Dum Dum Dole Lyrics

ಡುಂ ಡುಮ್ ಡೋಲ್ Lyrics

in Anjada Gandu

in ಅಂಜದ ಗಂಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಡುಂ ಡುಮ್ ಡೋಲ್
ರಾಕ್ ಅಂಡ್ ರೋಲ್
ಡುಂ ಡುಮ್ ಡೋಲ್
ರಾಕ್ ಅಂಡ್ ರೋಲ್
ಡುಮ್ ಡುಮ್ ಡುಮ್ ಡುಮ್‌ ಡೋಲ್
ಡುಮ್ ಡುಮ್ ಡುಮ್ ಡುಮ್‌ ಡೋಲ್
ಡುಮ್ ಡುಮ್ ಡುಮ್ ಡುಮ್‌ ಡೋಲ್
ಡುಮ್ ಡುಮ್ ಡುಮ್ ಡುಮ್‌ ಡೋಲ್
 
ತ್ರಿಪುರ ಸುಂದರಿ ಬಾರೆ ನೀ ಹಸೆ ಮಣೆಗೆ
ಮದುವೆ ಮುಗಿದರೆ ರಾತ್ರಿಯೇ ಮೆರವಣಿಗೆ
ನಡೆ ನಡೆ ಮೆಲ್ಲಗೆ ದುಂಡು ದುಂಡು ಮಲ್ಲಿಗೆ
ಅಂಜದ ಗಂಡಿಗೆ ಜೋಡಿಯಾಗೆ ಮೆಲ್ಲಗೆ ..
 
ಡುಂ ಡುಮ್ ಡೋಲ್
ರಾಕ್ ಅಂಡ್ ರೋಲ್
ಡುಂ ಡುಮ್ ಡೋಲ್
ರಾಕ್ ಅಂಡ್ ರೋಲ್
ಡುಮ್ ಡುಮ್ ಡುಮ್ ಡುಮ್‌ ಡೋಲ್
ಡುಮ್ ಡುಮ್ ಡುಮ್ ಡುಮ್‌ ಡೋಲ್
ಡುಮ್ ಡುಮ್ ಡುಮ್ ಡುಮ್‌ ಡೋಲ್
ಡುಮ್ ಡುಮ್ ಡುಮ್ ಡುಮ್‌ ಡೋಲ್
          
ತ್ರಿಪುರ ಸುಂದರಿ ಬಾರೆ ನೀ ಹಸೆ ಮಣೆಗೆ
ಮದುವೆ ಮುಗಿದರೆ ರಾತ್ರಿಯೇ ಮೆರವಣಿಗೆ
ನಡೆ ನಡೆ ಮೆಲ್ಲಗೆ ದುಂಡು ದುಂಡು ಮಲ್ಲಿಗೆ
ಅಂಜದ ಗಂಡಿಗೆ ಜೋಡಿಯಾಗೆ ಮೆಲ್ಲಗೆ ..
 
ಅಯ್ಯಯ್ಯೋ...ಹಾಛ್…‌
  
ಅಕ್ಕಿ ಕಾಳು ತರಿಸಿ
ಕೈಗೆ ವಿಳೈದೆಲೆ ಕೊಡಿಸಿ
ಮೂರು ನಾಮ ಬರೆಸಿ
ಬೇಗ ತೆಂಗಿನಕಾಯಿ ತರಿಸಿ
ಕಳಶ ಪೂಜೆ ಮಾಡದೇನೆ
ಕಾರ್ಯ ನಡೆಯದು ಹೂಂ.. ಹೂಂ..
ಆ…. ದಕ್ಷಿಣೆ ಕಾಸು ಬೀಳದೇನೆ
ಮಂತ್ರ ಮುಗಿಯದು 
ಹೋಮ ಕುಂಡವಿಲ್ಲದೆ..
ಮೇಲೆ ಸುದ್ದಿ ಹೋಗದೆ..
ಅಯ್ಯೋ ನಾನು ಏನು ಮಾಡಲಿ
ಹೇಗೆ ಬಾಯಿ ಬಿಡಲಿ…
ಏನು ಮಂತ್ರ ಹೇಳಲಿ…
ಹೇಗೆ ಮದುವೆ ಮಾಡಲಿ
 
ಡುಂ ಡುಮ್ ಡೋಲ್
ರಾಕ್ ಅಂಡ್ ರೋಲ್
ಡುಂ ಡುಮ್ ಡೋಲ್
ರಾಕ್ ಅಂಡ್ ರೋಲ್
 
ಮದುವೆಯ ದಿನವೇ
ನೀ ಅಳುವುದು ತರವೇ.. ಚೀ..ಚೀ
ಭಯ ಬಿಡು ಮಗುವೇ
ಇದು ಹೊಸಥರ ಮದುವೆ
ಮಂತ್ರ ತಂತ್ರದಿಂದ ಎಂದು
ಲಗ್ನವಾಗದು ಹೂಂ.. ಹೂಂ...
ಬ್ರಹ್ಮ ಬರೆದ ಮದುವೆಗೆಂದು
ವಿಘ್ನ ಬಾರದು…
ಸೀತೆಯನ್ನು ತಂದರು
ಕೂಡಿ ಹಾಕಿ ಇಟ್ಟರು
ಲಂಕೆ…ಬೆಂಕಿಯಾಗಲಿಲ್ಲವೇ
ಬೂದಿಯಾಗಲಿಲ್ಲವೇ…
ಮಂಕೆ.. ಇನ್ನೂ ತಿಳಿಯಲಿಲ್ಲವೇ
ಮದುವೆ ಆಸೆ ಇಲ್ಲವೇ...
 
ಡುಂ ಡುಮ್ ಡೋಲ್
ರಾಕ್ ಅಂಡ್ ರೋಲ್
ಡುಂ ಡುಮ್ ಡೋಲ್
ರಾಕ್ ಅಂಡ್ ರೋಲ್
ಡುಮ್ ಡುಮ್ ಡುಮ್ ಡುಮ್‌ ಡೋಲ್
ಡುಮ್ ಡುಮ್ ಡುಮ್ ಡುಮ್‌ ಡೋಲ್
ಡುಡುಡುಂ…
ಡುಡುಮ್ ಡುಡುಮ್ ಡೋಲ್
ಡುಮ್ ಡುಮ್ ಡುಮ್ ಡುಮ್‌ ಡೋಲ್
 
|| ತ್ರಿಪುರ ಸುಂದರಿ ಬಾರೆ ನೀ ಹಸೆ ಮಣೆಗೆ
ಮದುವೆ ಮುಗಿದರೆ ರಾತ್ರಿಯೇ ಮೆರವಣಿಗೆ
ಬಾರೇ ಬಾರೇ ಮೆಲ್ಲಗೆ ದುಂಡು ದುಂಡು ಮಲ್ಲಿಗೆ
ಅಂಜದ ಗಂಡಿಗೆ ಜೋಡಿಯಾಗೆ ಮೆಲ್ಲಗೆ.....
ಹ್ಹ ಹ್ಹ ಹ್ಹ ಕರೆಕ್ಟ್…..||

ಡುಂ ಡುಮ್ ಡೋಲ್
ರಾಕ್ ಅಂಡ್ ರೋಲ್
ಡುಂ ಡುಮ್ ಡೋಲ್
ರಾಕ್ ಅಂಡ್ ರೋಲ್
ಡುಮ್ ಡುಮ್ ಡುಮ್ ಡುಮ್‌ ಡೋಲ್
ಡುಮ್ ಡುಮ್ ಡುಮ್ ಡುಮ್‌ ಡೋಲ್
ಡುಮ್ ಡುಮ್ ಡುಮ್ ಡುಮ್‌ ಡೋಲ್
ಡುಮ್ ಡುಮ್ ಡುಮ್ ಡುಮ್‌ ಡೋಲ್
 
ತ್ರಿಪುರ ಸುಂದರಿ ಬಾರೆ ನೀ ಹಸೆ ಮಣೆಗೆ
ಮದುವೆ ಮುಗಿದರೆ ರಾತ್ರಿಯೇ ಮೆರವಣಿಗೆ
ನಡೆ ನಡೆ ಮೆಲ್ಲಗೆ ದುಂಡು ದುಂಡು ಮಲ್ಲಿಗೆ
ಅಂಜದ ಗಂಡಿಗೆ ಜೋಡಿಯಾಗೆ ಮೆಲ್ಲಗೆ ..
 
ಡುಂ ಡುಮ್ ಡೋಲ್
ರಾಕ್ ಅಂಡ್ ರೋಲ್
ಡುಂ ಡುಮ್ ಡೋಲ್
ರಾಕ್ ಅಂಡ್ ರೋಲ್
ಡುಮ್ ಡುಮ್ ಡುಮ್ ಡುಮ್‌ ಡೋಲ್
ಡುಮ್ ಡುಮ್ ಡುಮ್ ಡುಮ್‌ ಡೋಲ್
ಡುಮ್ ಡುಮ್ ಡುಮ್ ಡುಮ್‌ ಡೋಲ್
ಡುಮ್ ಡುಮ್ ಡುಮ್ ಡುಮ್‌ ಡೋಲ್
          
ತ್ರಿಪುರ ಸುಂದರಿ ಬಾರೆ ನೀ ಹಸೆ ಮಣೆಗೆ
ಮದುವೆ ಮುಗಿದರೆ ರಾತ್ರಿಯೇ ಮೆರವಣಿಗೆ
ನಡೆ ನಡೆ ಮೆಲ್ಲಗೆ ದುಂಡು ದುಂಡು ಮಲ್ಲಿಗೆ
ಅಂಜದ ಗಂಡಿಗೆ ಜೋಡಿಯಾಗೆ ಮೆಲ್ಲಗೆ ..
 
ಅಯ್ಯಯ್ಯೋ...ಹಾಛ್…‌
  
ಅಕ್ಕಿ ಕಾಳು ತರಿಸಿ
ಕೈಗೆ ವಿಳೈದೆಲೆ ಕೊಡಿಸಿ
ಮೂರು ನಾಮ ಬರೆಸಿ
ಬೇಗ ತೆಂಗಿನಕಾಯಿ ತರಿಸಿ
ಕಳಶ ಪೂಜೆ ಮಾಡದೇನೆ
ಕಾರ್ಯ ನಡೆಯದು ಹೂಂ.. ಹೂಂ..
ಆ…. ದಕ್ಷಿಣೆ ಕಾಸು ಬೀಳದೇನೆ
ಮಂತ್ರ ಮುಗಿಯದು 
ಹೋಮ ಕುಂಡವಿಲ್ಲದೆ..
ಮೇಲೆ ಸುದ್ದಿ ಹೋಗದೆ..
ಅಯ್ಯೋ ನಾನು ಏನು ಮಾಡಲಿ
ಹೇಗೆ ಬಾಯಿ ಬಿಡಲಿ…
ಏನು ಮಂತ್ರ ಹೇಳಲಿ…
ಹೇಗೆ ಮದುವೆ ಮಾಡಲಿ
 
ಡುಂ ಡುಮ್ ಡೋಲ್
ರಾಕ್ ಅಂಡ್ ರೋಲ್
ಡುಂ ಡುಮ್ ಡೋಲ್
ರಾಕ್ ಅಂಡ್ ರೋಲ್
 
ಮದುವೆಯ ದಿನವೇ
ನೀ ಅಳುವುದು ತರವೇ.. ಚೀ..ಚೀ
ಭಯ ಬಿಡು ಮಗುವೇ
ಇದು ಹೊಸಥರ ಮದುವೆ
ಮಂತ್ರ ತಂತ್ರದಿಂದ ಎಂದು
ಲಗ್ನವಾಗದು ಹೂಂ.. ಹೂಂ...
ಬ್ರಹ್ಮ ಬರೆದ ಮದುವೆಗೆಂದು
ವಿಘ್ನ ಬಾರದು…
ಸೀತೆಯನ್ನು ತಂದರು
ಕೂಡಿ ಹಾಕಿ ಇಟ್ಟರು
ಲಂಕೆ…ಬೆಂಕಿಯಾಗಲಿಲ್ಲವೇ
ಬೂದಿಯಾಗಲಿಲ್ಲವೇ…
ಮಂಕೆ.. ಇನ್ನೂ ತಿಳಿಯಲಿಲ್ಲವೇ
ಮದುವೆ ಆಸೆ ಇಲ್ಲವೇ...
 
ಡುಂ ಡುಮ್ ಡೋಲ್
ರಾಕ್ ಅಂಡ್ ರೋಲ್
ಡುಂ ಡುಮ್ ಡೋಲ್
ರಾಕ್ ಅಂಡ್ ರೋಲ್
ಡುಮ್ ಡುಮ್ ಡುಮ್ ಡುಮ್‌ ಡೋಲ್
ಡುಮ್ ಡುಮ್ ಡುಮ್ ಡುಮ್‌ ಡೋಲ್
ಡುಡುಡುಂ…
ಡುಡುಮ್ ಡುಡುಮ್ ಡೋಲ್
ಡುಮ್ ಡುಮ್ ಡುಮ್ ಡುಮ್‌ ಡೋಲ್
 
|| ತ್ರಿಪುರ ಸುಂದರಿ ಬಾರೆ ನೀ ಹಸೆ ಮಣೆಗೆ
ಮದುವೆ ಮುಗಿದರೆ ರಾತ್ರಿಯೇ ಮೆರವಣಿಗೆ
ಬಾರೇ ಬಾರೇ ಮೆಲ್ಲಗೆ ದುಂಡು ದುಂಡು ಮಲ್ಲಿಗೆ
ಅಂಜದ ಗಂಡಿಗೆ ಜೋಡಿಯಾಗೆ ಮೆಲ್ಲಗೆ.....
ಹ್ಹ ಹ್ಹ ಹ್ಹ ಕರೆಕ್ಟ್…..||

Dum Dum Dole song lyrics from Kannada Movie Anjada Gandu starring Ravichandran, Kushbu, Srinivasamurthy, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Renuka Sharma and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ