Preethiyalli Iro Sukha Lyrics

ಪ್ರೀತಿಯಲ್ಲಿ ಇರೊ ಸುಖ Lyrics

in Anjada Gandu

in ಅಂಜದ ಗಂಡು

Video:
ಸಂಗೀತ ವೀಡಿಯೊ:

LYRIC

ಪ್ರೀತಿಯಲ್ಲಿ ಇರೊ ಸುಖ ಗೊತ್ತೆ ಇರಲಿಲ್ಲ 
ಹೂಂ ಅಂತಿಯಾ ಉಹೂಂ ಅಂತಿಯಾ 
ಬಾ ಅಂತಿಯ ತಾ ಅಂತಿಯಾ
ಹೇಳುವೆ ಬಳಿ ಬಂದರೆ
ತುಟಿಗಳ ಸಿಹಿ ಅಂಚಲಿ
 
||ಪ್ರೀತಿಯಲ್ಲಿ ಇರೊ ಸುಖ ಗೊತ್ತೆ ಇರಲಿಲ್ಲ 
ಹೂಂ ಅಂತಿಯಾ ಉಹೂಂ ಅಂತಿಯಾ 
ಬಾ ಅಂತಿಯ ತಾ ಅಂತಿಯಾ
ಹೇಳುವೆ ಬಳಿ ಬಂದರೆ
ತುಟಿಗಳ ಸಿಹಿ ಅಂಚಲಿ||
 
||ಪ್ರೀತಿಯಲ್ಲಿ ಇರೊ ಸುಖ ಗೊತ್ತೆ ಇರಲಿಲ್ಲ 
ಹೂಂ ಅಂತಿಯಾ ಉಹೂಂ ಅಂತಿಯಾ 
ಬಾ ಅಂತಿಯ ತಾ ಅಂತಿಯಾ||
 
ಹೊಸದು ತೀರ ಹೊಸದು
ಒಲವ ಮಿಡಿತ ಹೊಸದು
ಸುಖದ ಅರ್ಥ ತಿಳಿದೆ ಬಾರೆನ್ನ  ರಾಜ
ಅದರ ಸೊಗಸು ಸವಿದೆ
ಮನಸ್ಸು ಆಡಿದೆ ಹಾಡಿದೆ
ನಿನ್ನನು ಕೇಳಿದೆ ಎಂದು ಕಲ್ಯಾಣ
ಕನಸು ಕಣ್ಣಲ್ಲಿ ತುಂಬಿದೆ
ಮೆಲ್ಲಗೆ ಹೇಳಿದೆ ಇಂದೇ ಆಗೋಣ
ಓ ಮೈ ಲವ್... ಓ ಮೈ ಲವ್...
 
|| ಪ್ರೀತಿಯಲ್ಲಿ ಇರೊ ಸುಖ ಗೊತ್ತೆ ಇರಲಿಲ್ಲ 
ಹೂಂ ಅಂತಿಯಾ ಉಹೂಂ ಅಂತಿಯಾ 
ಬಾ ಅಂತಿಯ ತಾ ಅಂತಿಯಾ..||   
 
ಮೌನದಲ್ಲಿ ಕರೆದೆ
ಕರೆದು ಹೆಸರ ಬರೆದೆ
ನೀನು ಬರೆದ ಕವನ
ನನ್ನಾಣೆ ಚಿನ್ನ ಓದಿ ಓದಿ ನಲಿದೆ
ಪ್ರೇಮದ ಅ ಆ ಇ ಈ ಬರೆಯಿಸಿ
ಪಾಠವ ಕಲಿಸಿದೆ ನೀನೇ ಕಣ್ಣಲ್ಲಿ
ನಿನಗೆ ಪಾಠವ ಹೇಳುವ ಸಾಹಸ
ಧೈರ್ಯವ ತಂದೆ ನನ್ನಲ್ಲಿ
ಐ ಲವ್ ಯೂ….. ಐ ಲವ್ ಯೂ
 
|| ಪ್ರೀತಿಯಲ್ಲಿ ಇರೊ ಸುಖ ಗೊತ್ತೆ ಇರಲಿಲ್ಲ
ಹೂಂ ಅಂತಿಯಾ ಉಹೂಂ ಅಂತಿಯಾ
ಬಾ ಅಂತಿಯಾ ತಾ ಅಂತಿಯಾ
ಹೇಳುವೆ ಬಳಿ ಬಂದರೆ
ತುಟಿಗಳ ಸಿಹಿ ಅಂಚಲಿ||
 
||ಪ್ರೀತಿಯಲ್ಲಿ ಇರೊ ಸುಖ ಗೊತ್ತೆ ಇರಲಿಲ್ಲ 
ಹೂಂ ಅಂತಿಯಾ ಉಹೂಂ ಅಂತಿಯಾ
ಬಾ ಅಂತಿಯಾ ತಾ ಅಂತಿಯಾ
ಅಹ್ಹಹ್ಹ...  ಅಹ್ಹಹ್ಹ...||

ಪ್ರೀತಿಯಲ್ಲಿ ಇರೊ ಸುಖ ಗೊತ್ತೆ ಇರಲಿಲ್ಲ 
ಹೂಂ ಅಂತಿಯಾ ಉಹೂಂ ಅಂತಿಯಾ 
ಬಾ ಅಂತಿಯ ತಾ ಅಂತಿಯಾ
ಹೇಳುವೆ ಬಳಿ ಬಂದರೆ
ತುಟಿಗಳ ಸಿಹಿ ಅಂಚಲಿ
 
||ಪ್ರೀತಿಯಲ್ಲಿ ಇರೊ ಸುಖ ಗೊತ್ತೆ ಇರಲಿಲ್ಲ 
ಹೂಂ ಅಂತಿಯಾ ಉಹೂಂ ಅಂತಿಯಾ 
ಬಾ ಅಂತಿಯ ತಾ ಅಂತಿಯಾ
ಹೇಳುವೆ ಬಳಿ ಬಂದರೆ
ತುಟಿಗಳ ಸಿಹಿ ಅಂಚಲಿ||
 
||ಪ್ರೀತಿಯಲ್ಲಿ ಇರೊ ಸುಖ ಗೊತ್ತೆ ಇರಲಿಲ್ಲ 
ಹೂಂ ಅಂತಿಯಾ ಉಹೂಂ ಅಂತಿಯಾ 
ಬಾ ಅಂತಿಯ ತಾ ಅಂತಿಯಾ||
 
ಹೊಸದು ತೀರ ಹೊಸದು
ಒಲವ ಮಿಡಿತ ಹೊಸದು
ಸುಖದ ಅರ್ಥ ತಿಳಿದೆ ಬಾರೆನ್ನ  ರಾಜ
ಅದರ ಸೊಗಸು ಸವಿದೆ
ಮನಸ್ಸು ಆಡಿದೆ ಹಾಡಿದೆ
ನಿನ್ನನು ಕೇಳಿದೆ ಎಂದು ಕಲ್ಯಾಣ
ಕನಸು ಕಣ್ಣಲ್ಲಿ ತುಂಬಿದೆ
ಮೆಲ್ಲಗೆ ಹೇಳಿದೆ ಇಂದೇ ಆಗೋಣ
ಓ ಮೈ ಲವ್... ಓ ಮೈ ಲವ್...
 
|| ಪ್ರೀತಿಯಲ್ಲಿ ಇರೊ ಸುಖ ಗೊತ್ತೆ ಇರಲಿಲ್ಲ 
ಹೂಂ ಅಂತಿಯಾ ಉಹೂಂ ಅಂತಿಯಾ 
ಬಾ ಅಂತಿಯ ತಾ ಅಂತಿಯಾ..||   
 
ಮೌನದಲ್ಲಿ ಕರೆದೆ
ಕರೆದು ಹೆಸರ ಬರೆದೆ
ನೀನು ಬರೆದ ಕವನ
ನನ್ನಾಣೆ ಚಿನ್ನ ಓದಿ ಓದಿ ನಲಿದೆ
ಪ್ರೇಮದ ಅ ಆ ಇ ಈ ಬರೆಯಿಸಿ
ಪಾಠವ ಕಲಿಸಿದೆ ನೀನೇ ಕಣ್ಣಲ್ಲಿ
ನಿನಗೆ ಪಾಠವ ಹೇಳುವ ಸಾಹಸ
ಧೈರ್ಯವ ತಂದೆ ನನ್ನಲ್ಲಿ
ಐ ಲವ್ ಯೂ….. ಐ ಲವ್ ಯೂ
 
|| ಪ್ರೀತಿಯಲ್ಲಿ ಇರೊ ಸುಖ ಗೊತ್ತೆ ಇರಲಿಲ್ಲ
ಹೂಂ ಅಂತಿಯಾ ಉಹೂಂ ಅಂತಿಯಾ
ಬಾ ಅಂತಿಯಾ ತಾ ಅಂತಿಯಾ
ಹೇಳುವೆ ಬಳಿ ಬಂದರೆ
ತುಟಿಗಳ ಸಿಹಿ ಅಂಚಲಿ||
 
||ಪ್ರೀತಿಯಲ್ಲಿ ಇರೊ ಸುಖ ಗೊತ್ತೆ ಇರಲಿಲ್ಲ 
ಹೂಂ ಅಂತಿಯಾ ಉಹೂಂ ಅಂತಿಯಾ
ಬಾ ಅಂತಿಯಾ ತಾ ಅಂತಿಯಾ
ಅಹ್ಹಹ್ಹ...  ಅಹ್ಹಹ್ಹ...||

Preethiyalli Iro Sukha song lyrics from Kannada Movie Anjada Gandu starring Ravichandran, Kushbu, Srinivasamurthy, Lyrics penned by R N Jayagopal Sung by S P Balasubrahmanyam, Manjula Gururaj, Music Composed by Hamsalekha, film is Directed by Renuka Sharma and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ