ವ್ಯಾ.. ವ್ಯಾ ..
ಮೊದಲ ಬಾರಿ ಹಿತ್ತಲಿನಲ್ಲಿ
ಮಾವ ಬಂದನೋ... ತಂದ ಒಂದನು
ಮಾವಿನಕಾಯಿ ಹುಳಿಯ ತಿನ್ನೋ ಆಸೆ ತಂದಾನೋ
.ಅಹ್.. ಕಳ್ಳನಿವನು
ಹತ್ತಿಗೆ ಬೆಂಕಿ ಸೋಕಲೆ ಇಲ್ಲ ಹತ್ತಿಕೊಂಡಿತೆ
ಸುಗ್ಗಿಯ ಕಾಲ ಬರಲೆ ಇಲ್ಲ ಭತ್ತ ಬಂದಿತೆ
ಆ ನಿನ್ನ ಕಣ್ಣಿನ ಬೆಂಕಿ ಸಾಲದೆ..
ತಾಯಿ ಆಗಲು ಅಷ್ಟು ಸಾಲದೆ...
ಮೊದಲ ಬಾರಿ ಹಿತ್ತಲಿನಲ್ಲಿ ನಿನ್ನ ನೋಡಿದೆ
ಅಯ್ಯೋ.. ಬುದ್ದಿ ಇಲ್ಲದೆ
ಹಾದೀಲಿ ಹೋಗೋ ಮಾರಮ್ಮನನ್ನು ಕೂಗಿ ಕರೆದೆ
ಅಯ್ಯಯ್ಯೋ ಕೆಲಸವಿಲ್ಲದೆ ..
ವ್ಯಾ.. ವ್ಯಾ .
.ಚೆಲುವಯ್ಯೋ ಚೆಲುವೋ ತಾನಿ ತಂದಾನ ಆಡಲು ಕರೆದನು
ಚಿನ್ನದ ಕೋಲು ಕೈಗೆ ನೀಡಿ ತಾಳವ ಹಾಕಿದನು
(ಏನಯ್ಯೋ ತಾನಿ ತಂದಾನ
ಚೆಲುವಿಯ ಮಾತು ನಿಜಾನ
ಬಾರಾಯ್ಯೋ ತಾನಿ ತಂದಾನ
ಕತ್ತಿಗೆ ಕಟ್ಟು ತಾಳಿನಾ ..ಆಆ )
ಅರೆ ಗಾಣಕ್ಕೆ ಎಳ್ಳು ಹಾಕಲೆ ಇಲ್ಲ
ಎಣ್ಣೆಯು ಆಗಲೇ ಬಂದೋಯ್ತೆ
ಮೊಸರ ಇನ್ನು ಕಡದೇ ಇಲ್ಲ
ಆಗಲೇ ಬೆಣ್ಣೆಯು ಬಂದೋಯ್ತೇ
ಹಳ್ಳಿಗೆ ಬಂದು ಡಿಲ್ಲಿಯ ಬುದ್ದಿ ತೋರಸೆ ಬಿಟ್ಟ
ಹುಲ್ಲಿನ ಮೇಲೆ ಹಲ್ಲನ್ನು ಬಿಟ್ಟು ಕೈಯನ್ನು ಕೊಟ್ಟ
ಸುಳ್ಳು ನನ್ನಾಣೆ (ಆಹ್ಹ್ )ಮುಟ್ಲಿಲ್ಲ ಕಣೇ
ಅಯ್ಯೋ ನನ್ಮೇಲ್ ತಪ್ಪು ಹಾಕ್ಬೇಡ ಜಾಣೆ
|| ಮೊದಲ ಬಾರಿ ಹಿತ್ತಲಿನಲ್ಲಿ ಮಾವ ಬಂದನೋ
(ಅಯ್ಯೋ).. ತಂದ ಒಂದನು
ಮಾವಿನಕಾಯಿ ಹುಳಿಯ ತಿನ್ನೋ ಆಸೆ ತಂದಾನೋ
(ಆಹಹ್) ... ಅಹ್.. ಕಳ್ಳನಿವನು…||
ಓ ಒಹ್ ಆಯಿ ಒಹ್ ಆಯಿ
ತಂದಾನ ತಂದಾನ ತಾನ ತಂದಾನ ತಾನನಾ
ತಂದಾನ ತಂದಾನ ತಾನ ತಂದಾನ ತಾನನಾ
ವ್ಯಾ.. ವ್ಯಾ .
ಅಂದ ಚೆಂದ ತೋರಿಸಿದರೆ ಸೋತು ಬಿಡುವೆನೆ…
ಹಗಲು ಕಂಡ ಬಾವಿಯೊಳಗೆ ರಾತ್ರಿ ಬೀಳುವೆನೆ…
(ಏನಯ್ಯೋ ತಾನಿ ತಂದಾನ
ಯಾಕಯ್ಯೋ ಇನ್ನು ನಿಧಾನ
ಸಾಕಯ್ಯೋ ತಾನಿ ತಂದಾನ
ತೋರಿಸು ನಿನ್ನ ವರಸೇನಾ..ಆಅ)
ಮೊದಲ ರಾತ್ರಿ ಮುನಿಯಬೇಡ
ಸಮಯವಾಯ್ತು ಬಾರಯ್ಯ
ಪಾತಾಳದಲ್ಲಿ ಅಡಗಿಕೊಂಡರು
ಬಿಡೆನು ನಿನ್ನನ್ನು ಕೇಳಯ್ಯ
ಹತ್ತಿಗೆ ಬೆಂಕಿ ಸೋಕಲೆ ಇಲ್ಲ ಹತ್ತಿಕೊಂಡಿತೆ
ಸುಗ್ಗಿಯ ಕಾಲ ಬರಲೆ ಇಲ್ಲ ಭತ್ತ ಬಂದಿತೆ
ಆ ನಿನ್ನ ಕಣ್ಣಿನ ಬೆಂಕಿ ಸಾಲದೆ..
ತಾಯಿ ಆಗಲು ಅಷ್ಟು ಸಾಲದೆ...
|| ಮೊದಲ ಬಾರಿ ಹಿತ್ತಲಿನಲ್ಲಿ ನಿನ್ನ ನೋಡಿದೆ
ಅಯ್ಯೋ.. ಬುದ್ದಿ ಇಲ್ಲದೆ
ಹಾದೀಲಿ ಹೋಗೋ ಮಾರಮ್ಮನನ್ನು ಕೂಗಿ ಕರೆದೆ
ಅಯ್ಯಯ್ಯೋ ಕೆಲಸವಿಲ್ಲದೆ ....||
ವ್ಯಾ.. ವ್ಯಾ ..
ಮೊದಲ ಬಾರಿ ಹಿತ್ತಲಿನಲ್ಲಿ
ಮಾವ ಬಂದನೋ... ತಂದ ಒಂದನು
ಮಾವಿನಕಾಯಿ ಹುಳಿಯ ತಿನ್ನೋ ಆಸೆ ತಂದಾನೋ
.ಅಹ್.. ಕಳ್ಳನಿವನು
ಹತ್ತಿಗೆ ಬೆಂಕಿ ಸೋಕಲೆ ಇಲ್ಲ ಹತ್ತಿಕೊಂಡಿತೆ
ಸುಗ್ಗಿಯ ಕಾಲ ಬರಲೆ ಇಲ್ಲ ಭತ್ತ ಬಂದಿತೆ
ಆ ನಿನ್ನ ಕಣ್ಣಿನ ಬೆಂಕಿ ಸಾಲದೆ..
ತಾಯಿ ಆಗಲು ಅಷ್ಟು ಸಾಲದೆ...
ಮೊದಲ ಬಾರಿ ಹಿತ್ತಲಿನಲ್ಲಿ ನಿನ್ನ ನೋಡಿದೆ
ಅಯ್ಯೋ.. ಬುದ್ದಿ ಇಲ್ಲದೆ
ಹಾದೀಲಿ ಹೋಗೋ ಮಾರಮ್ಮನನ್ನು ಕೂಗಿ ಕರೆದೆ
ಅಯ್ಯಯ್ಯೋ ಕೆಲಸವಿಲ್ಲದೆ ..
ವ್ಯಾ.. ವ್ಯಾ .
.ಚೆಲುವಯ್ಯೋ ಚೆಲುವೋ ತಾನಿ ತಂದಾನ ಆಡಲು ಕರೆದನು
ಚಿನ್ನದ ಕೋಲು ಕೈಗೆ ನೀಡಿ ತಾಳವ ಹಾಕಿದನು
(ಏನಯ್ಯೋ ತಾನಿ ತಂದಾನ
ಚೆಲುವಿಯ ಮಾತು ನಿಜಾನ
ಬಾರಾಯ್ಯೋ ತಾನಿ ತಂದಾನ
ಕತ್ತಿಗೆ ಕಟ್ಟು ತಾಳಿನಾ ..ಆಆ )
ಅರೆ ಗಾಣಕ್ಕೆ ಎಳ್ಳು ಹಾಕಲೆ ಇಲ್ಲ
ಎಣ್ಣೆಯು ಆಗಲೇ ಬಂದೋಯ್ತೆ
ಮೊಸರ ಇನ್ನು ಕಡದೇ ಇಲ್ಲ
ಆಗಲೇ ಬೆಣ್ಣೆಯು ಬಂದೋಯ್ತೇ
ಹಳ್ಳಿಗೆ ಬಂದು ಡಿಲ್ಲಿಯ ಬುದ್ದಿ ತೋರಸೆ ಬಿಟ್ಟ
ಹುಲ್ಲಿನ ಮೇಲೆ ಹಲ್ಲನ್ನು ಬಿಟ್ಟು ಕೈಯನ್ನು ಕೊಟ್ಟ
ಸುಳ್ಳು ನನ್ನಾಣೆ (ಆಹ್ಹ್ )ಮುಟ್ಲಿಲ್ಲ ಕಣೇ
ಅಯ್ಯೋ ನನ್ಮೇಲ್ ತಪ್ಪು ಹಾಕ್ಬೇಡ ಜಾಣೆ
|| ಮೊದಲ ಬಾರಿ ಹಿತ್ತಲಿನಲ್ಲಿ ಮಾವ ಬಂದನೋ
(ಅಯ್ಯೋ).. ತಂದ ಒಂದನು
ಮಾವಿನಕಾಯಿ ಹುಳಿಯ ತಿನ್ನೋ ಆಸೆ ತಂದಾನೋ
(ಆಹಹ್) ... ಅಹ್.. ಕಳ್ಳನಿವನು…||
ಓ ಒಹ್ ಆಯಿ ಒಹ್ ಆಯಿ
ತಂದಾನ ತಂದಾನ ತಾನ ತಂದಾನ ತಾನನಾ
ತಂದಾನ ತಂದಾನ ತಾನ ತಂದಾನ ತಾನನಾ
ವ್ಯಾ.. ವ್ಯಾ .
ಅಂದ ಚೆಂದ ತೋರಿಸಿದರೆ ಸೋತು ಬಿಡುವೆನೆ…
ಹಗಲು ಕಂಡ ಬಾವಿಯೊಳಗೆ ರಾತ್ರಿ ಬೀಳುವೆನೆ…
(ಏನಯ್ಯೋ ತಾನಿ ತಂದಾನ
ಯಾಕಯ್ಯೋ ಇನ್ನು ನಿಧಾನ
ಸಾಕಯ್ಯೋ ತಾನಿ ತಂದಾನ
ತೋರಿಸು ನಿನ್ನ ವರಸೇನಾ..ಆಅ)
ಮೊದಲ ರಾತ್ರಿ ಮುನಿಯಬೇಡ
ಸಮಯವಾಯ್ತು ಬಾರಯ್ಯ
ಪಾತಾಳದಲ್ಲಿ ಅಡಗಿಕೊಂಡರು
ಬಿಡೆನು ನಿನ್ನನ್ನು ಕೇಳಯ್ಯ
ಹತ್ತಿಗೆ ಬೆಂಕಿ ಸೋಕಲೆ ಇಲ್ಲ ಹತ್ತಿಕೊಂಡಿತೆ
ಸುಗ್ಗಿಯ ಕಾಲ ಬರಲೆ ಇಲ್ಲ ಭತ್ತ ಬಂದಿತೆ
ಆ ನಿನ್ನ ಕಣ್ಣಿನ ಬೆಂಕಿ ಸಾಲದೆ..
ತಾಯಿ ಆಗಲು ಅಷ್ಟು ಸಾಲದೆ...
|| ಮೊದಲ ಬಾರಿ ಹಿತ್ತಲಿನಲ್ಲಿ ನಿನ್ನ ನೋಡಿದೆ
ಅಯ್ಯೋ.. ಬುದ್ದಿ ಇಲ್ಲದೆ
ಹಾದೀಲಿ ಹೋಗೋ ಮಾರಮ್ಮನನ್ನು ಕೂಗಿ ಕರೆದೆ
ಅಯ್ಯಯ್ಯೋ ಕೆಲಸವಿಲ್ಲದೆ ....||
Modalobaari Hitthalinalli song lyrics from Kannada Movie Anjada Gandu starring Ravichandran, Kushbu, Srinivasamurthy, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by Renuka Sharma and film is released on 1988