Olume Poojegende Lyrics

ಒಲುಮೇ ಪೂಜೆಗೆಂದೆ Lyrics

in Anupama

in ಅನುಪಮಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಲುಮೆ ಪೂಜೆಗೆಂದೆ
ಕರೆಯಾ ಕೇಳಿ ಬಂದೆ
ರಾಗ ತಾನ ಪ್ರೇಮಗಾನ ಸಂಜೀವನ..
 
|| ಒಲುಮೆ ಪೂಜೆಗೆಂದೆ
ಕರೆಯಾ ಕೇಳಿ ಬಂದೆ
ರಾಗ ತಾನ ಪ್ರೇಮಗಾನ ಸಂಜೀವನ..||
 
ಮಮತೆ ಮೀಟಿ ಮಿಲನ ಕಂಡೆ
ನಿನ್ನ ಸ್ನೇಹ ಸೌಭಾಗ್ಯ ಮಿಂದೆ
ಹರೆಯಾ ತೂಗಿ ಸನಿಹ ಬಂದೆ
ಎಲ್ಲ ಪ್ರೀತಿ ಸಮ್ಮೋಹ ತಂದೆ
ಹರುಷ ತಂದ ಹಾದಿಯೆ ಚಂದ
ಹರುಷ ತಂದ ಹಾದಿಯೆ ಚಂದ
ಒಲವಿನಾಸರೆ ರೋಮಾಂಚಬಂಧ...
 
|| ಒಲುಮೆ ಪೂಜೆಗೆಂದೆ
ಕರೆಯಾ ಕೇಳಿ ಬಂದೆ
ರಾಗ ತಾನ ಪ್ರೇಮಗಾನ ಸಂಜೀವನ..||
 
ಜೊತೆಯಾ ಸೇರಿ ಬರುವೆ ನಾನು
ನನ್ನ ಬಾಳ ಬಂಗಾರ ನೀನು
ಬೆಳಕು ನೀನು ಕಿರಣ ನಾನು
ನಿನ್ನ ಕೂಡಿ ಹೊಂಬಿಸಿಲ ಬಾನು
ನಿನಗೆ ನಾನು ನನಗೆ ನೀನು
ನಿನಗೆ ನಾನು ನನಗೆ ನೀನು
ಪ್ರೇಮ ಜೀವನ ಎಂದೆಂದು ಜೇನು...
 
|| ಒಲುಮೆ ಪೂಜೆಗೆಂದೆ
ಕರೆಯಾ ಕೇಳಿ ಬಂದೆ
ರಾಗ ತಾನ ಪ್ರೇಮಗಾನ ಸಂಜೀವನ..
ಸಂಜೀವನ.. ಸಂಜೀವನ..
ಆ…ಆ.ಆಆಆ……ಆ………||

ಒಲುಮೆ ಪೂಜೆಗೆಂದೆ
ಕರೆಯಾ ಕೇಳಿ ಬಂದೆ
ರಾಗ ತಾನ ಪ್ರೇಮಗಾನ ಸಂಜೀವನ..
 
|| ಒಲುಮೆ ಪೂಜೆಗೆಂದೆ
ಕರೆಯಾ ಕೇಳಿ ಬಂದೆ
ರಾಗ ತಾನ ಪ್ರೇಮಗಾನ ಸಂಜೀವನ..||
 
ಮಮತೆ ಮೀಟಿ ಮಿಲನ ಕಂಡೆ
ನಿನ್ನ ಸ್ನೇಹ ಸೌಭಾಗ್ಯ ಮಿಂದೆ
ಹರೆಯಾ ತೂಗಿ ಸನಿಹ ಬಂದೆ
ಎಲ್ಲ ಪ್ರೀತಿ ಸಮ್ಮೋಹ ತಂದೆ
ಹರುಷ ತಂದ ಹಾದಿಯೆ ಚಂದ
ಹರುಷ ತಂದ ಹಾದಿಯೆ ಚಂದ
ಒಲವಿನಾಸರೆ ರೋಮಾಂಚಬಂಧ...
 
|| ಒಲುಮೆ ಪೂಜೆಗೆಂದೆ
ಕರೆಯಾ ಕೇಳಿ ಬಂದೆ
ರಾಗ ತಾನ ಪ್ರೇಮಗಾನ ಸಂಜೀವನ..||
 
ಜೊತೆಯಾ ಸೇರಿ ಬರುವೆ ನಾನು
ನನ್ನ ಬಾಳ ಬಂಗಾರ ನೀನು
ಬೆಳಕು ನೀನು ಕಿರಣ ನಾನು
ನಿನ್ನ ಕೂಡಿ ಹೊಂಬಿಸಿಲ ಬಾನು
ನಿನಗೆ ನಾನು ನನಗೆ ನೀನು
ನಿನಗೆ ನಾನು ನನಗೆ ನೀನು
ಪ್ರೇಮ ಜೀವನ ಎಂದೆಂದು ಜೇನು...
 
|| ಒಲುಮೆ ಪೂಜೆಗೆಂದೆ
ಕರೆಯಾ ಕೇಳಿ ಬಂದೆ
ರಾಗ ತಾನ ಪ್ರೇಮಗಾನ ಸಂಜೀವನ..
ಸಂಜೀವನ.. ಸಂಜೀವನ..
ಆ…ಆ.ಆಆಆ……ಆ………||

Olume Poojegende song lyrics from Kannada Movie Anupama starring Ananthnag, Madhavi, Balakrishna, Lyrics penned by Doddarange Gowda Sung by S P Balasubrahmanyam, S Janaki, Music Composed by Ashwath-Vaidi, film is Directed by H Renuka Sharma and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ