ರೈಲು ಹೊರಡ್ತು ರೈಲು ಹೊರಡ್ತು
ಬೆಳಗಾಂ ಬಿಡ್ತು ಬಿಡ್ತು ಬಿಡ್ತು
ಧಾರವಾಡ್ ಹುಬ್ಳಿ ರಾಣಿಬೆನ್ನೂರ್
ಜಾಜಿ ಬೀರೂರ್ ನಿಟ್ಟೂರ್ ಗುಬ್ಬಿ
ತುಮಕೂರು ಬಂತು ಬಂತು ಬಂತು
ತುಮಕೂರು ಬಂತು ಬಂತು ಬಂತು
ಬರ್ತಾಳೆ ಕನಸಿನ ರಾಣಿ
ತರ್ತಾಳೆ ಮಿಂಚಿನ ವಾಣಿ
ಕೊಡ್ತಾಳೆ ಮುತ್ತಿನ ಪೇಣಿ
ರೆಡಿ ಮಾಡು ಚಿನ್ನದ ದೋಣಿ
ಬರ್ತಾಳೆ ಕನಸಿನ ರಾಣಿ
ತರ್ತಾಳೆ ಮಿಂಚಿನ ವಾಣಿ
ಕೊಡ್ತಾಳೆ ಮುತ್ತಿನ ಪೇಣಿ
ರೆಡಿ ಮಾಡು ಚಿನ್ನದ ದೋಣಿ
ತೇಲಾಡಿ ಈಜಾಡಿ ಕೂಡಿ ನೀ ಕುಣಿ
ತೇಲಾಡಿ ಈಜಾಡಿ ಕೂಡಿ ನೀ ಕುಣಿ
ಬರ್ತಾಳೇ..ಸಿಗ್ತಾಳೆ..
ಬರ್ತಾಳೇ..ಕೊಡ್ತಾಳೇ..
ಕೂ ಹೂ….
ರಂಭೆ ಸಿಂಗಾರ ಸಿರಿ ಗೊಂಬೆ
ನಿಂಬೆ ಮೈಸೂರ ಗಜನಿಂಬೆ
ರಂಭೆ..ಹೌದು..ಸಿಂಗಾರ ಸಿರಿ ಗೊಂಬೆ
ನಿಂಬೆ…ಹೌದು…ಮೈಸೂರ ಗಜನಿಂಬೆ
ಕಣ್ಣು ತುಂಬೊ ಗೌರಿ ಬಲು ಚಂದ ನಾರಿ
ಕಣ್ಣು ತುಂಬೊ ಗೌರಿ ಬಲು ಚಂದ ನಾರಿ
ಮಾಡ್ತಾಳೆ ನಿನ್ನ ಸ್ನೇಹ ಸುತ್ತೋಕೆ ಅಲ್ಲಿ ಇಲ್ಲಿ
ಬರ್ತಾಳೇ...ಸಿಗ್ತಾಳೆ..ತರ್ತಾಳೆ...ಕೊಡ್ತಾಳೆ….
|| ಬರ್ತಾಳೆ ಕನಸಿನ ರಾಣಿ
ತರ್ತಾಳೆ ಮಿಂಚಿನ ವಾಣಿ
ಕೊಡ್ತಾಳೆ ಮುತ್ತಿನ ಪೇಣಿ
ರೆಡಿ ಮಾಡು ಚಿನ್ನದ ದೋಣಿ
ತೇಲಾಡಿ ಈಜಾಡಿ ಕೂಡಿ ನೀ ಕುಣಿ
ತೇಲಾಡಿ ಈಜಾಡಿ ಕೂಡಿ ನೀ ಕುಣಿ||
ಮಲ್ಲಿಗೆ ಮುಖವು ತೊಂಡೆಯ ತುಟಿಯು
ಟೊಮೋಟೊ ಕೆನ್ನೆ ಮೂಲಂಗಿ ಮೂಗು
ಬಾಳೆಯ ತೋಳು ಕಿಕ್ಕಿದೆ ನಡುವು
ಅಹಾಹಾಹ..ಎಂಥ ಹೆಣ್ಣು..
ಮಲಗೋಬ ಹಣ್ಣು..
ಚೂಟಿ ಚೆಲ್ಲಾಟ ಮಾಡೊ ಘಾಟಿ
ತುಂಟಿ ಗಯ್ಯಾಳಿ ಜಗಳ್ಗಂಟಿ..ಹಾ…
ಚೂಟಿ ಚೆಲ್ಲಾಟ ಮಾಡೊ ಘಾಟಿ
ತುಂಟಿ ಅಯ್ಯೋ…ಗಯ್ಯಾಳಿ ಜಗಳ್ಗಂಟಿ
ಮತ್ತ ನೀಡೊ ಹಣ್ಣು ಚಿತ್ತ ಕಾಡೊ ಹೆಣ್ಣು..
ಮತ್ತ ನೀಡೊ ಹಣ್ಣು ಚಿತ್ತ ಕಾಡೊ ಹೆಣ್ಣು..
ಕೊಡ್ತಾಳೆ ಪೂರ ಗಸ್ತು ನಿಂಗೇನೆ ಸುತ್ತಿ ಮುತ್ತಿ
ಬರ್ತಾಳೇ...ಸಿಗ್ತಾಳೆ..ತರ್ತಾಳೆ...ಕೊಡ್ತಾಳೆ....
|| ಬರ್ತಾಳೆ ಕನಸಿನ ರಾಣಿ
ತರ್ತಾಳೆ ಮಿಂಚಿನ ವಾಣಿ
ಕೊಡ್ತಾಳೆ ಮುತ್ತಿನ ಪೇಣಿ
ರೆಡಿ ಮಾಡು ಚಿನ್ನದ ದೋಣಿ
ತೇಲಾಡಿ ಈಜಾಡಿ ಕೂಡಿ ನೀ ಕುಣಿ
ತೇಲಾಡಿ ಈಜಾಡಿ ಕೂಡಿ ನೀ ಕುಣಿ||
ರೈಲು ಹೊರಡ್ತು ರೈಲು ಹೊರಡ್ತು
ಬೆಳಗಾಂ ಬಿಡ್ತು ಬಿಡ್ತು ಬಿಡ್ತು
ಧಾರವಾಡ್ ಹುಬ್ಳಿ ರಾಣಿಬೆನ್ನೂರ್
ಜಾಜಿ ಬೀರೂರ್ ನಿಟ್ಟೂರ್ ಗುಬ್ಬಿ
ತುಮಕೂರು ಬಂತು ಬಂತು ಬಂತು
ತುಮಕೂರು ಬಂತು ಬಂತು ಬಂತು
ಬರ್ತಾಳೆ ಕನಸಿನ ರಾಣಿ
ತರ್ತಾಳೆ ಮಿಂಚಿನ ವಾಣಿ
ಕೊಡ್ತಾಳೆ ಮುತ್ತಿನ ಪೇಣಿ
ರೆಡಿ ಮಾಡು ಚಿನ್ನದ ದೋಣಿ
ಬರ್ತಾಳೆ ಕನಸಿನ ರಾಣಿ
ತರ್ತಾಳೆ ಮಿಂಚಿನ ವಾಣಿ
ಕೊಡ್ತಾಳೆ ಮುತ್ತಿನ ಪೇಣಿ
ರೆಡಿ ಮಾಡು ಚಿನ್ನದ ದೋಣಿ
ತೇಲಾಡಿ ಈಜಾಡಿ ಕೂಡಿ ನೀ ಕುಣಿ
ತೇಲಾಡಿ ಈಜಾಡಿ ಕೂಡಿ ನೀ ಕುಣಿ
ಬರ್ತಾಳೇ..ಸಿಗ್ತಾಳೆ..
ಬರ್ತಾಳೇ..ಕೊಡ್ತಾಳೇ..
ಕೂ ಹೂ….
ರಂಭೆ ಸಿಂಗಾರ ಸಿರಿ ಗೊಂಬೆ
ನಿಂಬೆ ಮೈಸೂರ ಗಜನಿಂಬೆ
ರಂಭೆ..ಹೌದು..ಸಿಂಗಾರ ಸಿರಿ ಗೊಂಬೆ
ನಿಂಬೆ…ಹೌದು…ಮೈಸೂರ ಗಜನಿಂಬೆ
ಕಣ್ಣು ತುಂಬೊ ಗೌರಿ ಬಲು ಚಂದ ನಾರಿ
ಕಣ್ಣು ತುಂಬೊ ಗೌರಿ ಬಲು ಚಂದ ನಾರಿ
ಮಾಡ್ತಾಳೆ ನಿನ್ನ ಸ್ನೇಹ ಸುತ್ತೋಕೆ ಅಲ್ಲಿ ಇಲ್ಲಿ
ಬರ್ತಾಳೇ...ಸಿಗ್ತಾಳೆ..ತರ್ತಾಳೆ...ಕೊಡ್ತಾಳೆ….
|| ಬರ್ತಾಳೆ ಕನಸಿನ ರಾಣಿ
ತರ್ತಾಳೆ ಮಿಂಚಿನ ವಾಣಿ
ಕೊಡ್ತಾಳೆ ಮುತ್ತಿನ ಪೇಣಿ
ರೆಡಿ ಮಾಡು ಚಿನ್ನದ ದೋಣಿ
ತೇಲಾಡಿ ಈಜಾಡಿ ಕೂಡಿ ನೀ ಕುಣಿ
ತೇಲಾಡಿ ಈಜಾಡಿ ಕೂಡಿ ನೀ ಕುಣಿ||
ಮಲ್ಲಿಗೆ ಮುಖವು ತೊಂಡೆಯ ತುಟಿಯು
ಟೊಮೋಟೊ ಕೆನ್ನೆ ಮೂಲಂಗಿ ಮೂಗು
ಬಾಳೆಯ ತೋಳು ಕಿಕ್ಕಿದೆ ನಡುವು
ಅಹಾಹಾಹ..ಎಂಥ ಹೆಣ್ಣು..
ಮಲಗೋಬ ಹಣ್ಣು..
ಚೂಟಿ ಚೆಲ್ಲಾಟ ಮಾಡೊ ಘಾಟಿ
ತುಂಟಿ ಗಯ್ಯಾಳಿ ಜಗಳ್ಗಂಟಿ..ಹಾ…
ಚೂಟಿ ಚೆಲ್ಲಾಟ ಮಾಡೊ ಘಾಟಿ
ತುಂಟಿ ಅಯ್ಯೋ…ಗಯ್ಯಾಳಿ ಜಗಳ್ಗಂಟಿ
ಮತ್ತ ನೀಡೊ ಹಣ್ಣು ಚಿತ್ತ ಕಾಡೊ ಹೆಣ್ಣು..
ಮತ್ತ ನೀಡೊ ಹಣ್ಣು ಚಿತ್ತ ಕಾಡೊ ಹೆಣ್ಣು..
ಕೊಡ್ತಾಳೆ ಪೂರ ಗಸ್ತು ನಿಂಗೇನೆ ಸುತ್ತಿ ಮುತ್ತಿ
ಬರ್ತಾಳೇ...ಸಿಗ್ತಾಳೆ..ತರ್ತಾಳೆ...ಕೊಡ್ತಾಳೆ....
|| ಬರ್ತಾಳೆ ಕನಸಿನ ರಾಣಿ
ತರ್ತಾಳೆ ಮಿಂಚಿನ ವಾಣಿ
ಕೊಡ್ತಾಳೆ ಮುತ್ತಿನ ಪೇಣಿ
ರೆಡಿ ಮಾಡು ಚಿನ್ನದ ದೋಣಿ
ತೇಲಾಡಿ ಈಜಾಡಿ ಕೂಡಿ ನೀ ಕುಣಿ
ತೇಲಾಡಿ ಈಜಾಡಿ ಕೂಡಿ ನೀ ಕುಣಿ||
Barthale Kanasina Rani song lyrics from Kannada Movie Anupama starring Ananthnag, Madhavi, Balakrishna, Lyrics penned by Doddarange Gowda Sung by S P Balasubrahmanyam, Music Composed by Ashwath-Vaidi, film is Directed by H Renuka Sharma and film is released on 1981