ಆ.. ಆ... ಆ.. ಅ..ಆ.. ಆ.. .
ಆ.. ಆ... ಆ.. ಅ..ಆ.. ಆ..
ಅನುಪಮಾ...ಅನುಪಮ
ಅನುಪಮ ಅನುಪಮ ಅನುಪಮ
ಅನುಪಮಾ...ಅನುಪಮ
ಅನುಪಮ ಅನುಪಮ ಅನುಪಮ
ಅನುಪಮ ಚೆಲುವು
ಮಿನುಗಿ ಬೆರಗಾದೆ
ತೇಲಿ ಬಂದ ನಿನ್ನ ಅಂದ
ತೇಲಿ ಬಂದ ನಿನ್ನ ಅಂದ
ಇಂದೆ ಕಂಡೆ ಸೆರೆಯಾದೆ...
|| ಅನುಪಮ ಚೆಲುವು
ಮಿನುಗಿ ಬೆರಗಾದೆ…||
ತುಟಿಯ ಹೊಳಪು ತುಂಬಿರೆ
ನಗುವ ಮುಗಿಲ ಅಪ್ಸರೆ..
ತುಟಿಯ ಹೊಳಪು ತುಂಬಿರೆ
ನಗುವ ಮುಗಿಲ ಅಪ್ಸರೆ..
ಒಲವಿನ ಹಾದಿಯಲಿ..
ಬೆಳಗಿನ ರೂಪದಲಿ
ನೋಟವ…ಬೀಸಿದೆ
ನೋಟವ…ಬೀಸಿದೆ
ಇಂದೆ ನಲ್ಲೆ ಸವಿ ಕಂಡೆ...
|| ಅನುಪಮ ಚೆಲುವು
ಮಿನುಗಿ ಬೆರಗಾದೆ…||
ಆ.. ಆ... ಆ.. ಅ..ಆ.. ಆ...
ಲಾ..ಲಾ...ಲಾ..ಲಾ..ಆ...ಆ..ಆ..
ಮಿಲನ ಒಲಿದು ಬಂದರೆ
ಸನಿಹ ಸುಖದ ಆಸರೆ
ಮಿಲನ ಒಲಿದು ಬಂದರೆ
ಸನಿಹ ಸುಖದ ಆಸರೆ
ತುಡಿಯುವ ಜೀವವನೆ..
ಮಿಡಿಯುವ ಮೋಹವನೇ..
ಮೀಸಲು ಮಾಡುವೇ...
ಮೀಸಲು ಮಾಡುವೇ...
ಎಂದೂ ನಿನ್ನ ಆಗಿರುವೇ
|| ಅನುಪಮ ಚೆಲುವು
ಮಿನುಗಿ ಬೆರಗಾದೆ
ತೇಲಿ ಬಂದ ನಿನ್ನ ಅಂದ
ತೇಲಿ ಬಂದ ನಿನ್ನ ಅಂದ
ಇಂದೆ ಕಂಡೆ ಸೆರೆಯಾದೆ...||-
ಆ.. ಆ... ಆ.. ಅ..ಆ.. ಆ.. .
ಆ.. ಆ... ಆ.. ಅ..ಆ.. ಆ..
ಅನುಪಮಾ...ಅನುಪಮ
ಅನುಪಮ ಅನುಪಮ ಅನುಪಮ
ಅನುಪಮಾ...ಅನುಪಮ
ಅನುಪಮ ಅನುಪಮ ಅನುಪಮ
ಅನುಪಮ ಚೆಲುವು
ಮಿನುಗಿ ಬೆರಗಾದೆ
ತೇಲಿ ಬಂದ ನಿನ್ನ ಅಂದ
ತೇಲಿ ಬಂದ ನಿನ್ನ ಅಂದ
ಇಂದೆ ಕಂಡೆ ಸೆರೆಯಾದೆ...
|| ಅನುಪಮ ಚೆಲುವು
ಮಿನುಗಿ ಬೆರಗಾದೆ…||
ತುಟಿಯ ಹೊಳಪು ತುಂಬಿರೆ
ನಗುವ ಮುಗಿಲ ಅಪ್ಸರೆ..
ತುಟಿಯ ಹೊಳಪು ತುಂಬಿರೆ
ನಗುವ ಮುಗಿಲ ಅಪ್ಸರೆ..
ಒಲವಿನ ಹಾದಿಯಲಿ..
ಬೆಳಗಿನ ರೂಪದಲಿ
ನೋಟವ…ಬೀಸಿದೆ
ನೋಟವ…ಬೀಸಿದೆ
ಇಂದೆ ನಲ್ಲೆ ಸವಿ ಕಂಡೆ...
|| ಅನುಪಮ ಚೆಲುವು
ಮಿನುಗಿ ಬೆರಗಾದೆ…||
ಆ.. ಆ... ಆ.. ಅ..ಆ.. ಆ...
ಲಾ..ಲಾ...ಲಾ..ಲಾ..ಆ...ಆ..ಆ..
ಮಿಲನ ಒಲಿದು ಬಂದರೆ
ಸನಿಹ ಸುಖದ ಆಸರೆ
ಮಿಲನ ಒಲಿದು ಬಂದರೆ
ಸನಿಹ ಸುಖದ ಆಸರೆ
ತುಡಿಯುವ ಜೀವವನೆ..
ಮಿಡಿಯುವ ಮೋಹವನೇ..
ಮೀಸಲು ಮಾಡುವೇ...
ಮೀಸಲು ಮಾಡುವೇ...
ಎಂದೂ ನಿನ್ನ ಆಗಿರುವೇ
|| ಅನುಪಮ ಚೆಲುವು
ಮಿನುಗಿ ಬೆರಗಾದೆ
ತೇಲಿ ಬಂದ ನಿನ್ನ ಅಂದ
ತೇಲಿ ಬಂದ ನಿನ್ನ ಅಂದ
ಇಂದೆ ಕಂಡೆ ಸೆರೆಯಾದೆ...||-
Anupama Anupama song lyrics from Kannada Movie Anupama starring Ananthnag, Madhavi, Balakrishna, Lyrics penned by Doddarange Gowda Sung by S P Balasubrahmanyam, Music Composed by Ashwath-Vaidi, film is Directed by H Renuka Sharma and film is released on 1981