡು ಕೇಳಿ ಕೇಳಿ ಹಾಡುವ ಬಯಕೆ
ನನ್ನ ಮನವ ಕುಲುಕುತಿದೆ ಹೇಳು ಏತಕೆ
ಸಂತೋಷದಾ ಸಂಭ್ರಮದಾ ಸಮಯವು
ತಂದ ಕಾಣಿಕೆ….... ||
ಆಹಾ ಆಹಾ ಆಹಾಹಾ ಲಾಲಾಲ ಲಾಲಾಲ
ಲಾಲಾಲ ಹೂಂಹೂಂಹೂಂಹೂಂ
ಹೂಂಹೂಂ ಹೂಂಹೂಂ ಹೂಂಹೂಂ
ಹೂಂಹೂಂ ಆಆಆ... ಓಹೋಹೋ
ನಿನ್ನ ಕಣ್ಣ ನೋಡಿ ನೋಡಿ ಹಾಡುವ ಬಯಕೆ
ನನ್ನ ಮನದಿ ಮೂಡುತಿದೆ ಹೇಳು ಏತಕೆ
ಸಂತೋಷದಾ ಸಂಭ್ರಮದಾ ಸಮಯವು
ತಂದ ಕಾಣಿಕೆ…….
ನಿಮ್ಮ ಹಾಡು ಕೇಳಿ ಕೇಳಿ ಹಾಡುವ ಬಯಕೆ
ನನ್ನ ಮನವ ಕುಲುಕುತಿದೆ ಹೇಳು ಏತಕೆ
ಹುಣ್ಣಿಮೆಯ ಚಂದಿರನ ಕಂಡೊಡನೆ
ನೈದಿಲೆಯ ಹೂವು ನಗುವುದೇತಕೆ
ಆಆಆ.. ಆಆಆ.. ಆಆಆಆಅ
ಕುಣಿಯುತಲಿ ಮಧುಮಾಸ ಬಂದೊಡನೆ
ಕೋಗಿಲೆಯು ಹಾಡಲು ನನ್ನದು ಏತಕೆ
ಇದೇ ಜಗದ ಪ್ರೇಮಿಗಳಿಗೆ ಸಂದೇಶವು
|| ನಿಮ್ಮ ಹಾಡು ಕೇಳಿ ಕೇಳಿ ಹಾಡುವ ಬಯಕೆ
ನನ್ನ ಮನವ ಕುಲುಕುತಿದೆ ಹೇಳು ಏತಕೆ…||
ಯೌವ್ವನವು ಬಾಳಿನಲಿ ಬಂದಾಗ
ಸಂಗಾತಿಯ ಸ್ನೇಹದ ಆಸೆ ಏತಕೆ..
ಮನಸು ಮನಸು ಕಲೆತಾಗ
ಅನುರಾಗ ಹೃದಯವನು
ಕೆಣಕುವುದು ಹೇಳು ಏತಕೆ..
ಅದೇ ಪ್ರೇಮ ಸಂಬಂಧಚು
ಜಗದ ನಿಯಮವು…..
|| ನಿನ್ನ ಕಣ್ಣ ನೋಡಿ ನೋಡಿ ಹಾಡುವ ಬಯಕೆ
ನನ್ನ ಮನದಿ ಮೂಡುತಿದೆ ಹೇಳು ಏತಕೆ
ನಿಮ್ಮ ಹಾಡು ಕೇಳಿ ಕೇಳಿ ಹಾಡುವ ಬಯಕೆ
ನನ್ನ ಮನವ ಕುಲುಕುತಿದೆ ಹೇಳು ಏತಕೆ
ಸಂತೋಷದಾ ಸಂಭ್ರಮದಾ ಸಮಯವು
ತಂದ ಕಾಣಿಕೆ….... ||
ಆಹಾ ಆಹಾ ಆಹಾಹಾ ಲಾಲಾಲ ಲಾಲಾಲ
ಲಾಲಾಲ ಹೂಂಹೂಂಹೂಂಹೂಂ
Ninna Kanna Nodi Nodi song lyrics from Kannada Movie Anuradha starring M Pandari Bai, Mynavathi, Ramadevi, Lyrics penned by Chi Udayashankar Sung by P B Srinivas, S Janaki, Music Composed by Rajan-Nagendra, film is Directed by Aroor Pattabhi and film is released on 1967