Hudukodella Sikkodilla Lyrics

ಹುಡುಕೋದೆಲ್ಲ ಸಿಕ್ಕೋದಿಲ್ಲ Lyrics

in Anthima Ghatta

in ಅಂತಿಮ ಘಟ್ಟ

LYRIC

Song Details Page after Lyrice

-
ಹುಡುಕೋದೆಲ್ಲ ಸಿಕ್ಕೋದಿಲ್ಲ ರಂಗಿನ ಲೋಕದಾಗೆ
ಸಿಕ್ಕೊತನಕ ಹುಡುಕ್ತೀವೆಲ್ಲ ಬೆಡಗಿನ ಬಾಳ್ನಾಗೆ
ಹುಡುಕೋದೆಲ್ಲ ಸಿಕ್ಕೋದಿಲ್ಲ ರಂಗಿನ ಲೋಕದಾಗೆ
ಸಿಕ್ಕೊತನಕ ಹುಡುಕ್ತೀವೆಲ್ಲ ಬೆಡಗಿನ ಬಾಳ್ನಾಗೆ
 
ಮೈಯ್ಯಾಗೆ ಪ್ರಾಯ ತುಂಬಿ ತುಳುಕಿ ಕಣ್ಣು ಕರೆದಾಗ
ಮೈಯ್ಯಾಗೆ ಪ್ರಾಯ ತುಂಬಿ ತುಳುಕಿ ಕಣ್ಣು ಕರೆದಾಗ
ಚೆಲ್ಲಾಟವಾಡ್ತ ಕೇಕೆ ಹಾಕಿ ಶಿಳ್ಳೆ ಹೊಡೆದಾಗ
ದಬ್ಬೊತನಕ ಸುಮ್ನಿರಲ್ಲ ಕುದಿಯೊ ಮನಸ್ನಾಗೆ
ಬಯಸಿದ್ದೆಲ್ಲ ದಕ್ಕೊದಿಲ್ಲ ಬೇಕಾದ ಹೊತ್ನಾಗೆ
 
||ಹುಡುಕೋದೆಲ್ಲ ಸಿಕ್ಕೋದಿಲ್ಲ ರಂಗಿನ ಲೋಕದಾಗೆ
ಸಿಕ್ಕೊತನಕ ಹುಡುಕ್ತೀವೆಲ್ಲ ಬೆಡಗಿನ ಬಾಳ್ನಾಗೆ||
 
ವೈನಾದ ಕೂಟ ಸೇರ್ಕೊಂಡಿಲ್ಲ ಆಟ ನಡೆದೈತೆ
ವೈನಾದ ಕೂಟ ಸೇರ್ಕೊಂಡಿಲ್ಲ ಆಟ ನಡೆದೈತೆ
ದುಡಿಯೋರ್ಯಾರೊ ತಿನ್ನೋರ್ಯಾರೊ ಹಾದಿ ಸಾಗೈತೆ
ಪರಪಂಚದಾಗೆ ಬದುಕೊ ದಾರಿ ಬದಲಾಗಿ ಹೋಗೈತೆ
ಹಗಲು ಇರುಳು ಗೊತ್ತಾದಂಗೆ ಮೆಲ್ಲಗೆ ಉರುಳೈತೆ
 
||ಹುಡುಕೋದೆಲ್ಲ ಸಿಕ್ಕೋದಿಲ್ಲ ರಂಗಿನ ಲೋಕದಾಗೆ
ಸಿಕ್ಕೊತನಕ ಹುಡುಕ್ತೀವೆಲ್ಲ ಬೆಡಗಿನ ಬಾಳ್ನಾಗೆ||
 
ಟಕ್ಕಟುಕ್ಕಿ ನಾಟಕದಾಗು ಮೋಜು ಕಂಡೈತೆ
ಟಕ್ಕಟುಕ್ಕಿ ನಾಟಕದಾಗು ಮೋಜು ಕಂಡೈತೆ
ಮುಚ್ಚುಮರೆ ಪರದಾಟದಾಗು ಜ್ಞಾನ ಕುಡುದೈತೆ
ತಳುಕು ಬಳುಕು ಕುಲುಕೋದ್ರಾಗು ಗಮ್ಮತ್ತಿರುತೈತೆ
ಅಕ್ಕಪಕ್ಕ ಸುಳಿಯೋದ್ರಾಗೆ ಪತ್ತೆ ಕಾಣ್ತೈತೆ
 
Hudukodella Sikkodilla song lyrics from Kannada Movie Anthima Ghatta starring Shankarnag, Urvashi, Thara, Lyrics penned by Doddarange Gowda Sung by Vani Jairam, Music Composed by Vijaya Bhaskar, film is Directed by Janakiram and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ