Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏಕೆ ಹೀಗಾಯ್ತೋ ನಾನು ಕಾಣೆನು 
ಪ್ರೀತಿ ಮನದಲ್ಲೀ ಹೇಗೆ ಮೂಡಿತೋ
 
ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
ಜೇನು ಹೀರಿದ ದುಂಬಿಯ ಹಾಗಿದೆ ನನ್ನ ಈ ಮನ
ಏಕೆ ಹೀಗಾಯ್ತೋ ನಾನು ಕಾಣೆನು 
ಪ್ರೀತಿ ಮನದಲ್ಲೀ ಹೇಗೆ ಮೂಡಿತೋ
ಆ ನೋಟದಲೀ ಅದು ಏನಿದೆಯೋ..
ತುಟಿ ಅಂಚಿನಲೀ ಸವಿ ಜೇನಿದೆಯೋ...
 
|| ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
ಜೇನು ಹೀರಿದ ದುಂಬಿಯ ಹಾಗಿದೆ ನನ್ನ ಈ ಮನ ||
 
ನೀ ನಗುವಾಗ...ಜರತಾರಿ
ಹೊಸ ಸೀರೆ ಉಟ್ಟು ಬಳುಕಾಡಿ ಬಂದೆ...
ನೀ ಮುಡಿದಾಗ...ಮೊಳದುದ್ದ
ಜಡೆ ತುಂಬ ಮಲ್ಲೆ ಮುಡಿದೆನ್ನ ಸೆಳೆದೆ...
ಉಸಿರಾಟ ಮರೆತು ಹೋಯಿತು
ಬೇರೇನು ಕಾಣದಾಯಿತು
ನಿನ್ನಲ್ಲಿ ನನ್ನ ಈ ಜೀವ ಸೇರಿತು
 
|| ಏಕೆ ಹೀಗಾಯ್ತೋ ನಾನು ಕಾಣೆನು 
ಪ್ರೀತಿ ಮನದಲ್ಲೀ ಹೇಗೆ ಮೂಡಿತೋ
ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ ||
 
ಈ ಹೊಸದಾದ..ಆನಂದ
ತಂದಂತ ಮತ್ತಿನ ಮುತ್ತನ್ನ ತಂದೆ
ಆ ನೆನಪಲ್ಲೆ ಹೊಸದಾದ
ಅನುರಾಗ ನನ್ನ ಎದೆಯಲ್ಲಿ ತಂದೆ
ಈ ನಾಡಿ ನಿಂತು ಹೋಯಿತು
ನಾ ಯಾರೋ ಮರೆತು ಹೋಯಿತು
ನಿನ್ನಲಿ ನನ್ನ ಈ ಜೀವ ಸೇರಿತು
 
|| ಏಕೆ ಹಿಗಾಯ್ತೋ ನಾನು ಕಾಣೆನು
ಪ್ರೀತಿ ಮನದಲ್ಲೀ ಹೇಗೆ ಮೂಡಿತೋ
ಆ ನೋಟದಲಿ ಅದು ಏನಿದೆಯೋ..
ತುಟಿ ಅಂಚಿನಲಿ ಸವಿ ಜೇನಿದೆಯೋ...
ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
ಜೇನು ಹೀರಿದ ದುಂಬಿಯ ಸೇರಿದೆ ನನ್ನ ಈ ಮನ..||

ಏಕೆ ಹೀಗಾಯ್ತೋ ನಾನು ಕಾಣೆನು 
ಪ್ರೀತಿ ಮನದಲ್ಲೀ ಹೇಗೆ ಮೂಡಿತೋ
 
ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
ಜೇನು ಹೀರಿದ ದುಂಬಿಯ ಹಾಗಿದೆ ನನ್ನ ಈ ಮನ
ಏಕೆ ಹೀಗಾಯ್ತೋ ನಾನು ಕಾಣೆನು 
ಪ್ರೀತಿ ಮನದಲ್ಲೀ ಹೇಗೆ ಮೂಡಿತೋ
ಆ ನೋಟದಲೀ ಅದು ಏನಿದೆಯೋ..
ತುಟಿ ಅಂಚಿನಲೀ ಸವಿ ಜೇನಿದೆಯೋ...
 
|| ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
ಜೇನು ಹೀರಿದ ದುಂಬಿಯ ಹಾಗಿದೆ ನನ್ನ ಈ ಮನ ||
 
ನೀ ನಗುವಾಗ...ಜರತಾರಿ
ಹೊಸ ಸೀರೆ ಉಟ್ಟು ಬಳುಕಾಡಿ ಬಂದೆ...
ನೀ ಮುಡಿದಾಗ...ಮೊಳದುದ್ದ
ಜಡೆ ತುಂಬ ಮಲ್ಲೆ ಮುಡಿದೆನ್ನ ಸೆಳೆದೆ...
ಉಸಿರಾಟ ಮರೆತು ಹೋಯಿತು
ಬೇರೇನು ಕಾಣದಾಯಿತು
ನಿನ್ನಲ್ಲಿ ನನ್ನ ಈ ಜೀವ ಸೇರಿತು
 
|| ಏಕೆ ಹೀಗಾಯ್ತೋ ನಾನು ಕಾಣೆನು 
ಪ್ರೀತಿ ಮನದಲ್ಲೀ ಹೇಗೆ ಮೂಡಿತೋ
ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ ||
 
ಈ ಹೊಸದಾದ..ಆನಂದ
ತಂದಂತ ಮತ್ತಿನ ಮುತ್ತನ್ನ ತಂದೆ
ಆ ನೆನಪಲ್ಲೆ ಹೊಸದಾದ
ಅನುರಾಗ ನನ್ನ ಎದೆಯಲ್ಲಿ ತಂದೆ
ಈ ನಾಡಿ ನಿಂತು ಹೋಯಿತು
ನಾ ಯಾರೋ ಮರೆತು ಹೋಯಿತು
ನಿನ್ನಲಿ ನನ್ನ ಈ ಜೀವ ಸೇರಿತು
 
|| ಏಕೆ ಹಿಗಾಯ್ತೋ ನಾನು ಕಾಣೆನು
ಪ್ರೀತಿ ಮನದಲ್ಲೀ ಹೇಗೆ ಮೂಡಿತೋ
ಆ ನೋಟದಲಿ ಅದು ಏನಿದೆಯೋ..
ತುಟಿ ಅಂಚಿನಲಿ ಸವಿ ಜೇನಿದೆಯೋ...
ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
ಜೇನು ಹೀರಿದ ದುಂಬಿಯ ಸೇರಿದೆ ನನ್ನ ಈ ಮನ..||

Eke Heegaytho song lyrics from Kannada Movie Anjada Gandu starring Ravichandran, Kushbu, Srinivasamurthy, Lyrics penned by Hamsalekha Sung by S P Balasubrahmanyam, B R Chaya, Music Composed by Hamsalekha, film is Directed by Renuka Sharma and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ