-
ಅವಳ ನೆನಪು ಇಲ್ಲದ ಹಗಲು ನನಗೆ ಇಲ್ಲಾ
ಅವಳ ಕನಸು ಬಾರದ ರಾತ್ರಿ ನನಗೆ ಇಲ್ಲಾ
ಅವಳ ನೆನಪು ಇಲ್ಲದ ಹಗಲು ನನಗೆ ಇಲ್ಲಾ
ನೀನು ಜೊತೆಗೆ ಇದ್ದರೆ ಅದುವೇ ಒಲವಿನಾಸರೆ
ಅಳಿಯದಂತ ಬಂಧನ ನನ್ನನಿನ್ನದಾಗಿದೆ
ನೋವು ನಲಿವಿನಲ್ಲೂ ಸೋಲು ಗೆಲುವಿನಲ್ಲೂ
ನಾನು ನೀನು ಒಂದೇ ಎನುವಾ.
ಅವಳ ನೆನಪು ಇಲ್ಲದ ಹಗಲು ನನಗೆ ಇಲ್ಲಾ
ಆಆಆಆ..ಆಆ
ನಿನ್ನಾ ಸೇರೊ ತವಕ ಸುಳಿಗೆ ಸೆಳೆಯ ಸೆಳೆತಾ
ನನ್ನಾ ಮನದಾ ಮಿಡಿತಾ ತಿಳಿಯದಂತಾ ಗಣಿತಾ
ಏಕೊ ಕಾಣೆ ಹಾಗೆ ಹುಟ್ಟತೊಂದು ಬೇಗೆ
ಪ್ರಳಯದಾಟ ಈಗೇಯೇ….
ಅವಳ ನೆನಪು ಇಲ್ಲದ ಹಗಲು ನನಗೆ ಇಲ್ಲಾ
ಆ..ಆಆಆ..ಅಆ
ನೀನು ಇರಲು ಹತ್ತಿರಾ ಆಸೆ ಬಾನಿನೆತ್ತರಾ
ಹುಟ್ಟಿ ಬರುವ ಮೋಹಕೆ ನನ್ನಲಿದೆ ಉತ್ತರಾ
ನೀರಿನಲೆಗೆ ಎಂದೂ ಓಡುತ್ತಿರುವಾ ಆಸೆ
ದಡಕೆ ಬಡಿವಾ ಆಸೆಯೂ
ಅವಳ ನೆನಪು ಇಲ್ಲದ ಹಗಲು ನನಗೆ ಇಲ್ಲಾ
ಅವಳ ಕನಸು ಬಾರದ ರಾತ್ರಿ ನನಗೆ ಇಲ್ಲಾ
ಅವಳ ನೆನಪು ಇಲ್ಲದ ಹಗಲು ನನಗೆ ಇಲ್ಲಾ
-
ಅವಳ ನೆನಪು ಇಲ್ಲದ ಹಗಲು ನನಗೆ ಇಲ್ಲಾ
ಅವಳ ಕನಸು ಬಾರದ ರಾತ್ರಿ ನನಗೆ ಇಲ್ಲಾ
ಅವಳ ನೆನಪು ಇಲ್ಲದ ಹಗಲು ನನಗೆ ಇಲ್ಲಾ
ನೀನು ಜೊತೆಗೆ ಇದ್ದರೆ ಅದುವೇ ಒಲವಿನಾಸರೆ
ಅಳಿಯದಂತ ಬಂಧನ ನನ್ನನಿನ್ನದಾಗಿದೆ
ನೋವು ನಲಿವಿನಲ್ಲೂ ಸೋಲು ಗೆಲುವಿನಲ್ಲೂ
ನಾನು ನೀನು ಒಂದೇ ಎನುವಾ.
ಅವಳ ನೆನಪು ಇಲ್ಲದ ಹಗಲು ನನಗೆ ಇಲ್ಲಾ
ಆಆಆಆ..ಆಆ
ನಿನ್ನಾ ಸೇರೊ ತವಕ ಸುಳಿಗೆ ಸೆಳೆಯ ಸೆಳೆತಾ
ನನ್ನಾ ಮನದಾ ಮಿಡಿತಾ ತಿಳಿಯದಂತಾ ಗಣಿತಾ
ಏಕೊ ಕಾಣೆ ಹಾಗೆ ಹುಟ್ಟತೊಂದು ಬೇಗೆ
ಪ್ರಳಯದಾಟ ಈಗೇಯೇ….
ಅವಳ ನೆನಪು ಇಲ್ಲದ ಹಗಲು ನನಗೆ ಇಲ್ಲಾ
ಆ..ಆಆಆ..ಅಆ
ನೀನು ಇರಲು ಹತ್ತಿರಾ ಆಸೆ ಬಾನಿನೆತ್ತರಾ
ಹುಟ್ಟಿ ಬರುವ ಮೋಹಕೆ ನನ್ನಲಿದೆ ಉತ್ತರಾ
ನೀರಿನಲೆಗೆ ಎಂದೂ ಓಡುತ್ತಿರುವಾ ಆಸೆ
ದಡಕೆ ಬಡಿವಾ ಆಸೆಯೂ
ಅವಳ ನೆನಪು ಇಲ್ಲದ ಹಗಲು ನನಗೆ ಇಲ್ಲಾ
ಅವಳ ಕನಸು ಬಾರದ ರಾತ್ರಿ ನನಗೆ ಇಲ್ಲಾ
ಅವಳ ನೆನಪು ಇಲ್ಲದ ಹಗಲು ನನಗೆ ಇಲ್ಲಾ