ಆ.. ಆ... ಆ.. ಅ..ಆ.. ಆ.. .
ಆ.. ಆ... ಆ.. ಅ..ಆ.. ಆ..
ಅನುಪಮಾ ... ಅನುಪಮ
ಅನುಪಮ ಅನುಪಮ ಅನುಪಮ
ಅನುಪಮಾ ... ಅನುಪಮ
ಅನುಪಮ ಅನುಪಮ ಅನುಪಮ
ಅನುಪಮ ಚೆಲುವೂ ಮಿನುಗಿ ಬೆರಗಾದೇ
ತೇಲಿ ಬಂದ ನಿನ್ನ ಅಂದ
ತೇಲಿ ಬಂದ ನಿನ್ನ ಅಂದ
ಇಂದೆ ಕಂಡೆ ಸೆರೆಯಾದೇ...
|| ಅನುಪಮ ಚೆಲುವೂ ಮಿನುಗಿ ಬೆರಗಾದೇ..||
ತುಟಿಯ ಹೊಳಪು ತುಂಬಿರೆ
ನಗುವ ಮುಗಿಲ ಅಪ್ಸರೆ..
ತುಟಿಯ ಹೊಳಪು ತುಂಬಿರೆ
ನಗುವ ಮುಗಿಲ ಅಪ್ಸರೆ..
ಒಲವಿನ ಹಾದಿಯಲೀ..
ಬೆಳಗಿನ ರೂಪದಲಿ, ನೋಟವ ಬೀಸಿದೆ
ನೋಟವ ಬೀಸಿದೆ ಇಂದೇ ನಲ್ಲೇ ಸವಿ ಕಂಡೆ...
|| ಅನುಪಮ ಚೆಲುವೂ ಮಿನುಗಿ ಬೆರಗಾದೇ..||
ಆ.. ಆ... ಆ.. ಅ..ಆ.. ಆ.. .
ಲಾ.. ಲಾ... ಲಾ.. ಲಾ.. ಆ... ಆ.. ಆ..
ಮಿಲನ ಒಲಿದು ಬಂದರೆ
ಸನಿಹ ಸುಖದ ಆಸರೆ
ಮಿಲನ ಒಲಿದು ಬಂದರೆ
ಸನಿಹ ಸುಖದ ಆಸರೆ
ಉಳಿಯುವ ಜೀವವನೇ..
ಮಿಡಿಯುವ ಮೋಹವನೇ..
ಮೀಸಲೂ ಮಾಡುವೇ ..
ಮೀಸಲೂ ಮಾಡುವೇ .
ಇಂದೂ ನಿನ್ನ ಆಗಿರುವೇ
|| ಅನುಪಮ ಚೆಲುವೂ ಮಿನುಗಿ ಬೆರಗಾದೇ
ತೇಲಿ ಬಂದ ನಿನ್ನ ಅಂದ
ತೇಲಿ ಬಂದ ನಿನ್ನ ಅಂದ
ಇಂದೆ ಕಂಡೆ ಸೆರೆಯಾದೇ..||
ಆ.. ಆ... ಆ.. ಅ..ಆ.. ಆ.. .
ಆ.. ಆ... ಆ.. ಅ..ಆ.. ಆ..
ಅನುಪಮಾ ... ಅನುಪಮ
ಅನುಪಮ ಅನುಪಮ ಅನುಪಮ
ಅನುಪಮಾ ... ಅನುಪಮ
ಅನುಪಮ ಅನುಪಮ ಅನುಪಮ
ಅನುಪಮ ಚೆಲುವೂ ಮಿನುಗಿ ಬೆರಗಾದೇ
ತೇಲಿ ಬಂದ ನಿನ್ನ ಅಂದ
ತೇಲಿ ಬಂದ ನಿನ್ನ ಅಂದ
ಇಂದೆ ಕಂಡೆ ಸೆರೆಯಾದೇ...
|| ಅನುಪಮ ಚೆಲುವೂ ಮಿನುಗಿ ಬೆರಗಾದೇ..||
ತುಟಿಯ ಹೊಳಪು ತುಂಬಿರೆ
ನಗುವ ಮುಗಿಲ ಅಪ್ಸರೆ..
ತುಟಿಯ ಹೊಳಪು ತುಂಬಿರೆ
ನಗುವ ಮುಗಿಲ ಅಪ್ಸರೆ..
ಒಲವಿನ ಹಾದಿಯಲೀ..
ಬೆಳಗಿನ ರೂಪದಲಿ, ನೋಟವ ಬೀಸಿದೆ
ನೋಟವ ಬೀಸಿದೆ ಇಂದೇ ನಲ್ಲೇ ಸವಿ ಕಂಡೆ...
|| ಅನುಪಮ ಚೆಲುವೂ ಮಿನುಗಿ ಬೆರಗಾದೇ..||
ಆ.. ಆ... ಆ.. ಅ..ಆ.. ಆ.. .
ಲಾ.. ಲಾ... ಲಾ.. ಲಾ.. ಆ... ಆ.. ಆ..
ಮಿಲನ ಒಲಿದು ಬಂದರೆ
ಸನಿಹ ಸುಖದ ಆಸರೆ
ಮಿಲನ ಒಲಿದು ಬಂದರೆ
ಸನಿಹ ಸುಖದ ಆಸರೆ
ಉಳಿಯುವ ಜೀವವನೇ..
ಮಿಡಿಯುವ ಮೋಹವನೇ..
ಮೀಸಲೂ ಮಾಡುವೇ ..
ಮೀಸಲೂ ಮಾಡುವೇ .
ಇಂದೂ ನಿನ್ನ ಆಗಿರುವೇ
|| ಅನುಪಮ ಚೆಲುವೂ ಮಿನುಗಿ ಬೆರಗಾದೇ
ತೇಲಿ ಬಂದ ನಿನ್ನ ಅಂದ
ತೇಲಿ ಬಂದ ನಿನ್ನ ಅಂದ
ಇಂದೆ ಕಂಡೆ ಸೆರೆಯಾದೇ..||
Anupama Cheluvu song lyrics from Kannada Movie Anupama starring Ananthnag, Madhavi, Balakrishna, Lyrics penned by Doddarange Gowda Sung by S P Balasubrahmanyam, Music Composed by Ashwath-Vaidi, film is Directed by H Renuka Sharma and film is released on 1981