-
ನ್ಯಾಯದಿ ಬಾಳುವ ಮನುಜರಿಗೆ
ನಿತ್ಯವು ಶೋಧನೆ ಪ್ರತಿಕ್ಷಣ ವೇದನೆ
ನ್ಯಾಯದಿ ಬಾಳುವ ಮನುಜರಿಗೆ
ನಿತ್ಯವು ಶೋಧನೆ ಪ್ರತಿಕ್ಷಣ ವೇದನೆ
ನಂಬಿದ ಜನರೆ ದ್ರೋಹವ ಬಗೆದು
ನೊಂದಿಹ ಜೀವಿಯ ನಿಂದಿಸುತಿರಲು
ನಂಬಿದ ಜನರೆ ದ್ರೋಹವ ಬಗೆದು
ನೊಂದಿಹ ಜೀವಿಯ ನಿಂದಿಸುತಿರಲು
ದೋಷವೆ ತುಂಬಿದ ಜನರೆ ನನ್ನ ದೋಷಿಯು ಎಂದು ಸಾರುತಿರಲು
||ನ್ಯಾಯದಿ ಬಾಳುವ ಮನುಜರಿಗೆ
ನಿತ್ಯವು ಶೋಧನೆ ಪ್ರತಿಕ್ಷಣ ವೇದನೆ||
ಶಾಂತಿ ಸಹನೆಯ ಮಂತ್ರವ ಕಲಿಸಿದ
ಮಹಾತ್ಮನನ್ನೆ ಕೊಂದಿರಲು
ಶಾಂತಿ ಸಹನೆಯ ಮಂತ್ರವ ಕಲಿಸಿದ
ಮಹಾತ್ಮನನ್ನೆ ಕೊಂದಿರಲು
ತ್ಯಾಗಕ್ಕೆ ಬೆಲೆಯೆ ಇಲ್ಲದೆ ಇರುವ ಸ್ವಾರ್ಥರ ಜಗವಾಗಿರಲು
||ನ್ಯಾಯದಿ ಬಾಳುವ ಮನುಜರಿಗೆ
ನಿತ್ಯವು ಶೋಧನೆ ಪ್ರತಿಕ್ಷಣ ವೇದನೆ||
ಹೂವನು ಹೊಸಕಿ ಮುಳ್ಳನು ಮೆರೆಸಿ
ಒಬ್ಬರ ಅಳಿಸಿ ಒಬ್ಬರು ನಗಲು
ಹೂವನು ಹೊಸಕಿ ಮುಳ್ಳನು ಮೆರೆಸಿ
ಒಬ್ಬರ ಅಳಿಸಿ ಒಬ್ಬರು ನಗಲು
ಅಮೃತದಲ್ಲಿ ವಿಷವನು ಬೆರೆಸಿ ಸುತ್ತಲು ಸಂಚು ವಂಚನೆ ಇರಲು
||ನ್ಯಾಯದಿ ಬಾಳುವ ಮನುಜರಿಗೆ
ನಿತ್ಯವು ಶೋಧನೆ ಪ್ರತಿಕ್ಷಣ ವೇದನೆ||
ನಿತ್ಯವು ಶೋಧನೆ ಪ್ರತಿಕ್ಷಣ ವೇದನೆ
ನಿತ್ಯವು ಶೋಧನೆ ಪ್ರತಿಕ್ಷಣ ವೇದನೆ
-
ನ್ಯಾಯದಿ ಬಾಳುವ ಮನುಜರಿಗೆ
ನಿತ್ಯವು ಶೋಧನೆ ಪ್ರತಿಕ್ಷಣ ವೇದನೆ
ನ್ಯಾಯದಿ ಬಾಳುವ ಮನುಜರಿಗೆ
ನಿತ್ಯವು ಶೋಧನೆ ಪ್ರತಿಕ್ಷಣ ವೇದನೆ
ನಂಬಿದ ಜನರೆ ದ್ರೋಹವ ಬಗೆದು
ನೊಂದಿಹ ಜೀವಿಯ ನಿಂದಿಸುತಿರಲು
ನಂಬಿದ ಜನರೆ ದ್ರೋಹವ ಬಗೆದು
ನೊಂದಿಹ ಜೀವಿಯ ನಿಂದಿಸುತಿರಲು
ದೋಷವೆ ತುಂಬಿದ ಜನರೆ ನನ್ನ ದೋಷಿಯು ಎಂದು ಸಾರುತಿರಲು
||ನ್ಯಾಯದಿ ಬಾಳುವ ಮನುಜರಿಗೆ
ನಿತ್ಯವು ಶೋಧನೆ ಪ್ರತಿಕ್ಷಣ ವೇದನೆ||
ಶಾಂತಿ ಸಹನೆಯ ಮಂತ್ರವ ಕಲಿಸಿದ
ಮಹಾತ್ಮನನ್ನೆ ಕೊಂದಿರಲು
ಶಾಂತಿ ಸಹನೆಯ ಮಂತ್ರವ ಕಲಿಸಿದ
ಮಹಾತ್ಮನನ್ನೆ ಕೊಂದಿರಲು
ತ್ಯಾಗಕ್ಕೆ ಬೆಲೆಯೆ ಇಲ್ಲದೆ ಇರುವ ಸ್ವಾರ್ಥರ ಜಗವಾಗಿರಲು
||ನ್ಯಾಯದಿ ಬಾಳುವ ಮನುಜರಿಗೆ
ನಿತ್ಯವು ಶೋಧನೆ ಪ್ರತಿಕ್ಷಣ ವೇದನೆ||
ಹೂವನು ಹೊಸಕಿ ಮುಳ್ಳನು ಮೆರೆಸಿ
ಒಬ್ಬರ ಅಳಿಸಿ ಒಬ್ಬರು ನಗಲು
ಹೂವನು ಹೊಸಕಿ ಮುಳ್ಳನು ಮೆರೆಸಿ
ಒಬ್ಬರ ಅಳಿಸಿ ಒಬ್ಬರು ನಗಲು
ಅಮೃತದಲ್ಲಿ ವಿಷವನು ಬೆರೆಸಿ ಸುತ್ತಲು ಸಂಚು ವಂಚನೆ ಇರಲು
||ನ್ಯಾಯದಿ ಬಾಳುವ ಮನುಜರಿಗೆ
ನಿತ್ಯವು ಶೋಧನೆ ಪ್ರತಿಕ್ಷಣ ವೇದನೆ||
ನಿತ್ಯವು ಶೋಧನೆ ಪ್ರತಿಕ್ಷಣ ವೇದನೆ
ನಿತ್ಯವು ಶೋಧನೆ ಪ್ರತಿಕ್ಷಣ ವೇದನೆ
Nyayadi Baaluva Manujarige song lyrics from Kannada Movie Anthima Ghatta starring Shankarnag, Urvashi, Thara, Lyrics penned by Geethapriya Sung by S P Balasubrahmanyam, Music Composed by Vijaya Bhaskar, film is Directed by Janakiram and film is released on 1987