ಜೀವನವೇ ಹೂಬನ ತನುಮನದ ಚೆಂದನ
ಜೀವನವೇ ಹೂಬನ ತನುಮನದ ಚೆಂದನ
ಮೋಹದ ಮೋಹದ ಮಧುವನ
ಮೋಹದ ಮೋಹದ ಮಧುವನ
ಜೀವನವೇ ಹೂಬನ ತನುಮನದ ಚೆಂದನ
ಜೀವನವೇ ಹೂಬನ ತನುಮನದ ಚೆಂದನ
ಮೋಹದ ಮೋಹದ ಮಧುವನ
ಮೋಹದ ಮೋಹದ ಮಧುವನ
ಪ್ರೀತಿಯ ಹಕ್ಕಿ ಗರಿಯ ಬಿಚ್ಚಿದೆ
ಮುಗಿಯದಂತಹ ದಾಹ ಹೆಚ್ಚಿದೆ
ಪ್ರೀತಿಯ ಹಕ್ಕಿ ಗರಿಯ ಬಿಚ್ಚಿದೆ
ಮುಗಿಯದಂತಹ ದಾಹ ಹೆಚ್ಚಿದೆ
ಹರೆಯದ ಅಮಲು ಬಿಡದೆ ಮುಟ್ಟಿದೆ
ಆಸೆಯ ಅಲೆಯು ನಮ್ಮಗುಟ್ಟದೆ
ಜೀವನವೇ ಹೂಬನ ತನುಮನದ ಚೆಂದನ
ಮೋಹದ ಮೋಹದ ಮಧುವನ
ಬಾಳುವೆ ಬೆಸೆದು ಒಂದೇ ಆಗಿವೆ
ಬಯಕೆಯು ಚಿಮ್ಮಿ ಚಿಲುಮೆಯಾಗಿದೆ
ಬಾಳುವೆ ಬೆಸೆದು ಒಂದೇ ಆಗಿವೆ
ಬಯಕೆಯು ಚಿಮ್ಮಿ ಚಿಲುಮೆಯಾಗಿದೆ
ಮನಸಿನ ವೇಗ ರಾಗವಾಗಿವೆ
ಪ್ರಳಯ ಒಂದು ಕೊಡುಗೆಯಾಗಿವೆ
ಜೀವನವೇ ಹೂಬನ ತನುಮನದ ಚೆಂದನ
ಮೋಹದ ಮೋಹದ ಮಧುವನ
ಸವಿಗನಸಲ್ಲೇ ನಾವು ಮೆರೆದಿರೆ
ಕನಸಿನ ಲೋಕ ಕೂಗಿ ಕರೆದಿದೆ
ಸವಿಗನಸಲ್ಲೇ ನಾವು ಮೆರೆದಿರೆ
ಕನಸಿನ ಲೋಕ ಕೂಗಿ ಕರೆದಿದೆ
ವಯಸಿನ ಮಿತಿಯು ಬಂದು ಕೂತಿದೆ
ಎಂದಿಗೂ ಅದುವೇ ಬೇಕೂ ಎಂದಿದೆ
ಜೀವನವೇ ಹೂಬನ ತನುಮನದ ಚೆಂದನ
ಮೋಹದ ಮೋಹದ ಮಧುವನ
ಜೀವನವೇ ಹೂಬನ ತನುಮನದ ಚೆಂದನ
ಮೋಹದ ಮೋಹದ ಮಧುವನ
-
ಜೀವನವೇ ಹೂಬನ ತನುಮನದ ಚೆಂದನ
ಜೀವನವೇ ಹೂಬನ ತನುಮನದ ಚೆಂದನ
ಮೋಹದ ಮೋಹದ ಮಧುವನ
ಮೋಹದ ಮೋಹದ ಮಧುವನ
ಜೀವನವೇ ಹೂಬನ ತನುಮನದ ಚೆಂದನ
ಜೀವನವೇ ಹೂಬನ ತನುಮನದ ಚೆಂದನ
ಮೋಹದ ಮೋಹದ ಮಧುವನ
ಮೋಹದ ಮೋಹದ ಮಧುವನ
ಪ್ರೀತಿಯ ಹಕ್ಕಿ ಗರಿಯ ಬಿಚ್ಚಿದೆ
ಮುಗಿಯದಂತಹ ದಾಹ ಹೆಚ್ಚಿದೆ
ಪ್ರೀತಿಯ ಹಕ್ಕಿ ಗರಿಯ ಬಿಚ್ಚಿದೆ
ಮುಗಿಯದಂತಹ ದಾಹ ಹೆಚ್ಚಿದೆ
ಹರೆಯದ ಅಮಲು ಬಿಡದೆ ಮುಟ್ಟಿದೆ
ಆಸೆಯ ಅಲೆಯು ನಮ್ಮಗುಟ್ಟದೆ
ಜೀವನವೇ ಹೂಬನ ತನುಮನದ ಚೆಂದನ
ಮೋಹದ ಮೋಹದ ಮಧುವನ
ಬಾಳುವೆ ಬೆಸೆದು ಒಂದೇ ಆಗಿವೆ
ಬಯಕೆಯು ಚಿಮ್ಮಿ ಚಿಲುಮೆಯಾಗಿದೆ
ಬಾಳುವೆ ಬೆಸೆದು ಒಂದೇ ಆಗಿವೆ
ಬಯಕೆಯು ಚಿಮ್ಮಿ ಚಿಲುಮೆಯಾಗಿದೆ
ಮನಸಿನ ವೇಗ ರಾಗವಾಗಿವೆ
ಪ್ರಳಯ ಒಂದು ಕೊಡುಗೆಯಾಗಿವೆ
ಜೀವನವೇ ಹೂಬನ ತನುಮನದ ಚೆಂದನ
ಮೋಹದ ಮೋಹದ ಮಧುವನ
ಸವಿಗನಸಲ್ಲೇ ನಾವು ಮೆರೆದಿರೆ
ಕನಸಿನ ಲೋಕ ಕೂಗಿ ಕರೆದಿದೆ
ಸವಿಗನಸಲ್ಲೇ ನಾವು ಮೆರೆದಿರೆ
ಕನಸಿನ ಲೋಕ ಕೂಗಿ ಕರೆದಿದೆ
ವಯಸಿನ ಮಿತಿಯು ಬಂದು ಕೂತಿದೆ
ಎಂದಿಗೂ ಅದುವೇ ಬೇಕೂ ಎಂದಿದೆ
ಜೀವನವೇ ಹೂಬನ ತನುಮನದ ಚೆಂದನ
ಮೋಹದ ಮೋಹದ ಮಧುವನ
ಜೀವನವೇ ಹೂಬನ ತನುಮನದ ಚೆಂದನ
ಮೋಹದ ಮೋಹದ ಮಧುವನ
-
Jeevanave Hoobana song lyrics from Kannada Movie Anthima Ghatta starring Shankarnag, Urvashi, Thara, Lyrics penned by Geethapriya Sung by S P Balasubrahmanyam, Vani Jairam, Music Composed by Vijaya Bhaskar, film is Directed by Janakiram and film is released on 1987