Something Speciallagythe Lyrics

ಸಂಥಿಂಗು ಸ್ಪೆಷಲ್ಲಾಗೈತೆ Lyrics

in Angaraka

in ಅಂಗಾರಕ

LYRIC

Song Details Page after Lyrice

ಸಂಥಿಂಗು ಸ್ಪೆಷಲ್ಲಾಗೈತೆ ನಂಗ್ಯಾಕೊ ಏನೊ
ಸಖತ್ತಾಗಿ ಮೂಡು ಬಂದೈತೆ
ಮ್ಯೂಸಿಕ್‌ ಇಲ್ಲ ಅಂದ್ರು ಹಾಡ್ತೀನಿ ಈಗ ಸಾಂಗು
ಮ್ಯಾಜಿಕ್‌ ನಡೆದೆಹೋಯ್ತು ಯಾಕಿಂಗೆ ಹೇಳಿ ಹೋದ್ಲು
ಲಾಕ್‌ ಆಯ್ತಮ್ಮ ಹಾರ್ಟೀಗ ಓಪನ್‌ ಮಾಡು ಬಂದೀಗ
ಜಾರಿಹೋಗಿದೆ ಎಲ್ಲೆಲ್ಲೊ ನನ್ನ ಹೃದಯ ನನ್ನಿಂದ
ಸಂಥಿಂಗು ಸ್ಪೆಷಲ್ಲಾಗೈತೆ ನಂಗ್ಯಾಕೊ ಏನೊ
ಸಖತ್ತಾಗಿ ಮೂಡು ಬಂದೈತೆ
ಸಂಥಿಂಗು ಸ್ಪೆಷಲ್ಲಾಗೈತೆ ನಂಗ್ಯಾಕೊ ಏನೊ
ಸಖತ್ತಾಗಿ ಮೂಡು ಬಂದೈತೆ
 
ಜಾಲಿಟ್ರಿಪ್‌ ಹೋಗೋಣ್‌ ನಡಿ ಕೇಳೊಲ್ಲ ಯಾರು
ಪೋಲಿ ಕತಿ ಸಾಕು ಮಾಡು ಸುತ್ತೋಣ ಊರು
ಏನೇನೊ ನಿಂಗೆ ಹೇಳಬೇಕು ಅಂತಂತಾನೆ
ಓಡೋಡಿ ಬಂದೆ ನಿನಗಾಗಿ
ಸರಸ ಕಲಿಸೊ ಅರಸ ಆಆಆಆ
 
||ಸಂಥಿಂಗು ಸ್ಪೆಷಲ್ಲಾಗೈತೆ ನಂಗ್ಯಾಕೊ ಏನೊ
ಸಖತ್ತಾಗಿ ಮೂಡು ಬಂದೈತೆ||
 
ಕಾರು ಬೈಕು ಬೇಕಾಗಿಲ್ಲ ವಾಕಿಂಗೆ ಸಾಕು
ಮಾತು ಹಿಂಗೆ ಸ್ಮೂತಾಗಿದ್ರೆ ತಿಂದಂಗೆ ಕೇಕು
ಬೇಕಾಯ್ತು ನಿನ್ನ ಸ್ಪರ್ಶನೆ ತಂತಂತಾನೆ
ಹುಚ್ಚಾದೆ ನಿಂತೆ ಕನಸ್ಸಲ್ಲೇ
ಸುಖದ ಸಮಯ ಸನಿಹ ನಾ
 
|| ಸಂಥಿಂಗು ಸ್ಪೆಷಲ್ಲಾಗೈತೆ ನಂಗ್ಯಾಕೊ ಏನೊ
ಸಖತ್ತಾಗಿ ಮೂಡು ಬಂದೈತೆ
ಮ್ಯೂಸಿಕ್‌ ಇಲ್ಲ ಅಂದ್ರು ಹಾಡ್ತೀನಿ ಈಗ ಸಾಂಗು
ಲಾಕ್‌ ಆಯ್ತಮ್ಮ ಹಾರ್ಟೀಗ ಓಪನ್‌ ಮಾಡು ಬಂದೀಗ
ಜಾರಿಹೋಗಿದೆ ಎಲ್ಲೆಲ್ಲೊ ನನ್ನ ಹೃದಯ ನನ್ನಿಂದ||
 
|| ಸಂಥಿಂಗು ಸ್ಪೆಷಲ್ಲಾಗೈತೆ ನಂಗ್ಯಾಕೊ ಏನೊ
ಸಖತ್ತಾಗಿ ಮೂಡು ಬಂದೈತೆ||

ಸಂಥಿಂಗು ಸ್ಪೆಷಲ್ಲಾಗೈತೆ ನಂಗ್ಯಾಕೊ ಏನೊ
ಸಖತ್ತಾಗಿ ಮೂಡು ಬಂದೈತೆ
ಮ್ಯೂಸಿಕ್‌ ಇಲ್ಲ ಅಂದ್ರು ಹಾಡ್ತೀನಿ ಈಗ ಸಾಂಗು
ಮ್ಯಾಜಿಕ್‌ ನಡೆದೆಹೋಯ್ತು ಯಾಕಿಂಗೆ ಹೇಳಿ ಹೋದ್ಲು
ಲಾಕ್‌ ಆಯ್ತಮ್ಮ ಹಾರ್ಟೀಗ ಓಪನ್‌ ಮಾಡು ಬಂದೀಗ
ಜಾರಿಹೋಗಿದೆ ಎಲ್ಲೆಲ್ಲೊ ನನ್ನ ಹೃದಯ ನನ್ನಿಂದ
ಸಂಥಿಂಗು ಸ್ಪೆಷಲ್ಲಾಗೈತೆ ನಂಗ್ಯಾಕೊ ಏನೊ
ಸಖತ್ತಾಗಿ ಮೂಡು ಬಂದೈತೆ
ಸಂಥಿಂಗು ಸ್ಪೆಷಲ್ಲಾಗೈತೆ ನಂಗ್ಯಾಕೊ ಏನೊ
ಸಖತ್ತಾಗಿ ಮೂಡು ಬಂದೈತೆ
 
ಜಾಲಿಟ್ರಿಪ್‌ ಹೋಗೋಣ್‌ ನಡಿ ಕೇಳೊಲ್ಲ ಯಾರು
ಪೋಲಿ ಕತಿ ಸಾಕು ಮಾಡು ಸುತ್ತೋಣ ಊರು
ಏನೇನೊ ನಿಂಗೆ ಹೇಳಬೇಕು ಅಂತಂತಾನೆ
ಓಡೋಡಿ ಬಂದೆ ನಿನಗಾಗಿ
ಸರಸ ಕಲಿಸೊ ಅರಸ ಆಆಆಆ
 
||ಸಂಥಿಂಗು ಸ್ಪೆಷಲ್ಲಾಗೈತೆ ನಂಗ್ಯಾಕೊ ಏನೊ
ಸಖತ್ತಾಗಿ ಮೂಡು ಬಂದೈತೆ||
 
ಕಾರು ಬೈಕು ಬೇಕಾಗಿಲ್ಲ ವಾಕಿಂಗೆ ಸಾಕು
ಮಾತು ಹಿಂಗೆ ಸ್ಮೂತಾಗಿದ್ರೆ ತಿಂದಂಗೆ ಕೇಕು
ಬೇಕಾಯ್ತು ನಿನ್ನ ಸ್ಪರ್ಶನೆ ತಂತಂತಾನೆ
ಹುಚ್ಚಾದೆ ನಿಂತೆ ಕನಸ್ಸಲ್ಲೇ
ಸುಖದ ಸಮಯ ಸನಿಹ ನಾ
 
|| ಸಂಥಿಂಗು ಸ್ಪೆಷಲ್ಲಾಗೈತೆ ನಂಗ್ಯಾಕೊ ಏನೊ
ಸಖತ್ತಾಗಿ ಮೂಡು ಬಂದೈತೆ
ಮ್ಯೂಸಿಕ್‌ ಇಲ್ಲ ಅಂದ್ರು ಹಾಡ್ತೀನಿ ಈಗ ಸಾಂಗು
ಲಾಕ್‌ ಆಯ್ತಮ್ಮ ಹಾರ್ಟೀಗ ಓಪನ್‌ ಮಾಡು ಬಂದೀಗ
ಜಾರಿಹೋಗಿದೆ ಎಲ್ಲೆಲ್ಲೊ ನನ್ನ ಹೃದಯ ನನ್ನಿಂದ||
 
|| ಸಂಥಿಂಗು ಸ್ಪೆಷಲ್ಲಾಗೈತೆ ನಂಗ್ಯಾಕೊ ಏನೊ
ಸಖತ್ತಾಗಿ ಮೂಡು ಬಂದೈತೆ||

Something Speciallagythe song lyrics from Kannada Movie Angaraka starring Prajwal Devaraj, Praneetha, Hardhika Shetty, Lyrics penned by Gee Gee Sung by Santhosh Venky, Raksha, Music Composed by Arjun Janya, film is Directed by Srinivas Kaushik and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ